ಜಗತ್ತಿನ ಎತ್ತರವಾದ ಏಕತಾ ಪ್ರತಿಮೆ ಯಾವ ನದಿಯ ದಂಡೆ ಮೇಲಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಕರ್ನಾಟಕ ಗತವೈಭವ' ಕೃತಿಯನ್ನು ರಚಿಸಿದವರು ಯಾರು ?
ವಿವರಣೆ / Explanation:
ಪ್ರಶ್ನೆ 4 / Question 41 Mark
ವಿಜಯನಗರ ಸಾಮ್ರಜ್ಯದ ರಾಜದಾನಿ ಯಾವುದು ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ಯಾರು ನೇಮಕ ಗೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಧಾನಿ ಮೋದಿಯವರು ಬರೆದೆ ಯಾವ ಪುಸ್ತಕವು ಎಲ್ಲಾ ಶಾಲೆಗಳ ಲೈಬ್ರರಿಯಲ್ಲಿ ಲಭ್ಯವಿರಲು ಸೂಚನೆ ಮಾಡಲಾಗಿದೆ. 1. ಎಕ್ಸಾಮ್ ವಾರಿಯರ್ಸ್ 2. Modi@20 ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 7 / Question 71 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ. A) ತೆಲಂಗಾಣದ ಸಿಂಗರೇಣಿಯಲ್ಲಿ ಮೊದಲ ಉಷ್ಣ ವಿದ್ಯುತ್ ಸ್ಥಾವರ B) GD ವ್ಯವಸ್ಥೆಗಳನ್ನು ಫ್ಲೂ ಗ್ಯಾಸ್ ಪ್ರತಿಕ್ರಿಯೆಗಳು ನಡೆಯುವ ಹಂತಕ್ಕೆ ಅನುಗುಣವಾಗಿ "ಆರ್ದ್ರ" ಅಥವಾ "ಶುಷ್ಕ" ಎಂದು ನಿರೂಪಿಸಲಾಗಿದೆ. ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 8 / Question 81 Mark
ಭಾರತದ ಪ್ರಧಾನಿ ನರೇಂದ್ರ ಮೋದಿಯವರು 25 ಫೆಬ್ರವರಿ 2023 ರಂದು ಉದ್ಘಾಟಿಸಿದ 'ಬಾರಿಸು ಕನ್ನಡ ಡಿಂಡಿಮವ' ಸಾಂಸ್ಕೃತಿಕ ಉತ್ಸವ ಎಲ್ಲಿ ನಡೆಯಿತು .
ವಿವರಣೆ / Explanation:
ಪ್ರಶ್ನೆ 9 / Question 91 Mark
ಭಾರತದ ಮೊದಲ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಯಾವ ರಾಜ್ಯದಲ್ಲಿ ನಿರ್ಮಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಜರ್ಮನಿಯ ಬ್ಯಾಡ್ ಜ್ವಿಸ್ಚೆನಾಹ್ನ್ ನಲ್ಲಿ 24 ನೇ ನಾರ್ಡ್ ವೆಸ್ಟ್ ಕಪ್ 2023 ಅನ್ನು ಗೆಲ್ಲುವ ಮೂಲಕ ಭಾರತೀಯ ಯಾವ ಚೆಸ್ ಆಟಗಾರ 80 ನೇ ಗ್ರ್ಯಾಂಡ್ ಮಾಸ್ಟರ್ ಆಗಿದ್ದಾರೆ.