Daily Quizzes

Daily quiz 06-02-2023

06 ಫೆಬ್ರುವರಿ 2023 • 10 ಪ್ರಶ್ನೆಗಳು
0 / 10
ಪ್ರಶ್ನೆ 1 / 10
ಪ್ರಶ್ನೆ 1 / Question 1 1 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ .
ಎ) ತುಮಕೂರಿನ ಗುಬ್ಬಿ ತಾಲೂಕಿನ ಬಿದಾರೇಹಳ್ಳ ಕಾವಲ್ ನಲ್ಲಿ ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ (ಎಚ್ಎಎಲ್) ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿಯವರು ಫೆ.6 ರಂದು ಉದ್ಘಾಟಿಸಿದರು.
ಬಿ) ಎಚ್ಎಎಲ್ ಘಟಕವು ಆರಂಭದಲ್ಲಿ ವರ್ಷಕ್ಕೆ 30 ಹೆಲಿಕಾಪ್ಟರ್ ತಯಾರಿಸುವ ಗುರಿ ಹೊಂದಿದೆ.
ಸಂಕೇತಗಳು :
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು