ನೃತ್ಯ, ಸಂಗೀತ ಮತ್ತು ನಾಟಕ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಕಲಾವಿದರಿಗೆ ನೀಡಲಾಗುವ ಕೇಂದ್ರ ಸಂಗೀತ ನಾಟಕ ಅಕಾಡೆಮಿ ನೀಡುವ 2023ರ ಯುವ ಪುರಸ್ಕಾರ್ ಪ್ರಶಸ್ತಿಗೆ ಯಾವ ಶೆಹನಾಯ್ ಕಲಾವಿದ ಭಾಜನರಾಗಿದ್ದಾರೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಸರ್ ಸಿ ವಿ ರಾಮನ್ ರ "ರಾಮನ್ ಪರಿಣಾಮ" ಆವಿಷ್ಕಾರದ ಸ್ಮರಣಾರ್ಥವಾಗಿ ಪ್ರತಿ ವರ್ಷ ಯಾವಾಗ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ರಾಷ್ಟೀಯ ಮಹಿಳಾ ಆಯೋಗದ ಸದಸ್ಯರಾಗಿ ಯಾವ ನಟಿ ನೇಮಕಗೊಂಡಿದ್ದಾರೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
2023 ಐಸಿಸಿ ಮಹಿಳಾ T20 ವಿಶ್ವಕಪ್ ಜಯಿಸಿದ ತಂಡ ಯಾವುದು ?
ವಿವರಣೆ / Explanation:
ಪ್ರಶ್ನೆ 5 / Question 51 Mark
2023ರ ಮಹಿಳಾ ಪ್ರೀಮಿಯರ್ ಲೀಗ್ ನ ಗುಜರಾತ್ ಜೈಂಟ್ಸ್ ತಂಡವು ಯಾರನ್ನು ನಾಯಕಿಯಾಗಿ ನೇಮಿಸಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ ವಿಶ್ವದ ನಂ.1 ಶ್ರೀಮಂತ ವ್ಯೆಕ್ತಿ ಯಾರು ?
ವಿವರಣೆ / Explanation:
ಪ್ರಶ್ನೆ 7 / Question 71 Mark
2022-23ನೇ ಸಾಲಿನ ಪಂಪ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಕನ್ನಡದ ಮೊದಲ ಪತ್ರಿಕೆ 'ಮಂಗಳೂರು ಸಮಾಚಾರ'ದ ಸಂಪಾದಕರು ಯಾರು ?
ವಿವರಣೆ / Explanation:
ಪ್ರಶ್ನೆ 9 / Question 91 Mark
'ಸಾವಿರಾರು ನದಿಗಳು' ಎಂಬ ಕಾವ್ಯದ ಕರ್ತೃ ಯಾರು ?
ವಿವರಣೆ / Explanation:
ಪ್ರಶ್ನೆ 10 / Question 101 Mark
ವಿಜಯನಗರ ಆಳ್ವಿಕೆಯಲ್ಲಿ ರಾಜರ ಸಮ್ಮುಖದಲ್ಲಿ ಈಕೆಳಗಿನ ಯಾವ ಹಬ್ಬದಲ್ಲಿ ನರ್ತಕಿಯರು ನರ್ತನ ಮತ್ತು ಕುಸ್ತಿಪಟುಗಳು ಕುಸ್ತಿ ಆಡುತ್ತಿದ್ದರು?