Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 05-06-2020
06 ಜೂನ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈ ಸರಣಿಯಲ್ಲಿ ಮುಂದಿನ ಸಂಖ್ಯೆಯನ್ನು ಬರೆಯಿರಿ. 4, 7, 12, 19, 28......
A
53
B
47
C
39
D
42
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮದರ್ ತೆರೇಸಾ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ.
A
ಮುಂಬೈ
B
ಕೊಲ್ಕೊತ್ತಾ
C
ಕೊಟ್ಟಾಯಂ
D
ಕೊಡೈಕೆನಾಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ತಾಳಿಕೋಟೆ ಕದನದಿಂದ ಯಾವ ಸಾಮ್ರಾಜ್ಯ ಪತನವಾಯಿತು
A
ಮೊಘಲ್
B
ಚಾಲುಕ್ಯ
C
ಮೌರ್ಯ
D
ವಿಜಯನಗರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕಪ್ಪು ಮಣ್ಣು ಯಾವ ಬೆಳೆ ಬೆಳೆಯಲು ಉತ್ತಮವಾದದ್ದು
A
ಹತ್ತಿ
B
ಅಕ್ಕಿ
C
ಸೆಣಬು
D
ಗೋಧಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎಷ್ಟು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ.
A
8
B
6
C
5
D
7
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿನ ವರದಿ ಪ್ರಕಾರ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಸುಮಾರು ಎಷ್ಟು ಹುಲಿಗಳು ಮೃತಪಟ್ಟಿವೆ
A
635
B
345
C
750
D
500
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟಫಾರ್ಮ ಎಲ್ಲಿದೆ ?
A
ಗೋರಖ್ ಪುರ
B
ಮಧ್ಯಪ್ರದೇಶ
C
ಕರ್ನಾಟಕ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರದ (KPKB) ನೂತನ CEO ಆಗಿ ಯಾರು ನೇಮಕಗೊಳ್ಳಲಿದ್ದಾರೆ.
A
ಮೇಲಿನ ಯಾರು ಅಲ್ಲ
B
ರಂಜನ್ ಕುಮಾರ
C
ಆರ್. ಎಮ್.ಮೀನಾ
D
ಶ್ರೀಮತಿ. ಗಂಗುಬಾಯಿ ಆರ್. ಮಾನಕರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟಫಾರ್ಮ ಯಾವ ನಗರದಲ್ಲಿ ನಿರ್ಮಾಣವಾಗಲಿದೆ.
A
ಬೆಂಗಳೂರು
B
ತುಮಕೂರು
C
ವಿಜಯಪುರ
D
ಹುಬ್ಬಳ್ಳಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಸ್ಪೋಟಕ ನೀಡಿ ಗರ್ಭಿಣಿ ಹೆಣ್ಣಾನೆಯನ್ನು ಹತ್ಯೆಮಾಡಲಾಗಿದ್ದು ಈ ಘಟನೆ ಯಾವ ರಾಜ್ಯದಲ್ಲಿ ನಡೆದಿದೆ.
A
ಅಸ್ಸಾಂ
B
ಕೇರಳ
C
ಬಿಹಾರ
D
ಗೋವಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers