Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 07-06-2020
09 ಜೂನ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ನಾಥೋರಾಂ ಗೋಡ್ಸೆ ಗಾಂಧೀಜಿಯನ್ನು ಗುಂಡಿಟ್ಟು ಕೊಂಡ ದಿನ.
A
1948 ಜನವರಿ 26
B
1948 ಜನವರಿ 22
C
1948 ಜನವರಿ 30
D
1948 ಜನವರಿ 13
ವಿವರಣೆ / Explanation:
ಪ್ರಶ್ನೆ 2 / Question 2
1 Mark
'ಬ್ಲಾಕ್ ಬೋರ್ಡ್' ಕಾರ್ಯಾಚರಣೆಯನ್ನು 1987-88 ರಲ್ಲಿ ಈ ಕೆಳಕಂಡ ಉದ್ದೇಶಗಳಿಗಾಗಿ ಮೂಲ ಸೌಲಭ್ಯವನ್ನು ಒದಗಿಸಲು ಪ್ರಾಂಭಿಸಿದ್ದು.
A
ತಾಂತ್ರಿಕ ಶಿಕ್ಷಣ
B
ಮೂಲಶಿಕ್ಷಣ
C
ವಯಸ್ಕರ ಶಿಕ್ಷಣ
D
ಮಹಿಳೆಯರ ಶಿಕ್ಷಣ
ವಿವರಣೆ / Explanation:
ಪ್ರಶ್ನೆ 3 / Question 3
1 Mark
1893 ರಲ್ಲಿ ಚಿಕ್ಯಾಗೋನಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದವರು.
A
ಸ್ವಾಮಿ ದಯಾನಂದ
B
ರಾಮಕೃಷ್ಣ ಪರಮಹಂಸ
C
ಸ್ವಾಮಿ ವಿವೇಕಾನಂದ
D
ದಾದಾಬಾಯ್ ನವರೋಜಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸಂಗೀತ ಕ್ಷೇತ್ರದಲ್ಲಿ ಇರುವ ಈ ಕೆಳಕಂಡವರಲ್ಲಿ 2001 ರಲ್ಲಿ ಯಾರಿಗೆ ಭಾರತ ರತ್ನ ಪ್ರಶಸ್ತಿ ಸಿಕ್ಕಿರುತ್ತದೆ.
A
ಎಮ್.ಎಸ್.ಸುಬ್ಬಲಕ್ಷ್ಮಿ
B
ಲತಾ ಮಂಗೇಶ್ವರ
C
ದೊರೆಸ್ವಾಮಿ ಅಯ್ಯಂಗಾರ
D
ವೀಣೆ ಶೇಷಣ್ಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವೆಂದು ಯಾವುದನ್ನೂ ಕರೆಯುತ್ತಾರೆ?
A
ಪತ್ರಿಕೋದ್ಯಮ
B
ಕಾರ್ಯಂಗ
C
ಶಾಸಕಾಂಗ
D
ನ್ಯಾಯಾಂಗ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದಲ್ಲಿ ಚುನಾವಣೆಗಳು ನಡೆಯುವುದು ಯಾವ ಆಧಾರದ ಮೇಲೆ, ಎಂದರೆ.
A
ಯಾವುದು ಅಲ್ಲ
B
ಬಹು ಸದಸ್ಯ ಚುನಾವಣಾ ಕ್ಷೇತ್ರಗಳು
C
ದ್ವಿಸದಸ್ಯ ಚುನಾವಣಾ ಕ್ಷೇತ್ರಗಳು
D
ಏಕ ಸದಸ್ಯ ಚುನಾವಣಾ ಕ್ಷೇತ್ರಗಳು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಪೋರ್ಬ್ಸ್ ವಿಶ್ವದ ಶ್ರೀಮಂತ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ವ್ಯಕ್ತಿ ಯಾರು ?
A
ಆಮೀರ್ ಖಾನ್
B
ಅನಿಲ್ ಸ್ಮಿತ್
C
ಜೆನಿಫರ್
D
ಅಕ್ಷಯ ಕುಮಾರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೋರೋಣ ವಿರುದ್ಧ ಜಾಗೃತಿಗಾಗಿ ಯಾವ ದೃಶ್ಯರೂಪಕವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಡುಗಡೆಗೊಳಿಸಿದರು.
A
ಕೋರೋಣ ವಿರುದ್ಧ ನಾವೆಲ್ಲರೂ
B
ಬದಲಾಗು ನೀನು,ಬದಲಾಯಿಸು ನೀನು
C
ಕೋರೋಣ ತೊಲಗಿಸಲು ನಮ್ಮ ಹೋರಾಟ
D
ಕೋರೋಣಗಾಗಿ ಬದಲಾಗಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers