Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 21-03-2023
21 ಮಾರ್ಚ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಯಾವ ಹಾಕಿ ಕ್ರೀಡಾಂಗಣಕ್ಕೆ ಭಾರತದ ಹಾಕಿ ಆಟಗಾರ್ತಿ ರಾಣಿ ರಾಂಪಾಲ್ ಅವರ ಹೆಸರಿಡಲಾಗಿದೆ?
A
ಐಶ್ಬಾಗ್ ಕ್ರೀಡಾಂಗಣ
B
ಎಂಸಿಎಫ್ ರಾಯ್ ಬರೇಲಿ ಕ್ರೀಡಾಂಗಣ
C
ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣ
D
ಗಚಿಬೌಲಿ ಹಾಕಿ ಕ್ರೀಡಾಂಗಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶವಾಗಿ 'ಹರ್ ಖೇತ್ ಕೋ ಪಾನಿ' ಯೋಜನೆ ಯಾವ ರಾಜ್ಯ ಸರಕಾರ ಘೋಷಿಸಿದೆ?
A
ತಮಿಳನಾಡು
B
ಗುಜರಾತ್
C
ಆಂಧ್ರ ಪ್ರದೇಶ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಅಮೇರಿಕಾದ ಅಧ್ಯಕ್ಷರು ಯಾರು ?
A
ನಿಶಾ ದೇಸಾಯಿ ಬಿಸ್ವಾಲ್
B
ಡೊನಾಲ್ಡ್ ಜಾನ್ ಟ್ರಂಪ್
C
ಬರಾಕ್ ಒಬಾಮ
D
ಜೋ ಬೈಡನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ಮಾರ್ಚ್ 21 ರಂದು ಅಂತರರಾಷ್ಟ್ರೀಯ ಅರಣ್ಯ ದಿನವನ್ನು ಒಂದು ಥೀಮ್ ನೊಂದಿಗೆ ಆಚರಿಸಲಾಗುತ್ತದೆ. 2023ರ ಥೀಮ್ ಏನು ?
A
ಅರಣ್ಯಗಳು ಮತ್ತು ಸುಸ್ಥಿರ ಉತ್ಪಾದನೆ ಮತ್ತು ಬಳಕೆ
B
ಅರಣ್ಯ ಸಂರಕ್ಷಣೆ ಮತ್ತು ಪ್ರಾಣಿಗಳು
C
ಅರಣ್ಯಗಳು ಮತ್ತು ಆರೋಗ್ಯ
D
ಅರಣ್ಯ ನಾಶದ ನಿಯಂತ್ರಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಕೇಂದ್ರ ರೈಲ್ವೇ ಸಚಿವರು ಯಾರು?
A
ಸುರೇಶ ಪ್ರಭು
B
ಪಿಯುಷ್ ಗೋಯಲ್
C
ಯಾರು ಅಲ್ಲಾ
D
ಅಶ್ವಿನಿ ವೈಷ್ಣವ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2022ರ ಜಲಶಕ್ತಿ ಅಭಿಯಾನ ಮಾರ್ಚ 14 2023 ರಂದು ಅಂತ್ಯವಾಗಿದ್ದು ಯಾವ ರಾಜ್ಯ ಮೊದಲ ಸ್ಥಾನವನ್ನು ಪಡೆದುಕೊಂಡಿದೆ?
A
ಕರ್ನಾಟಕ
B
ಉತ್ತರ ಪ್ರದೇಶ
C
ಮಧ್ಯಪ್ರದೇಶ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ ಆಟಗಾರ್ತಿ ರಾಣಿ ರಾಂಪಾಲ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಟೆನಿಸ್
B
ಕ್ರಿಕೆಟ್
C
ಹಾಕಿ
D
ಚಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆದಿ ಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಬರೆದವರು ಯಾರು?
A
ಪಂಪ
B
ಹೊನ್ನ
C
ಕುಮಾರವ್ಯಾಸ
D
ರನ್ನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯವು ವಕೀಲರ ಸಂರಕ್ಷಣಾ ಮಸೂದೆ, 2023 ಅನ್ನು ಮಂಡಿಸಿದೆ?
A
ಗುಜರಾತ್
B
ತಮಿಳುನಾಡು
C
ರಾಜಸ್ಥಾನ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನ ಯಾರು ಪ್ರಸ್ತುತ ಕರ್ನಾಟಕದ ಏಳನೇ ವೇತನಾ ಆಯೋಗದ ಅಧ್ಯಕ್ಷರಾಗಿದ್ದಾರೆ ?
A
ಮಂಜುನಾಥ ನಾಯ್ಡು
B
ಶ್ರೀನಿವಾಸ್ ನಾಯ್ಡು
C
ಮೊಹಮ್ಮದ್ ಸನಾವುಲ್ಲಾ
D
ಸುಧಾಕರರಾವ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers