Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 08-06-2020
09 ಜೂನ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಬೆಂಗಳೂರಿನಲ್ಲಿ ಆಯೋಜಿಸಿದ ಏರೋ ಇಂಡಿಯಾ-2019 ನ್ನು ಯಾರು ಉದ್ಘಾಟಿಸಿದರು?
A
ಪಿ.ವಿ.ಸಿಂಧೂ
B
ರಾಜನಾಥ ಸಿಂಗ್
C
ನಿರ್ಮಲಾ ಸೀತಾರಾಮನ್
D
ಅಮಿತ ಶಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
1956 ರಲ್ಲಿ ಕರ್ನಾಟಕ ರಾಜ್ಯವನ್ನು ಯಾವ ವರದಿಯ ಆಧಾರದ ಮೇಲೆ ರಚಿಸಲಾಯಿತು ?
A
ವಾಂಚೂ ಸಮಿತಿ
B
ಫಜಲ್ ಅಲಿ ಸಮಿತಿ
C
ಎಸ್.ಕೆ.ಧಾರ್ ಸಮಿತಿ
D
ವಿ.ಪಿ.ಸಮಿತಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕಬ್ಬಿಣವು ತುಕ್ಕು ಹಿಡಿಯುವುದರಿಂದ ಅದರ ತೂಕವು
A
ಅನಿಶ್ಚಿತ
B
ಒಂದೇ ಆಗಿರುತ್ತದೆ
C
ಹೆಚ್ಚಾಗುವುದು
D
ಕಡಿಮೆಯಾಗುವುದು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅರೇಕಾನಟ್ ವಲಯದಲ್ಲಿ ಮೊದಲ ಬಾರಿಗೆ ಭೌಗೋಳಿಕ ಸೂಚನಾ ಟ್ಯಾಗ್ ಪಡೆದ ಸ್ಥಳ ಯಾವುದು ?
A
ಕಾಸರಗೋಡು
B
ಮೈಸೂರು
C
ಉಡುಪಿ
D
ಸಿರ್ಸಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕಂಪ್ಯೂಟರನಲ್ಲಿನ ಎಲ್ಲಾ ವರ್ಡ ಡಾಕ್ಯುಮೆಂಟ್ ಗಳಿಗೆ ಡಿಫಾಲ್ಟ್ ಫೈಲ್ ವಿಸ್ತರಣೆ ಏನು ?
A
ಡಿಒಸಿ
B
ಎಫ್ಐಎಲ್
C
ಟಿಎಕ್ಷ ಟಿ
D
ಡಬ್ಲ್ಯೂಆರ್ ಡಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿಯ ಕೇಂದ್ರದಿಂದ ಯಾವ ಆಫ್ ನ್ನು ಬಿಡುಗಡೆ ಮಾಡಿದೆ.
A
ಬೆಂಗಳುರು ಮೇಘ್ ಸಂದೇಶ ಆಫ್
B
ಆರೋಗ್ಯ ಸೇತು
C
ಕೋರಣಾ ವಾಚ್
D
ಕೋರಣಾ ಕವಚ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಜಿಯೋ ಸಂಸ್ಥಯಲ್ಲಿ ಯಾವ ಸಂಸ್ಥೆಯು ಬಂಡವಾಳ ಹೂಡಿಕೆ ಮಾಡಿದೆ.
A
ವಿಸ್ಟಾ ಈಕ್ವಿಟಿ
B
ಸಿಲ್ವರ ಲೇಕ್
C
ಅಬುದಾಬಿ ಇನ್ವೆಸ್ಟಮೆಂಟ್ ಅಥಾರಿಟಿ
D
ಫೇಸ್ ಬುಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಗೀತ ರಚನೆಕಾರರಾದ ಜಾವೇದ್ ಅಖ್ತರ ಅವರು ಯಾವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
A
ಸೈಮಾ ಪ್ರಶಸ್ತಿ
B
ರಾಷ್ಟ್ರ ಪ್ರಶಸ್ತಿ
C
ಫಿಲ್ಮ್ ಫೇರ್ ಪ್ರಶಸ್ತಿ
D
ರಿಚರ್ಡ್ ಡಾಕಿನ್ಸ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers