ಇತ್ತೀಚಿಗೆ ಭಾರತದ ಯಾವ ಟೆನಿಸ್ ಆಟಗಾರ ಡಬಲ್ಸ್ ವಿಭಾಗದಲ್ಲಿ ಯಶಸ್ವಿ ಸಾಧಿಸುವತ್ತ ಗಮನಹರಿಸಿ ಸಿಂಗಲ್ಸ್ ಮಾದರಿಗೆ ವಿದಾಯ ಹೇಳಿದ್ದಾರೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಪ್ರಥಮ ವನ್ಯಜೀವಿ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆಯಾಗಲಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತದ ಪ್ರಮುಖ ಆಟಗಾರ ಯೂಕಿ ಭಾಂಭ್ರಿ ಅವರು ಯಾವ ಕ್ರೀಡೆಗೆ ಸಂಭಂದಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರಸ್ತುತ ಮಧ್ಯಪ್ರದೇಶದ ಮುಖ್ಯಮಂತ್ರಿ ಯಾರು ?
ವಿವರಣೆ / Explanation:
ಪ್ರಶ್ನೆ 6 / Question 61 Mark
2022-2023 ರ ಸಾಲಿನ "ಅಸೋಮ್ ಬೈಭವ್," "ಅಸೋಮ್ ಸೌರವ್," ಮತ್ತು "ಅಸೋಮ್ ಗೌರವ್". ಈ ಪ್ರಶಸ್ತಿಗಳು ರಾಜ್ಯ ಮತ್ತು ಅದರ ಜನರಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುತ್ತವೆ. ಈ ಪ್ರಶಸ್ತಿಗಳನ್ನು ಯಾವ ರಾಜ್ಯ ಸರ್ಕಾರವು ಘೋಷಿಸಿದೆ:
ವಿವರಣೆ / Explanation:
ಪ್ರಶ್ನೆ 7 / Question 71 Mark
'ಪರೀಕ್ಷಾ ಪೇ ಚರ್ಚಾ' (ಪಿಪಿಸಿ) _________ ನೇ ಆವೃತ್ತಿಯು ಜನವರಿ 27 ರಂದು ನವದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಹತ್ತಿಯ ಉತ್ಪಾದನೆ, ರೂಪಾಂತರ, ಮಾರಾಟ ಮತ್ತು ಬಳಕೆಯನ್ನು ಉತ್ತೇಜಿಸಲು ಪ್ರತಿ ವರ್ಷ ____ ರಂದು ವಿಶ್ವ ಹತ್ತಿ ದಿನವನ್ನು ಆಚರಿಸಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
2022 ರ ವಿಶ್ವ ಹತ್ತಿ ದಿನದ ಥೀಮ್ ಏನು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಸ್ಥರಿಗಾಗಿಯೇ "ಸ್ಮಾರ್ಟ್ ಹಬ್ ವ್ಯಾಪಾರ" ಎಂಬ ಯಾಪ್ ಬಿಡುಗಡೆ ಮಾಡಿದ ಬ್ಯಾಂಕ್ ಯಾವುದು?