Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 18-03-2023
18 ಮಾರ್ಚ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಆಸ್ಟ್ರೇಲಿಯಾ ಆಟಗಾರ ಟಿಮ್ ಪೈನ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ವಾಲಿ ಬಾಲ್
B
ಕ್ರಿಕೆಟ್
C
ಟೆನಿಸ್
D
ಹಾಕಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ಸೇಂಟ್ ಪ್ಯಾಟ್ರಿಕ್ಸ್ ಡೇ ಅನ್ನು ಯಾವಾಗ ಆಚರಿಸಲಾಗುತ್ತದೆ ?
A
ಮಾರ್ಚ್ 17
B
ಮಾರ್ಚ್ 19
C
ಮಾರ್ಚ್ 7
D
ಮಾರ್ಚ್ 28
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಮತ್ತು ಯಾವ ದೇಶದ ನಡುವೆ 'ಅಲ್-ಮೊಹೆದ್-ಅಲ್ ಹಿಂದಿ-23' ವ್ಯಾಯಾಮವನ್ನು ನಡೆಸಲಾಗುತ್ತದೆ?
A
ಸೌದಿ ಅರೇಬಿಯಾ
B
ಅಮೇರಿಕ
C
ಇಸ್ರೇಲ್
D
ಓಮನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ದೇಶವು 'ಯುನೈಟೆಡ್ ನೇಷನ್ಸ್ 2023 ವಾಟರ್ ಕಾನ್ಫರೆನ್ಸ್' ಅನ್ನು ಆಯೋಜಿಸಿದೆ?
A
ಭಾರತ
B
ಬಾಂಗ್ಲಾದೇಶ
C
ಪಾಕಿಸ್ತಾನ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬರ್ದಾ ವನ್ಯಜೀವಿ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?
A
ಪಶ್ಚಿಮ ಬಂಗಾಳ
B
ಗುಜರಾತ್
C
ಆಂಧ್ರ ಪ್ರದೇಶ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಉತ್ತರಾಖಂಡ ಮುಖ್ಯಮಂತ್ರಿ ಯಾರು ?
A
ಹರೀಶ್ ರಾವತ್
B
ಪುಷ್ಕರ್ ಸಿಂಗ್ ಧಾಮಿ
C
ತಿರತ್ ಸಿಂಗ್ ರಾವತ್
D
ವಿಜಯ್ ಬಹುಗುಣ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ಸಂಸ್ಥೆಯು 'ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ (ATGS)' ಅನ್ನು ವಿನ್ಯಾಸಗೊಳಿಸಿದೆ?
A
HAL
B
BEL
C
DRDO
D
ISRO
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕದಲ್ಲಿ ರೇಷ್ಮೆ ಪಟ್ಟಣ ಎಂದು ಹೆಸರಾದ ಊರು ?
A
ಚಾಮರಾಜನಗರ
B
ಚನ್ನಪಟ್ಟಣ
C
ರಾಮನಗರ
D
ಪಿರಿಯಾಪಟ್ಟಣ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂದ ವರ್ಷ ಯಾವುದು?
A
2005
B
2004
C
2006
D
2007
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದಲ್ಲಿ ಯಾವುದರ ಆಧಾರದ ಮೇಲೆ ಹಣದುಬ್ಬರವನ್ನು ಲೆಕ್ಕ ಹಾಕಲಾಗುತ್ತದೆ?
A
ಉತ್ಪಾದಕರ ಬೆಲೆ ಸೂಚಿ
B
ಗ್ರಾಹಕರ ಬೆಲೆ ಸೂಚಿ
C
ಕೃಷಿ ಬೆಲೆ ಸೂಚಿ
D
ಸಗಟು ಬೆಲೆ ಸೂಚಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers