ಯಾವ ದೇಶದಿಂದ ಚೀತಾಗಳ ಎರಡನೇ ತಂಡ ಭಾರತದ ರಾಷ್ಟೀಯ ಉದ್ಯಾನಗಳಿಗೆ ಜನೆವರಿ ತಿಂಗಳಲ್ಲಿ ಬರುವ ಸಾಧ್ಯತೆಗಳಿವೆ ಎಂದು ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ದಕ್ಷಿಣ ಆಫ್ರಿಕಾದಿಂದ ಎಷ್ಟು ಚೀತಾಗಳ ಎರಡನೇ ತಂಡ ಭಾರತಕ್ಕೆ ಬರಲಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತದ ಯಾವ ರಾಜ್ಯವು 66 ವರ್ಷಗಳ ನಂತರ 18 ನೇ ರಾಷ್ಟ್ರೀಯ ಸ್ಕೌಟ್ ಮತ್ತು ಗೈಡ್ ಜಾಂಬೂರಿಯನ್ನುಆಯೋಜಿಸಲಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ರಷ್ಯಾದ ರೋಸ್ಟೋಸ್ಟ್ರಾಸ್ ಬಾಹ್ಯಾಕಾಶ ಸಂಸ್ಥೆಯು ಜುಲೈ 2023 ರಲ್ಲಿ ಚಂದ್ರನಲ್ಲಿಗೆ ಹೋಗಲು ಲೂನಾ-25 ಮಿಷನ್ ಅನ್ನು ಪ್ರಾರಂಭಿಸಲು ಯೋಜಿಸಿದೆ. 1) ಲೂನಾ-25 ಒಂದು ಯೋಜಿತ ಚಂದ್ರನ ಲ್ಯಾಂಡರ್ ಮಿಷನ್ ಆಗಿದೆ 2) ಇದು ಚಂದ್ರನ ಮೇಲೆ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಪರೀಕ್ಷಿಸುವ ಕಾರ್ಯಾಚರಣೆಯಾಗಿಲ್ಲ.
ವಿವರಣೆ / Explanation:
ಪ್ರಶ್ನೆ 5 / Question 51 Mark
"ಭಾರತೀಯ ಸ್ತ್ರೀವಾದದ ತಾಯಿ" ಎಂದು ಯಾರನ್ನು ಕರೆಯಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು __________ಸದಸ್ಯರನ್ನು ಹೊಂದಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಅರುಣಾಚಲ ಪ್ರದೇಶದ ಸಿಯೋಮ್ ಸೇತುವೆಯನ್ನು ಯಾರು ಉದ್ಘಾಟಿಸಿದರು ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಭಾರತದಲ್ಲಿ ಅತಿ ಹೆಚ್ಚು ಕಾಗದದ ಕೈಗಾರಿಕೆ ಹೊಂದಿರುವ ರಾಜ್ಯ ಯಾವುದು ?