Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 06-06-2020
08 ಜೂನ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನಾಲ್ಕನೇ ಪಂಚವಾರ್ಷಿಕ ಯೋಜನೆಯ ಮುಖ್ಯ ಘೋಷಣೆ.
A
ಉದ್ಯೋಗ ಸೃಷ್ಟಿ ಮತ್ತು ಬಡತನ ನಿವಾರಣೆ
B
ಮರು ಹಂಚಿಕೆಯೊಂದಿಗೆ ಬೆಳವಣಿಗೆ
C
ಕನಿಷ್ಠ ಅವಶ್ಯಕತೆಗಳು ಕಾರ್ಯಕ್ರಮ
D
ಗರೀಬಿ ಹಟಾವೋ
ವಿವರಣೆ / Explanation:
ಪ್ರಶ್ನೆ 2 / Question 2
1 Mark
'ಗ್ರಾಮ ಸ್ವರಾಜ್' ಎಂಬ ವಿಚಾರವನ್ನು ಪ್ರತಿಪಾದಿಸಿದವರು.
A
ಡಾ.ಬಿ.ಆರ್.ಅಂಬೇಡ್ಕರ್
B
ಅಶೋಕ್ ಮೆಹ್ತಾ
C
ಭಾರತದ ಯೋಜನಾ ಆಯೋಗ
D
ಮಹಾತ್ಮ ಗಾಂಧಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪಂಜಾಬಿನಲ್ಲಿ ಸ್ವರ್ಣ ದೇವಾಲಯ ಇರುವ ಸ್ಥಳ.
A
ಅಮೃತಸರ್
B
ಚಂಡಿಗಡ್
C
ಲೂದಿಯಾನ್
D
ಜಲಂಧರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ 'ದಲಿತ', 'ಗಿರಿಜನ', 'ಹರಿಜನ' ಪದ ಬಳಸದಂತೆ ರಾಜ್ಯದ ಯಾವ ಇಲಾಖೆ ಆದೇಶ ಹೊರಡಿಸಿದೆ.
A
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
B
ಸಮಾಜ ಕಲ್ಯಾಣ ಇಲಾಖೆ
C
ಡಿ.ದೇವರಾಜ್ ಅರಸು ಸಂಶೋಧನಾ ಸಂಸ್ಥೆ
D
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ಸರ್ಕಾರವು ಕೋರೋಣ ಪರಿಣಾಮದಿಂದಾಗಿ ಎಷ್ಟು ವರ್ಷಗಳವರೆಗೆ ಹೊಸ ಯೋಜನೆಗಳನ್ನು ಘೋಷಿಸದಿರಲು ನಿರ್ಧರಿಸಿದೆ.
A
5
B
4
C
2
D
1
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದಲ್ಲಿ ಮೊದಲ ಭಾರಿ ಮಹಿಳಾ ಏಷಿಯನ್ ಕಪ್ ಆಯೋಜಿಸಲಾದ ವರ್ಷ.
A
1978
B
1975
C
1979
D
1980
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೇಂದ್ರದಿಂದ ರಾಜ್ಯಕ್ಕೆ ರ ಡಿಸೇಂಬರ ನಿಂದ ರ ಫೆಬ್ರುವರಿ ತಿಂಗಳವರೆಗಿನ ಬಿಡುಗಡೆಯಾದ ಆದಾಯ ನಷ್ಟದ ಮೊತ್ತವೆಷ್ಟು.
A
4,125 ಕೋಟಿ
B
4,314 ಕೋಟಿ
C
5,125 ಕೋಟಿ
D
3,500 ಕೋಟಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಪರಿಸರ ದಿನಾಚರಣೆಯನ್ನು ಮೊದಲು ಅಮೇರಿಕ ಯಾವ ನಗರದಲ್ಲಿ ಆಚರಿಸಲಾಯಿತು.
A
ಮೆಕ್ಸಿಕೋ ನಗರ
B
ಸ್ಪೋಕನ್ ನಗರ
C
ನ್ಯೂಯಾರ್ಕ ನಗರ
D
ಸಾವೊ ಪೌಲೊ -
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಪ್ರತಿಷ್ಠಿತ ಇವೈ(EY) ವಿಶ್ವದ ವರ್ಷದ ಉದ್ಯಮಿ ಪ್ರಶಸ್ತಿ ಯಾರಿಗೆ ದೊರಕಿದೆ.
A
ಮದರ್ ತೆರೆಸಾ
B
ಕಿರಣ್ ಮಂಜುದಾರ್ ಶಾ
C
ಕೈಲಾಸ ಸತ್ಯಾರ್ಥಿ
D
ಅಮೃತ ಸೆನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕದ ಚಾಮರಾಜನಗರ ಜಿಲ್ಲೆ ಮತ್ತು ತೆಲಂಗಾಣದ ವಾರಂಗಲ್ ಗ್ರಾಮಾಂತರ ಜಿಲ್ಲೆ ಇತ್ತೀಚಿಗೆ ಸುದ್ದಿಯಲ್ಲಿದ್ದು ಯಾವ ಕಾರಣಕ್ಕಾಗಿ
A
ಮೇಲಿನ ಯಾವುದು ಅಲ್ಲ
B
ಕೋರೋಣ ಮುಕ್ತ ಜಿಲ್ಲೆಗಳು
C
ಕೋರೋಣದಿಂದ ಅತಿ ಹೆಚ್ಚು ಸಾವು
D
ಕೋರೋಣ ಸೋಂಕು ವರದಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers