ಭಾರತಕ್ಕೆ ಅಮೇರಿಕಾದ ನೂತನ ರಾಯಭಾರಿಯಾಗಿ ಯಾರು ಆಯ್ಕೆಯಾಗಿದ್ದಾರೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ವಿಶ್ವದ ಎತ್ತರದ ರೇಲ್ವೆ ಸೇತುವೆ ಯಾವುದು?
ವಿವರಣೆ / Explanation:
ಪ್ರಶ್ನೆ 3 / Question 31 Mark
ಬ್ರಬೋರ್ನ್ ಸ್ಟೇಡಿಯಂ ನಲ್ಲಿ ನಡೆದ ಮಹಿಳಾ ಪ್ರೀಮಿಯಲ್ ಲೀಗ್ (WPL) ಕ್ರಿಕೆಟ್ 2023 ರ WPL ನ ಪ್ರಥಮ ಪ್ರಶಸ್ತಿಯನ್ನು ಯಾವ ತಂಡ ಗೆದ್ದು ಕೊಂಡಿತು ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಭಾರತದ ಸ್ವೀಟಿ ಬೂರಾ ಮತ್ತು ನೀತು ಗಂಗಾಸ್ ರವರು 2023 ರ ವಿಶ್ವ ಮಹಿಳಾ ಬಾಕ್ಸಿ೦ಗ್ ಚಾಂಪಿಯನ್ ಷಿಪ್ ನಲ್ಲಿ ಯಾವ ಪದಕ ಗೆದ್ದು ಕೊಂಡರು ?
ವಿವರಣೆ / Explanation:
ಪ್ರಶ್ನೆ 5 / Question 51 Mark
2023 ರ ವಿಶ್ವ ಬಾಕ್ಸಿ೦ಗ್ ಚಾಂಪಿಯನ್ ಷಿಪ್ ನ 75 ಕೆ.ಜಿ. ವಿಭಾಗದಲ್ಲಿ ಚಾಂಪಿಯನ್ ಆದವರು ಯಾರು ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ವಿಜ್ಞಾನ, ಸಂಶೋಧನೆ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಮೂರು ವಿಜ್ಞಾನ ಪಾರ್ಕ್ ಸ್ಥಾಪಿಸಲು ನಿರ್ಧರಿಸಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಕನ್ನಡದ ಈ ಕೆಳಗಿನ ಯಾವ ಚಲನಚಿತ್ರವನ್ನು ಇತ್ತೀಚಿಗೆ ವಿಶ್ವಸಂಸ್ಥೆಯು ತನ್ನ ಸಭೆಯಲ್ಲಿ ಪ್ರಸಾರ ಪಡಿಸಲು ನಿರ್ದೇಶಿಸಿದೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಈ ಕೆಳಗಿನ ಯಾವ ದೇಶಗಳ ನಡುವೆ ‘ದ್ವೀಪಕ್ಷೀಯ ಮಿಲಿಟರಿ ವ್ಯಾಯಾಮ ಬೋಲ್ಡ್ ಕುರುಕ್ಷೇತ್ರದ 13 ನೇ ಆವೃತ್ತಿಯು ನಡೆಸಲಾಯಿತು ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಈ ಕೆಳಗಿನ ಯಾವ ಅಟ್ಮಾಸ್ಫಿಯರಿಕ್ ಗ್ಯಾಸ್ಗಳು ಗ್ರೀನ್ ಹೌಸ್ ಗ್ಯಾಸ್ಗಳನ್ನು ರಚಿಸುತ್ತವೆ ? 1. ಕಾರ್ಬನ್ ಡೈ ಆಕ್ಸೈಡ್ 2. ನೈಟ್ರೋಜನ್ 3. ನೈಟ್ರಸ್ ಆಕ್ಸೈಡ್ 4. ವಾಟರ್ ವೇಪರ್ ಸಂಕೇತಗಳ ಸಹಾಯದಿಂದ ಸರಿ ಉತ್ತರ ಆರಿಸಿ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಹಣಕಾಸಿನ ಮತ್ತು ಸಾಲದ ನೀತಿಯು ಈ ಕೆಳಗಿನ ಯಾರಿಂದ ಪ್ರಕಟಿಸಲ್ಪಡುತ್ತದೆ ?