Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 30-03-2023
30 ಮಾರ್ಚ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವಕಪ್ ವಿಜೇತ್ ಲಯೊನೆಲ್ ಮೆಸ್ಸಿ ಯಾವ ಕೀಡೆಗೆ ಸಂಬಂಧಿಸಿದ್ದಾರೆ?
A
ಫುಟ್ ಬಾಲ
B
ವಾಲಿಬಾಲ್
C
ಬಾಕ್ಸಿನಿಂಗ್
D
ಕ್ರಿಕೆಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಚಿನ್ನಾಭರಣ ಮಾರಾಟ ಕಂಪನಿ ಜೋಸ್ ಅಲುಕ್ಕಾಸ್ ನ ನೂತನ ಬ್ರಾಂಡ್ ರಾಯಭಾರಿ ಯಾವ ನಟ ನೇಮಕವಾಗಿದ್ದರೆ.
A
ಪ್ರಭಾಸ್
B
ಶಾರುಖ್ ಖಾನ್
C
ಆರ್ ಮಾಧವನ್
D
ಅಮಿತಾಬ್ ಬಚ್ಚನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಕರ್ನಾಟಕದ ಮುಖ್ಯ ಚುನಾವಣೆ ಆಯುಕ್ತರು ಯಾರು ?
A
ಶ್ರೀ ಸುಶೀಲ್ ಚಂದ್ರ
B
ಸಿದ್ದರಾಮಯ್ಯ
C
ಬಸವರಾಜ ಬೊಮ್ಮಾಯಿ
D
ರಾಜೀವ ಕುಮಾರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ಶೂನ್ಯ ತ್ಯಾಜ್ಯಗಳ ಅಂತರರಾಷ್ಟ್ರೀಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಮಾರ್ಚ್ 30
B
ಮಾರ್ಚ್ 25
C
ಏಪ್ರಿಲ್ 5
D
ಏಪ್ರಿಲ್ 10
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಫುಟ್ ಬಾಲ್ ನಲ್ಲಿ ರಾಷ್ಟ್ರೀಯ ತಂಡದ ಪರ 100ರ ಗೋಲುಗಳಿಸಿದ ವಿಶ್ವದ ಮೊದಲನೇ ಆಟಗಾರ ಯಾರು ?
A
ಇರಾನ್ ಅಲಿ ದಾಯಿ
B
ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ
C
ಪೋರ್ಚುಗಲ್ ನ ಕ್ರಿಸ್ಟಿಯಾನೊ ರೊನಾಲ್ಡ್
D
ಭಾರತದ ಸುನಿಲ್ ಛೆಟ್ರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಕ್ಯಾಪ್ಟಿವ್ ಎಂಪ್ಲಾಯ್ಮೆಂಟ್ ಇನಿಶಿಯೇಟಿವ್ (Captive Employment Initiative)ಅನ್ನು ಯಾವ ಯೋಜನೆಯ ಅಡಿಯಲ್ಲಿ ಪ್ರಾರಂಭಿಸಲಾಯಿತು?
A
ಎಂಜಿನರೇಗಾ
B
ಮಿಷನ್ ಅಂತ್ಯೋದಯ
C
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ
D
ದೀನ್ ದಯಾಳ್ ಉಪಾಧ್ಯಾಯ ಕೌಶಲ್ಯ ಯೋಜನೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಷ್ಟ್ರವ್ಯಾಪಿ ಕೃತಕ ಗರ್ಭಧಾರಣೆ ಕಾರ್ಯಕ್ರಮವನ್ನು ಯಾವ ಯೋಜನೆಯ ಅಡಿಯಲ್ಲಿ ಜಾರಿಗೊಳಿಸಲಾಗಿದೆ?
A
ರಾಷ್ಟ್ರೀಯ ಗೋಕುಲ್ ಮಿಷನ್
B
ರಾಷ್ಟ್ರೀಯ ಜಾನುವಾರು ಮಿಷನ್
C
ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ
D
ಡೈರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಜಯನಗರ ಸಾಮ್ರಾಜ್ಯವು ಈ ಕದನದಲ್ಲಿ ಪತನಗೊಂಡಿತು.
A
ಮೈಸೂರು
B
ತಾಳಿಕೋಟೆ
C
ಪಾಂಡ್ಯ
D
ವಿಜಯನಗರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
“ಕರ್ನಾಟಕ” ಶಬ್ಧವು ಇದರಿಂದ ನಿವೃತ್ತಿಗೊಂಡಿದೆ ?
A
ಕಲ್ನಾಡು
B
ಕೆಮ್ಮಣ್ಣುಗುಂಡಿ
C
ಕರ್ನಾಟ ದೇಶ
D
ಕರುನಾಡು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಕರ್ನಾಟಕದ ಮುಖ್ಯ ಚುನಾವಣೆ ಆಯುಕ್ತರು ಯಾರು ?
A
ಶ್ರೀ ಸುಶೀಲ್ ಚಂದ್ರ
B
ಸಿದ್ದರಾಮಯ್ಯ
C
ರಾಜೀವ ಕುಮಾರ
D
ಬಸವರಾಜ ಬೊಮ್ಮಾಯಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers