Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 07-02-2023
07 ಫೆಬ್ರುವರಿ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೇಂದ್ರೀಯ ಅಂತರ್ಜಲ ಮಂಡಳಿಯ 2022 ಅಂತರ್ಜಲದ ವರದಿಯ ಪ್ರಕಾರ ಯಾವ ರಾಜ್ಯದಲ್ಲಿ 2029 ರೊಳಗೆ 100 ಮೀಟರ್ ಆಳದವರೆಗೆ ಅಂತರ್ಜಲ ಬರಿದಾಗುತ್ತದೆ.
A
ಒಡಿಶಾ
B
ಕರ್ನಾಟಕ
C
ಗುಜರಾತ್
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತೀಚಿಗೆ 65ನೇ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮವನ್ನು ಅಮೇರಿಕಾದ ಯಾವ ನಗರದಲ್ಲಿ ಏರ್ಪಡಿಸಲಾಗಿತ್ತು.
A
ಲಾಸ್ ಏಂಜಲೀಸ್
B
ನ್ಯೂ ಯಾರ್ಕ್
C
ಚಿಕಾಗೋ
D
ಹೂಸ್ಟನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಪ್ರಧಾನಿ ಮೋದಿಯವರಿಂದ ಲೋಕಾರ್ಪಣೆ ಮಾಡಲಾದ ಎಚ್ಎಎಲ್ ಹೆಲಿಕ್ಯಾಪ್ಟರ್ ಘಟಕ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಸ್ಥಪಿಸಲಾಗಿದೆ.
A
ಮೈಸೂರು
B
ಬೆಂಗಳೂರು
C
ತುಮಕೂರು
D
ಹಾಸನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕನ್ನಡ ಬಾವುಟದಲ್ಲಿ ಅತ್ಯಂತ ಹೆಮ್ಮೆಯಿಂದ ಬಳಸುವ ತಾಯಿ ಭುವನೇಶ್ವರಿ ದೇವಿಯ ಚಿತ್ರವು ಯಾರ ಕೊಡುಗೆಯಾಗಿದೆ?
A
ಶೀಲಾ ಗೌಡರ
B
ಡಾ.ಆರ್.ಎಚ್ ಕುಲಕರ್ಣಿ
C
ಬಿ ಜಯರಾಮ್
D
ಬಿ.ಕೆ.ಎಸ್.ವರ್ಮಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವಸಂಸ್ಥೆಯು ಇತ್ತೀಚಿಗೆ ಗೌಪ್ಯ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಯಾವ ದೇಶವು ಕ್ರಿಪ್ಟೋಕರೆನ್ಸಿಗಳನ್ನು ಕದಿಯುತ್ತಿದೆ.
A
ಇರಾಕ್
B
ಉತ್ತರ ಕೊರಿಯಾ
C
ಆಸ್ಟ್ರೇಲಿಯಾ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಯಾರು ?
A
ಬಸನಗೌಡ ಪಾಟೀಲ್ ಯತ್ನಾಳ್
B
ಬಿ.ಶ್ರೀರಾಮಲು
C
ಸಿ.ಸಿ.ಪಾಟೀಲ್
D
ಮುರಗೇಶ ನಿರಾಣಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವದ ಅತಿದೊಡ್ಡ ಹಾಕಿ ಕ್ರೀಡಾಂಗಣ ಎಲ್ಲಿದೆ ?
A
ಗುಜರಾತ್
B
ಒಡಿಶಾ
C
ಜಾರ್ಖಂಡ್
D
ದೆಹಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಕ್ರೀಡಾಪಟು ಹರ್ಮನ್ ಪ್ರೀತ್ ಕೌರ್ ಅವರು ಯಾವ ಕ್ರೀಡೆಗೆ ಸಂಭಂದಿಸಿದ್ದಾರೆ?
A
ವಾಲಿಬಾಲ್
B
ಬಾಸ್ಕೆಟ್ ಬಾಲ್
C
ಕ್ರಿಕೆಟ್
D
ಹಾಕಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನ ಯಾವ ಬಂದರನ್ನು ಬ್ರಿಟಿಷರ ಕಾಲದಲ್ಲಿ‘ಡೈಮಂಡ್ ಹಾರ್ಬರ್ ಬಂದರು’ ಎಂದು ಕರೆಯುತ್ತಿದ್ದರು?
A
ಪ್ಯಾರಾದೀಪ ಬಂದರು
B
ಮುಂಬೈ ಬಂದರು
C
ಕಲ್ಕತ್ತಾ ಬಂದರು
D
ನವಶೇವಾ ಬಂದರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈಶಾನ್ಯ ಮಾರ್ಗವಾಗಿ ಹರಿಯುವ ಕರ್ನಾಟಕದ ಏಕೈಕ ನದಿ ಯಾವುದು ?
A
ಗೋದಾವರಿ
B
ಕೃಷ್ಣಾ ನದಿ
C
ಭೀಮಾ ನದಿ
D
ತುಂಗಭದ್ರಾ ನದಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers