Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 06-04-2023
06 ಎಪ್ರಿಲ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಡಾ.ಬಿ.ಆರ್.ಅಂಬೇಡ್ಕರ್ ಅವರ 125 ಅಡಿ ಎತ್ತರದ ಪ್ರತಿಮೆಯನ್ನು ಎಲ್ಲಿ ನಿರ್ಮಿಸಲಾಗಿದೆ ?
A
ಬೆಂಗಳೂರು
B
ಮುಂಬೈ
C
ದೆಹಲಿ
D
ಹೈದರಾಬಾದ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಮಹಿಳಾ ಆಟಗಾರ್ತಿ ಸಂಜಿತಾ ಚಾನು ಇವರು ಯಾವ ಕ್ರೀಡೆಗೆ ಸಂಬಂದಿಸಿದ್ದಾರೆ?
A
ವೇಟ್ಲಿಫ್ಟರ್
B
ಕ್ರಿಕೆಟ್
C
ಟೆನಿಸ್
D
ಚಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಯಾರು ನೇಮಕ ಗೊಂಡಿದ್ದಾರೆ ?
A
ಆರ್ ಕೆ ಧೋವನ್
B
ಆರ್ ಹರಿಕುಮಾರ್
C
ಸೂರಜ್ ಬೆರ್ರಿ
D
ಸತೀಶ್ ಕುಮಾರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023 ಮಾರ್ಚ್ ನ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹದ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು ?
A
ಕರ್ನಾಟಕ
B
ಮಹಾರಾಷ್ಟ್ರ
C
ಹರಿಯಾಣ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಪ್ರೊ. ಟಿ.ಪಿ.ವಿಜಯ್ ರವರು ಯಾವ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ನೇಮಕಗೊಂಡಿದ್ದಾರೆ.
A
ಹಂಪಿ ಕನ್ನಡ ವಿಶ್ವವಿದ್ಯಾಲಯ
B
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ
C
ಕರ್ನಾಟಕ ವಿಶ್ವವಿದ್ಯಾಲಯ
D
ಕುವೆಂಪು ವಿಶ್ವವಿದ್ಯಾಲಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ದೇಶ ವಿಶ್ವದಲ್ಲಿಯೇ ಮೊದಲನೇ ಬಾರಿಗೆ ಚಾಲಕ ರಹಿತ ಬಸ್ ಸೇವೆ ಒದಗಿಸಲು ಮುಂದಾಗಿದೆ.
A
ಫಿಜಿ
B
ಈಕ್ವೆಡಾರ್
C
ಸ್ಕಾಟ್ಲಂಡ್
D
ಟರ್ಕಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2023 ಮಾರ್ಚ್ ನ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನ ಪಡೆದುಕೊಂಡಿದೆ?
A
1ನೇ
B
5ನೇ
C
3ನೇ
D
2ನೇ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸಂವಿಧಾನದ 9ನೇ ಅನುಸೂಚಿಯು ಯಾವುದಕ್ಕೆ ಸಂಬಂಧಿಸಿದೆ ?
A
ಭೂ ಸುಧಾರಣೆ
B
ಪಂಚಾಯತ್
C
ಪಕ್ಷಾಂತರ ನಿಷೇಧ
D
22 ಅಧಿಕೃತ ಭಾಷೆಗಳು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಅತ್ಯಂತ ಉದ್ದವಾದ ರೋಪ್ ವೇ ಯಾವ ನದಿಯ ಮೇಲೆ ಪ್ರಾರಂಭಿಸಲಾಗಿದೆ ?
A
ಗಂಗಾ
B
ಯಮುನಾ
C
ನರ್ಮದಾ
D
ಬ್ರಹ್ಮಪುತ್ರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತೀಚಿಗೆ ಬಾಲಿವುಡ್ ನ ಯಾವ ನಟ ಯುನಿಸೆಫ್ ಇಂಡಿಯಾ ರಾಷ್ಟ್ರೀಯ ರಾಯಭಾರಿಯಾಗಿ ನೇಮಕ ನೇಮಕಗೊಂಡಿದೆ.
A
ಶಾರುಖ್ ಖಾನ್
B
ಹೃತಿಕ್ ರೋಷನ್
C
ಅಮಿತಾ ಬಚ್ಚನ್
D
ಆಯುಷ್ಮಾನ್ ಖುರಾನಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers