Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 20-03-2023
20 ಮಾರ್ಚ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ಕೇಂದ್ರ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವರು ಯಾರು ?
A
ಶ್ರೀ ಕಿರಣ್ ರಿಜಿಜು
B
ಶ್ರೀಮತಿ ನಿರ್ಮಲಾ ಸೀತಾರಾಮನ್
C
ಶ್ರೀ ಅನುರಾಗ್ ಸಿಂಗ್ ಠಾಕೂರ್
D
ರಾಜವರ್ಧನ್ ಸಿಂಗ್ ರಾಥೋಡ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ನಗರವು 'ಗ್ಲೋಬಲ್ ಮಿಲೆಟ್ಸ್ ಸಮ್ಮೇಳನ'ವನ್ನು ಆಯೋಜಿಸುತ್ತದೆ?
A
ಮುಂಬೈ
B
ವಾರಣಾಸಿ
C
ಅಹಮದಾಬಾದ್
D
ನವದೆಹಲಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ಕೇಂದ್ರ ಸಚಿವಾಲಯವು 'ಪಿಎಂ ಮಿತ್ರ' ಯೋಜನೆಯನ್ನು ಜಾರಿಗೊಳಿಸಿತು ?
A
ಶಿಕ್ಷಣ ಸಚಿವಾಲಯ
B
ಉಕ್ಕಿನ ಸಚಿವಾಲಯ
C
ವಿದೇಶಾಂಗ ವ್ಯವಹಾರಗಳ ಸಚಿವಾಲಯ
D
ಜವಳಿ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ಕೇಂದ್ರ ಸಚಿವಾಲಯವು 'ಭಾರತದಲ್ಲಿ ಮಹಿಳೆಯರು ಮತ್ತು ಪುರುಷರು 2022 ವರದಿ'ಯನ್ನು ಪ್ರಕಟಿಸಿದೆ ?
A
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
B
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
C
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
D
MSME ಸಚಿವಾಲಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ದೇಶದಲ್ಲಿ ಕೃಷಿ ಇಳುವರಿಯನ್ನು ಮಹತ್ತರವಾಗಿ ಸುಧಾರಿಸಿದ ಹಸಿರು ಕ್ರಾಂತಿಯ ಮುಖ್ಯ ರೂವಾರಿ ಯಾರು ?
A
ಎಂ. ಎಸ್. ಸ್ವಾಮಿನಾಥನ್
B
ವಿ. ಆರ್. ಕೃಷ್ಣಾ ಅಯ್ಯರ್
C
ಲಾಲ್ ಬಹಾದ್ದೂರ್ ಶಾಸ್ತ್ರಿ
D
ಮನೋಹರ್ ಅಯ್ಯಂಗಾರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬ್ಯಾಂಕ್ ದರವನ್ನು ಯಾರು ನಿರ್ಧರಿಸುತ್ತಾರೆ ?
A
ಕೇಂದ್ರ ಸರ್ಕಾರ
B
ಹಣಕಾಸು ಮಂತ್ರಿ ಮಂಡಲ
C
ವಾಣಿಜ್ಯ ಮಂತ್ರಿ ಮಂಡಲ
D
ಆರ್.ಬಿ.ಐ(RBI)
ವಿವರಣೆ / Explanation:
ಪ್ರಶ್ನೆ 7 / Question 7
1 Mark
"ಗರೀಬಿ ಹಟಾವೋ" (ದಾರಿದ್ರ್ಯ ತೊಲಗಿಸು) ಕಾರ್ಯಕ್ರಮವನ್ನು ಪ್ರಾರಂಭಿಸದ ಯೋಜನೆ ಯಾವುದು?
A
ನಾಲ್ಕನೇಯ ಪಂಚವಾರ್ಷಿಕ ಯೋಜನೆ
B
ಐದನೇಯ ಪಂಚವಾರ್ಷಿಕ ಯೋಜನೆ
C
ಆರನೇಯ ಪಂಚವಾರ್ಷಿಕ ಯೋಜನೆ
D
ಏಳನೇಯ ಪಂಚವಾರ್ಷಿಕ ಯೋಜನೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮೊಟ್ಟ ಮೊದಲ ಕನ್ನಡ ವಿಶ್ವವಿದ್ಯಾಲಯ ಯಾವುದು?
A
ಮೈಸೂರು ವಿಶ್ವವಿದ್ಯಾಲಯ
B
ಧಾರವಾಡ ವಿಶ್ವವಿದ್ಯಾಲಯ
C
ಹಂಪಿ ಕನ್ನಡ ವಿಶ್ವವಿದ್ಯಾಲಯ
D
ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ಕೇಂದ್ರ ಸಚಿವಾಲಯವು ‘ಸ್ವದೇಶ್ ದರ್ಶನ್ 2.0 ಕಾರ್ಯಕ್ರಮ’ವನ್ನು ಜಾರಿಗೊಳಿಸುತ್ತದೆ?
A
ಸಂಸ್ಕೃತಿ ಸಚಿವಾಲಯ
B
ರೈಲ್ವೆ ಸಚಿವಾಲಯ
C
ಗೃಹ ವ್ಯವಹಾರಗಳ ಸಚಿವಾಲಯ
D
ಪ್ರವಾಸೋದ್ಯಮ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವದಾದ್ಯಂತ ವಿಶ್ವ ಗುಬ್ಬಚ್ಚಿಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮಾರ್ಚ್ 20
B
ಮಾರ್ಚ್ 22
C
ಮಾರ್ಚ್ 12
D
ಮಾರ್ಚ್ 15
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers