Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 24-03-2023
24 ಮಾರ್ಚ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಮಾರ್ಚ್ 24ರಂದು ವಿಶ್ವದಾದ್ಯಂತ ಕ್ಷಯರೋಗ (TB) ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಒಂದು ಥೀಮ್ ನೊಂದಿಗೆ ಆಚರಿಸಲಾಗುತ್ತದೆ. 2023 ಥೀಮ್ ಏನು ?
A
ಟಿಬಿ ಸೋಲಿಸಿ ದೇಶ ಗೆಲ್ಲಿಸಿ
B
ನಾವು ಟಿಬಿಯನ್ನು ಕೊನೆಗೊಳಿಸಬಹುದು
C
ಕ್ಷಯ ಮುಕ್ತ ಕರ್ನಾಟಕ
D
ಟಿಬಿ ಓಡಿಸಿ ದೇಶ ಉಳಿಸಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಭಾರತದ ನಂ.1 ಶ್ರೀಮಂತ ವ್ಯೆಕ್ತಿ ಯಾರು ?
A
ಗೌತಮ್ ಅದಾನಿ
B
ಸೈರಸ್ ಎಸ್.ಪೂನಾವಲ್ಲ
C
ಮುಕೇಶ್ ಅಂಬಾನಿ
D
ಶಿವ ನಾಡರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಛತ್ತೀಸ್ಗಢದ ಮುಖ್ಯಮಂತ್ರಿ ಯಾರು ?
A
ಅಜಿತ್ ಜೋಗಿ
B
ಟಿ.ಎಸ್. ಸಿಂಗ್ ದೇವ್
C
ರಮಣ್ ಸಿಂಗ್
D
ಭೂಪೇಶ್ ಬಘೇಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ರಾಜ್ಯವು 'ಮುಖ್ಯಮಂತ್ರಿ ವೃಕ್ಷ ಸಂಪದಾ ಯೋಜನೆ'ಯನ್ನು ಪ್ರಾರಂಭಿಸಿದೆ?
A
ಪಶ್ಚಿಮ ಬಂಗಾಳ
B
ಛತ್ತೀಸ್ಗಢ
C
ಒಡಿಶಾ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸಿನಿಯಾಹ್ ದ್ವೀಪವು ಯಾವ ದೇಶದಲ್ಲಿದೆ?
A
ರಷ್ಯಾ
B
ಯುಎಇ
C
ಚೀನಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ನಗರವು 'G20 ಸಂಪನ್ಮೂಲ ದಕ್ಷತೆ ಮತ್ತು ವೃತ್ತಾಕಾರದ ಆರ್ಥಿಕ ಇನ್ನೋವೇಶನ್ ಗ್ರೂಪ್(RIIG) ಕಾನ್ಫರೆನ್ಸ್' ಅನ್ನು ಆಯೋಜಿಸಿತ್ತು ?
A
ಕೋಲ್ಕತ್ತಾ
B
ಭುವನೇಶ್ವರ
C
ಪುಣೆ
D
ದಿಬ್ರುಗಢ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಬೆಲ್ ಪ್ರಶಸ್ತಿಯು ಯಾವ ಕ್ಷೇತ್ರಕ್ಕೆ ಸಂಬಂದಿಸಿದ ಪ್ರಶಸ್ತಿ ಯಾಗಿದೆ?
A
ಗಣಿತ
B
ವಾಸ್ತುಶಿಲ್ಪ
C
ಪತ್ರಿಕೋದ್ಯಮ
D
ಕ್ರೀಡೆಗಳು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹೈಡ್ರೋಜನ್ ಇಂಧನ ಸೆಲ್ ಬಸ್ಗೆ ಯಾವ ನಗರದಲ್ಲಿ ಚಾಲನೆ ನೀಡಲಾಯಿತು ?
A
ನಾಗ್ಪುರ
B
ಬೆಂಗಳೂರು
C
ಪುಣೆ
D
ಮುಂಬೈ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬುದ್ಧನನ್ನು ‘ಏಷ್ಯಾದ ಬೆಳಕು’ ಎಂದು ಕರೆದವರು ಯಾರು?
A
ಎಡ್ವಿನ್ ಅರ್ನಾಲ್ಡ್
B
ದಯಾರಾಂ ಸಹಾನಿ
C
ಜವಹರಲಾಲ ನೆಹರು
D
ಆರ್.ಡಿ.ಬ್ಯಾನರ್ಜಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅವಸಾನದ ಅಂಚಿನಲ್ಲಿರುವ ಯಾವ ಜೀವಿಗಳನ್ನು ದಾಖಲಿಸಲು ರೆಡ್ ಡೇಟಾ ಬುಕ್ ಬಳಸುತ್ತಾರೆ ?
1. ಪ್ರಾಣಿಗಳು
2. ಸಸ್ಯ ವರ್ಗ
3. ಶಿಲೀಂಧ್ರಗಳು
ಸಂಕೇತಗಳು :
A
ಎಲ್ಲವೂ ಸರಿ
B
1 ಮಾತ್ರಸರಿ
C
1 & 2 ಮಾತ್ರ ಸರಿ
D
1 & 3 ಮಾತ್ರ ಸರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers