Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 25-03-2023
25 ಮಾರ್ಚ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪೋರ್ಚುಗಲ್ ನ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಹಾಕಿ ಟೆನಿಸ್
B
ಚಸ್
C
ಕ್ರಿಕೆಟ್
D
ಫುಟ್ ಬಾಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಹವಾಮಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮಾರ್ಚ್ 23
B
ಮಾರ್ಚ್ 12
C
ಮಾರ್ಚ್ 30
D
ಮಾರ್ಚ್ 20
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತದಿಂದ AHF ಅಥ್ಲೀಟ್ ಗಳ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ.
A
ವಿರಾಟ್ ಕೊಹ್ಲಿ
B
ಸಲಿಮಾ ಟೆಟೆ
C
ಸಾನಿಯಾ ಮಿರ್ಜಾ
D
ರೋಹಿತ್ ಶರ್ಮಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಲೂಯಿಸ್ ಕ್ಯಾಫರೆಲ್ಲಿ ಅವರಿಗೆ 2023 ಯಾವ ಪ್ರಶಸ್ತಿ ದೊರಕಿದೆ ?
A
ಅಬೆಲ್ ಪ್ರಶಸ್ತಿ
B
ನೊಬೆಲ್ ಪ್ರಶಸ್ತಿ
C
ಆಸ್ಕರ್ ಪ್ರಶಸ್ತಿ
D
ಭಾರತ ರತ್ನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
'ವ್ಯಾಯಾಮ ವಾಯು ಪ್ರಹಾರ್' ಹೆಸರಿನ ಮಲ್ಟಿ-ಡೊಮೈನ್ ಏರ್-ಲ್ಯಾಂಡ್ ವ್ಯಾಯಾಮವನ್ನು ಯಾವ ದೇಶವು ನಡೆಸುತ್ತದೆ?
A
ಶ್ರೀಲಂಕಾ
B
ಬಾಂಗ್ಲಾದೇಶ
C
ಭಾರತ
D
ನೇಪಾಳ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ರಾಜ್ಯ/UT ‘ಮಾಧ್ಯಮ ವ್ಯಕ್ತಿಗಳ ಸಂರಕ್ಷಣಾ ಮಸೂದೆ 2023’ ಅನ್ನು ಅಂಗೀಕರಿಸಿತು?
A
ಗುಜರಾತ್
B
ಉತ್ತರ ಪ್ರದೇಶ
C
ಛತ್ತೀಸ್ಗಢ
D
ಪಶ್ಚಿಮ ಬಂಗಾಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ಸಂಸ್ಥೆಯು 'ತಂತ್ರಜ್ಞಾನ ಮತ್ತು ನಾವೀನ್ಯತೆ ವರದಿ 2023' ಅನ್ನು ಬಿಡುಗಡೆ ಮಾಡಿದೆ?
A
UNICEF
B
UNCTAD
C
UNESCO
D
ವಿಶ್ವ ಆರ್ಥಿಕ ವೇದಿಕೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಮೊದಲ ಗ್ರೀನ್ ಫಿಲ್ಡ್ ಆಧಾರಿತ ಎಥೆನಾಲ್ ಸ್ಥಾವರ ಇರುವ ರಾಜ್ಯ ಯಾವುದು ?
A
ಗುಜರಾತ
B
ತಮಿಳುನಾಡು
C
ಮಧ್ಯಪ್ರದೇಶ
D
ಬಿಹಾರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಬೌದ್ಧರ ಪವಿತ್ರ ಹಬ್ಬವಾದ ‘ಬುಮ್ಟು’ ಹಬ್ಬವನ್ನು ಆಚರಿಸಲಾಯಿತು?
A
ಅರುಣಾಚಲ ಪ್ರದೇಶ
B
ಸಿಕ್ಕಿಂ
C
ಹಿಮಾಚಲ ಪ್ರದೇಶ
D
ಉತ್ತರಾಖಂಡ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಸುದ್ದಿಯಲ್ಲಿರುವ ‘ಅಟಿಎಲ್ ಸಾರ್ತಿ’ ಕೆಳಗಿನ ಯಾವ ಸಂಸ್ಥೆಯ ಪರಿಸರ ವ್ಯವಸ್ಥೆಯ ಉಪಕ್ರಮವಾಗಿದೆ?
A
ಕೇಂದ್ರ ಜಲ ಶಕ್ತಿ ಸಚಿವಾಲಯ
B
ನೀತಿ ಆಯೋಗ
C
ಇಸ್ರೋ
D
RBI
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers