Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 27-02-2023
27 ಫೆಬ್ರುವರಿ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
11 ನೇ ರಾಷ್ಟೀಯ ಡ್ರ್ಯಾಗನ್ ಬೋಟ್ ಸ್ಪರ್ಧೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ನಡೆಯಿತು ?
A
ಮಂಗಳೂರು
B
ಉತ್ತರ ಕನ್ನಡ
C
ವಿಜಯಪುರ
D
ಉಡುಪಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2023ರಲ್ಲಿ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ T 20 ವರ್ಲ್ಡ್ ಕಪ್ ಅನ್ನು ಯಾವ ದೇಶದ ತಂಡ ಗೆದ್ದುಕೊಂಡಿತು.
A
ಶ್ರೀಲಂಕಾ
B
ಆಸ್ಟ್ರೇಲಿಯಾ
C
ದಕ್ಷಿಣ ಆಫ್ರಿಕಾ
D
ಭಾರತ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆಸ್ಟ್ರೇಲಿಯಾ ತಂಡವು T 20 ವರ್ಲ್ಡ್ ಕಪ್ ಅನ್ನು ಎಷ್ಟು ಬಾರಿ ಗೆದ್ದುಕೊಂಡಿದೆ?
A
3
B
6
C
8
D
4
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023 ಫೆ 26 ರಂದು ನಡೆದ ಬೆಂಗಳೂರು ಓಪನ್ ಟೆನಿಸ್ ಟೂರ್ನಿ ಸಿಂಗಲ್ಸ್ ವಿಭಾಗದಲ್ಲಿ ಯಾರು ಚಾಂಪಿಯನ್ ಆದರು?
A
ಜೇಮ್ಸ್ ಡಕ್ವರ್ಥ್
B
ಪ್ರಜ್ಞೇಶ್ ಗುಣೇಶ್ವರನ್
C
ಮ್ಯಾಕ್ಸ್ ಪಾರ್ಸಲ್
D
ಡೇನಿಯಲ್ ಮೆಡ್ವೆಡೆವ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಫೆ.25 ರಂದು ಬ್ರಹ್ಮಾವರ ಹೇರೂರು ಸಮೀಪದ ಸುವರ್ಣ ನದಿಯಲ್ಲಿ ನಡೆದಿರುವ ರಾಷ್ಟ್ರೀಯ ಡ್ರಾಗನ್ ಬೋಟ್ ಚಾಂಪಿಯನ್ ಷಿಪ್ ನಲ್ಲಿ ಕರ್ನಾಟಕ ತಂಡ ಯಾವ ಪದಕವನ್ನು ಗೆದ್ದುಕೊಂಡಿತು?
A
ಬೆಳ್ಳಿ ಪದಕ
B
ಕಂಚಿನಪದಕ
C
ಯಾವುದು ಅಲ್ಲ
D
ಚಿನ್ನದಪದಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಋತುಚಕ್ರ ವೇತನಸಹಿತ ರಜೆ ಕಾನೂನನ್ನು ಜಾರಿಗೊಳಿಸಿದ ಮೊದಲ ದೇಶ ಯಾವುದು.
A
ಅಮೇರಿಕ
B
ಭಾರತ
C
ಯುರೋಪ್
D
ಸ್ಪೇನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಡೇನಿಯಲ್ ಮೆಡ್ವೆಡೆವ್ ಅವರು ಕತಾರ್ ಓಪನ್ ಟೆನಿಸ್ ಪ್ರಶಸ್ತಿ ಗೆದ್ದುಕೊಂಡರು, ಇವರು ಯಾವ ದೇಶದ ಟೆನಿಸ್ ಆಟಗಾರರಾಗಿದ್ದಾರೆ ?
A
ಇಂಗ್ಲೆಂಡ್
B
ಆಸ್ಟ್ರೇಲಿಯಾ
C
ದಕ್ಷಿಣ ಆಫ್ರಿಕಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜ್ಯೋತಿರ್ ವರ್ಷ ಪದವು ಇದಕ್ಕೆ ಸಂಬಂಧಿಸಿದೆ.
A
ದೂರ
B
ಬೆಳಕು
C
ಸಮಯ
D
ಬೆಳಕಿನ ಗಾಢತೆ (ತೀವ್ರತೆ)
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಜೋಗ ಜಪಪಾತವು ಯಾವ ನದಿಯ ಮೇಲಿದೆ ?
A
ಕೃಷ್ಣಾ
B
ಕಾವೇರಿ
C
ಶರಾವತಿ
D
ಗೋದಾವರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕದಲ್ಲಿರುವ ಅತೀ ಎತ್ತರ ಶಿಖರ ಯಾವುದು ?
A
ಚಾಮುಂಡಿ ಬೆಟ್ಟ
B
ಮುಳ್ಳಯ್ಯನಗಿರಿ
C
ನಂದಿ ಬೆಟ್ಟ
D
ಪುಷ್ಪಗಿರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers