Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 09-06-2020
11 ಜೂನ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಸ್ವಿಟ್ಜರ್ಲೆಂಡನಲ್ಲಿ ಭಾರತದ ಮುಂದಿನ ರಾಯಭಾರಿಯಾಗಿ ಯಾರು ನೇಮಕ ಗೊಂಡಿದ್ದಾರೆ.
A
ಮೀರಾ ಶಂಕರ
B
ಶರತ್ ಸಬಾರ್ ವಾಲ್
C
ಮೋನಿಕಾ ಕಪಿಲ್ ಮೊಹ್ತಾ
D
ರವೀಶ್ ಕುಮಾರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭೂಮಿಯನ್ನು ಹೋಲುವ ಮತ್ತೊಂದು ಗ್ರಹ ಪತ್ತೆಯಾಗಿದೆ ಅದಕ್ಕೆ ಏನೆಂದು ಹೆಸರಿಸಲಾಗಿದೆ.
A
ಕೆಪ್ಲರ್-452ಬಿ
B
ಸೂಪರ್ ಅರ್ಥ್
C
ಪೊಕ್ಸಿಮಾ ಕೆಒಐ
D
ಪ್ಲಾನೆಟ್ ಕೆಒಐ-456.04
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿದಿನ ಎಷ್ಟು ತೈಲ ಉತ್ಪಾದನೆಯನ್ನು ಮಾಡಬಹುದು ಎಂದು ಒಪೆಕ್ ರಾಷ್ಟ್ರಗಳು ನಿರ್ಧರಿಸಿವೆ.
A
ಬೇಕಿದ್ದಷ್ಟು ಬ್ಯಾರೆಲ್ ತೈಲ ಉತ್ಪಾದನೆ
B
ಒಂದುಕೋಟಿ ಬ್ಯಾರೆಲ್ ತೈಲ ಉತ್ಪಾದನೆ
C
ಹತ್ತುಲಕ್ಷ್ಯ ಬ್ಯಾರೆಲ್ ತೈಲ ಉತ್ಪಾದನೆ
D
ಒಂದುಲಕ್ಷ್ಯಬ್ಯಾರೆಲ್ ತೈಲ ಉತ್ಪಾದನೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಬೆಂಗಳುರು ಪೊಲೀಸರಿಂದ ಹಿರಿಯರಿಗಾಗಿ ಯಾವ ಯೋಜನೆ ಪ್ರಾಂಭವಾಗಿದೆ.
A
ನಮ್ಮ ಹಿರಿಯರು
B
ನಮ್ಮ ಸೇವೆ ಹಿರಿಯರಿಗಾಗಿ
C
ನಿಮಗಾಗಿ ನಾವು
D
ಹಿರಿಯರಿಗಾಗಿ ನಾವು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಕಾರಣದಿಂದ 'ರಕ್ತ ಚಂದ್ರ' ಸಂಭವಿಸುತ್ತದೆ.
A
ಮೇಲಿನವುಗಳಲ್ಲಿ ಯಾವದು ಅಲ್ಲ
B
ಭೂ ವಾಯುಮಂಡಲದಲ್ಲಿ ದೂಳು
C
ಚಂದ್ರನ ವಾಯಮಂಡಲದಲ್ಲಿ ದೂಳು
D
ಬಾಹ್ಯಾಕಾಶದಲ್ಲಿ ದೂಳು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ 2017 ರ ಮೇರೆಗೆ ಅರಣ್ಯ ಹೊದಿಕೆ ಅಡಿಯಲ್ಲಿ ಅತಿ ಹೆಚ್ಚು ಪ್ರದೇಶ ಹೊಂದಿರುವ ರಾಜ್ಯ ಯಾವುದು ?
A
ಅರುಣಾಚಲ ಪ್ರದೇಶ
B
ಮೇಘಾಲಯ
C
ಮಧ್ಯಪ್ರದೇಶ
D
ಛತ್ತೀಸಗಡ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಸಾಯನಿಕ ಸಂಯೋಜನೆಯನ್ನಾಧರಿಸಿ ವಾತಾವರಣವು ಎರಡು ಪದರಗಳಾಗಿ ವಿಂಗಡಿಸಲ್ಪಡುತ್ತದೆ. ಅವುಗಳು ಯಾವವು ?
A
ಹವಾಗೋಳ ಮತ್ತು ವಾಯುಮಂಡಲದ ಸ್ವರ
B
ಹವಾಗೋಳ ಮತ್ತು ಭಾಹ್ಯಗೊಳ
C
ವಾಯುಮಂಡಲ ಮತ್ತು ಮಧ್ಯಗೊಳ
D
ಗೋಳಾರ್ಧ ಮತ್ತು ಭಿನ್ನಗೋಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸತ್ಯಶೋಧಕ ಸಮಾಜ ಯಾರಿಂದ ಸ್ಥಾಪಿಸಲ್ಪಟ್ಟಿತು?
A
ಜ್ಯೋತಿರಾವ್ ಪುಲೆ
B
ರಾಜಾರಾಂ ಮೋಹನ್ ರಾಯ್
C
ನಾರಾಯಣ ಗುರು
D
ಲಾಹುಜಿ ರಾಘೋಜಿ ಸಾಳ್ವೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers