ವಿಶೇಷ ಅಗತ್ಯತೆಗಳು ಮತ್ತು ಸ್ವಲೀನತೆ ಹೊಂದಿರುವ ಮಕ್ಕಳನ್ನು ಬೆಂಬಲಿಸಿ ಯಾವ ರಾಜ್ಯ ಸರಕಾರ ಪಾಠಸಾಲಾ ಮೂಲದ ತಪೋಬನ್ ಎಂಬ ಎನ್ ಜಿಒ, ಆರೋಗ್ಯ ಮತ್ತು ಪೌಷ್ಟಿಕಾಂಶ ವಿಭಾಗದಲ್ಲಿ ಪ್ರತಿಷ್ಠಿತ ಮಕ್ಕಳಿಗೆ 2023 ರ ಚಾಂಪಿಯನ್ ಪ್ರಶಸ್ತಿ ನೀಡಿ ಗೌರವಿಸಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಲೆಫ್ಟಿನೆಂಟ್ ಮನ್ಮೀತ್ ಕೊಲೊನ್ ಅವರು ಇತ್ತೀಚೆಗೆ ಕನೆಕ್ಟಿಕಟ್ ರಾಜ್ಯದಲ್ಲಿ ಸಹಾಯಕ ಪೊಲೀಸ್ ಮುಖ್ಯಸ್ಥರ ಹುದ್ದೆಯನ್ನು ವಹಿಸಿಕೊಂಡಿದ್ದಾರೆ, ಇವರು ಮೂಲತಃ ಯಾವ ದೇಶದವರು ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಕೆಳಗಿನ ಹೇಳಿಕೆಗಳನ್ನು ಗಮನಿಸಿ. ಸಂಕೇತಗಳ ಸಹಾಯದಿಂದ ಉತ್ತರಿಸಿ. 1. ಪ್ರಧಾನಮಮತ್ರಿ ಫಸಲ್ ಭೀಮಾ ಯೋಜನೆ - ಪ್ರತಿ ಹನಿ ಜಾಸ್ತಿ ಬೆಳೆ 2. ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ - ಬೆಳೆಗೆ ವಿಮೆ ದೊರಕಿಸುವುದು. 3. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ - ಎಲ್ಲಾ ರಸ್ತೆಗಳನ್ನು ಗ್ರಾಮದ ರಸ್ತೆಗಳ ಜೊತೆಗೆ ಜೋಡಿಸುವುದು. 4. ಪ್ರಧಾನಮಂತ್ರಿ ಮುದ್ರಾ ಯೋಜನೆ - ಕಾಪೋರೇಟ್ ಅಲ್ಲದವರಿಗೆ, ಸಣ್ಣ ವ್ಯಾಪಾರಿಗಳಿಗೆ ಫೈನಾನ್ಸಿಯಲ್ ಸೌಲಭ್ಯಗಳಿಗೆ ಔಪಚಾರಿಕ ಪ್ರವೇಶ ನೀಡುವುದು. ಮೇಲೆ ಕೊಟ್ಟಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಯಾವ ನಗರವು ‘ಮೊದಲ G20 ಟ್ರೇಡ್ ಮತ್ತು ಇನ್ವೆಸ್ಟ್ಮೆಂಟ್ ವರ್ಕಿಂಗ್ ಗ್ರೂಪ್ (TIWG) ಸಭೆಯನ್ನು ಆಯೋಜಿಸಿತ್ತು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಬ್ಲ್ಯಾಕ್ ಬಾಕ್ಸ್’ ಎನ್ನುವುದು 1. ವಿಮಾನಕ್ಕೆ ಸಂಬಂಧಿಸಿದ ಸಾಧನ 2. ಇದು ಮಾಹಿತಿ ಸಂಗ್ರಹಣಾ ಪೆಟ್ಟಿಗೆಯಾಗಿದೆ. 3. ಇದು ಕಪ್ಪು ಬಣ್ಣದ್ದಾಗಿದ್ದು, ಇಂಧನವನ್ನು ಸಂಗ್ರಹಿಸಿಕೊಳ್ಳುತ್ತದೆ. 4. ಇದು ಕಿತ್ತಳೆ ಬಣ್ಣದ್ದಾಗಿರುತ್ತದೆ. ಸಂಕೇತಗಳ ಸಹಾಯದಿಂದ ಉತ್ತರವನ್ನು ಆರಿಸಿ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಆಪರೇಷನ್ ಇಂಟರ್ಫ್ಲೆಕ್ಸ್ ಕುರಿತು ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ . 1) ಜೂನ್ 27, 2022 ರಂದು, ಆಪರೇಷನ್ ಇಂಟರ್ ಫ್ಲೆಕ್ಸ್ ಪ್ರಾರಂಭವಾಯಿತು. 2) ಇದು ಉಕ್ರೇನ್ ಗೆ ಮಿಲಿಟರಿ ನೆರವು ಮತ್ತು ಬೆಂಬಲಕ್ಕಾಗಿ ಬದ್ಧತೆಯ ಭಾಗವಾಗಿದೆ. ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 7 / Question 71 Mark
ಅಂಜಿ ಖಾಡ್ ಸೇತುವೆ ಯಾವ ರಾಜ್ಯದಲ್ಲಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಸಸ್ಯಗಳು ಪೋಷಕಾಂಶಗಳನ್ನು ಪ್ರಮುಖವಾಗಿ ಈ ಕೆಳಗಿನ ಯಾವುದರಿಂದ ಪಡೆಯುತ್ತವೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?