Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz01-03-2023
01 ಮಾರ್ಚ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2022 ಫಿಫಾದ ಅತ್ಯುತ್ತಮ ವರ್ಷದ ಆಟಗಾರ ಪ್ರಶಸ್ತಿ ಫುಟ್ಬಾಲ್ ನ ಯಾವ ಆಟಗಾರನಿಗೆ ಲಭಿಸಿದೆ.
A
ಕ್ರಿಸ್ಟಿಯಾನೊ ರೊನಾಲ್ಡೊ
B
ರಾಬರ್ಟ್ ಲೆವಾಂಡೋಸ್ಕಿ
C
ಸುನಿಲ್ ಛೆಟ್ರಿ
D
ಲಿಯೊನೆಲ್ ಮೆಸ್ಸಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಸೀಗ್ರಾಸ್ ದಿನವನ್ನು (Seagrass Day) ಯಾವಾಗ ಆಚರಿಸಲಾಗುತ್ತದೆ.
A
ಮಾರ್ಚ್ 1
B
ಮಾರ್ಚ್ 11
C
ಮಾರ್ಚ್ 12
D
ಮಾರ್ಚ್ 21
ವಿವರಣೆ / Explanation:
ಪ್ರಶ್ನೆ 3 / Question 3
1 Mark
2022 ಫಿಫಾದ ವರ್ಷದ ಶ್ರೇಷ್ಟ ಆಟಗಾರ್ತಿ ಪ್ರಶಸ್ತಿಯನ್ನು ಯಾರು ಪಡೆದುಕೊಂಡಿದ್ದಾರೆ.
A
ಮನೀಶಾ ಕಲ್ಯಾಣ್
B
ಅಲೆಕ್ಸಿಯಾ ಪುಟೇಲ್ಲಾಸ್
C
ಬೆತ್ ಮೀಡ್
D
ಸ್ಯಾಮ್ ಕೆರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕಕ್ಕೆ ರಾಷ್ಟ್ರೀಯ ರಕ್ಷಾಣಾ ವಿಶ್ವವಿದ್ಯಾಲಯ ಮಂಜೂರಾಗಿದ್ದು ಯಾವ ಜಿಲ್ಲೆಯಲ್ಲಿ ಆರಂಭಿಸಲಾಗುವುದು.
A
ಮೈಸೂರು
B
ಹಾವೇರಿ
C
ಶಿವಮೊಗ್ಗ
D
ದಕ್ಷಿಣ ಕನ್ನಡ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವ ನಾಗರಿಕ ರಕ್ಷಣಾ ದಿನವನ್ನು ಪ್ರತಿವರ್ಷ ಯಾವಾಗ ಆಚರಿಸಲಾಗುತ್ತದೆ?
A
ಮಾರ್ಚ್ 01
B
ಮಾರ್ಚ್ 10
C
ಮಾರ್ಚ್ 8
D
ಮಾರ್ಚ್ 02
ವಿವರಣೆ / Explanation:
ಪ್ರಶ್ನೆ 6 / Question 6
1 Mark
2023ರ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಯಾರು ಪಡೆದುಕೊಂಡಿದ್ದಾರೆ?
A
ಪ್ರಿಯಾಂಶು ರಾಜಾವತ್
B
ಮಾಮಿಕ್ ಗುಲೇರಿಯಾ
C
ವಿಪ್ರಾಂಶ್ ಸಿಂಗ್
D
ಮಿಥುನ್ ಮಂಜುನಾಥ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2023ರ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಯಾರು ಪಡೆದುಕೊಂಡಿದ್ದಾರೆ?
A
ತಸ್ನಿಂ ಮಿರ್
B
ಸಮಿಯಾ ಇಮಾದ್ ಫಾರೂಕಿ
C
ಅನುಪಮಾ ಉಪಾಧ್ಯಾಯ
D
ಪಿವಿ ಸಿಂಧು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸ್ಟಾರ್ Aces Award ನಲ್ಲಿ 'ಸ್ಪೂರ್ತಿದಾಯಕ ಐಕಾನ್' ಪ್ರಶಸ್ತಿಯನ್ನು ಭಾರತದ ಯಾವ ಟೆನಿಸ್ ಆಟಗಾರತಿ ಪಡೆದುಕೊಂಡರು.
A
ಅಂಕಿತಾ ರೈನಾ
B
ಸಾನಿಯಾ ಮಿರ್ಜಾ
C
ತಾರಾ ಅಯ್ಯರ್
D
ರಶ್ಮಿ ಚಕ್ರವರ್ತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸಿದ್ಧ ಕಂಗ್ರಾ ಮತ್ತು ಕುಲು ಕಣಿವೆಗಳು ಇರುವ ಸ್ಥಳ ಯಾವುದು?
A
ಮಧ್ಯ ಹಿಮಾಲಯ
B
ಉತ್ತರದ ಮಹಾ ಮೈದಾನ ಪ್ರದೇಶ
C
ಹಿಮಾದ್ರಿ
D
ಅರಾವಳಿ ಶ್ರೇಣಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನವುಗಳಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳು ಯಾವುವು? ಎ) ನೇತ್ರಾವತಿ ಬಿ) ಶರಾವತಿ ಸಿ) ಕೃಷ್ಣಾ ಡಿ) ಕಾವೇರಿ ಸಂಕೇತಗಳು:
A
ಎ, ಬಿ ಮತ್ತು ಸಿ
B
ಸಿ ಮತ್ತು ಡಿ
C
ಬಿ ಮತ್ತು ಸಿ
D
ಎ ಮತ್ತು ಬಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers