ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 23 ರಿಂದ 30 ರವರೆಗೆ ನಡೆಯಲಿದ್ದು, ಇದು ಎಷ್ಟನೇ ಆವೃತ್ತಿಯಾಗಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ ಆ್ಯರೋನ್ ಫಿಂಚ್ ಅವರು ಯಾವ ಮಾದರಿಯ ಕ್ರಿಕೆಟ್'ಗೆ ನಿವೃತ್ತಿ ಘೋಷಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿರಿ. 1) ನಾಸಾದ ಜೇಮ್ಸ್ ವೆಬ್ ದೂರದರ್ಶಕ ಅತ್ಯಂತ ಚಿಕ್ಕ ಕ್ಷುದ್ರ ಗ್ರಹವೊಂದನ್ನು ಪತ್ತೆ ಮಾಡಿದೆ. 2) ಜೇಮ್ಸ್ ವೆಬ್ ದೂರದರ್ಶಕ ಇದುವರೆಗೆ ಪತ್ತೆ ಮಾಡಿದ ಅತ್ಯಂತ ಚಿಕ್ಕ ವಸ್ತು ಇದಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 4 / Question 41 Mark
ಏಕ್ ಭಾರತ್ ಶ್ರೇಷ್ಠ ಭಾರತ್ ನ ಅಡಿಯಲ್ಲಿ ಈಶಾನ್ಯ ಪ್ರದೇಶದ ಯುವಜನರು ಮತ್ತು ಭಾರತದ ಉಳಿದ ಭಾಗಗಳ ನಡುವೆ ನಿಕಟ ಸಂಬಂಧವನ್ನು ನಿರ್ಮಿಸಲು ಯುವ ಸಂಗಮ ನೋಂದಣಿ ಪೋರ್ಟಲ್ ಅನ್ನು ಭಾರತದ ಯಾವ ನಗರದಲ್ಲಿ ಪ್ರಾರಂಭಿಸಲಾಯಿತು.
ವಿವರಣೆ / Explanation:
ಪ್ರಶ್ನೆ 5 / Question 51 Mark
ಬ್ರಿಟನ್ ನಲ್ಲಿ ಇತ್ತೀಚಿಗೆ ಯಾರ ಚಿತ್ರವನ್ನು ಒಳಗೊಂಡಿರುವ ಹೊಸ 'ದೈನಂದಿನ' ಅಂಚೆಚೀಟಿಗಳನ್ನು ಅನಾವರಣಗೊಳಿಸಲಾಯಿತು
ವಿವರಣೆ / Explanation:
ಪ್ರಶ್ನೆ 6 / Question 61 Mark
ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಬಳಸಿಕೊಂಡು ವಿದೇಶಿ ವ್ಯವಹಾರಗಳಿಗೆ ಹಣ ಪಾವತಿಸಲು ವಿದೇಶಕ್ಕೆ ಪ್ರಯಾಣಿಸುವ ತನ್ನ ಭಾರತೀಯ ಬಳಕೆದಾರರನ್ನು ಸಕ್ರಿಯಗೊಳಿಸುವ ಸೇವೆಯನ್ನು ಮೊದಲ App ಯಾವುದು ಆರಂಭಿಸಿದೆ.