Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 06-01-2023
06 ಜನವರಿ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೇಂದ್ರ ಸಾರಿಗೆ ಸಚಿವರು ಯಾರು ?
A
ಲಕ್ಷ್ಮಣ್ ಸೌದಿ
B
ಯಾರು ಅಲ್ಲ
C
ಅಮಿತ್ ಶಾ
D
ನಿತಿನ್ ಗಡ್ಕರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸಕ್ತ ವರ್ಷದ 'ಪ್ರವಾಸಿ ಭಾರತೀಯ ಸಮ್ಮಾನ್' ಪುರಸ್ಕಾರಕ್ಕೆ ಎಷ್ಟು ಜನ ಆಯ್ಕೆಯಾಗಿದ್ದಾರೆ ?
A
21
B
22
C
25
D
12
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವದ ಅತಿದೊಡ್ಡ ಮೀಸಲಾದ ಹಾಕಿ ಕ್ರೀಡಾಂಗಣ ಎಲ್ಲಿದೆ ?
A
ಒಡಿಶಾ
B
ದೆಹಲಿ
C
ಜಾರ್ಖಂಡ್
D
ಗುಜರಾತ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಾಣೇಶ್ ಎಂ ಭಾರತದ ಎಷ್ಟನೇ ಗ್ರ್ಯಾಂಡ್ ಮಾಸ್ಟರ್ ಆಗಿದ್ದಾರೆ.
A
79ನೇ
B
9ನೇ
C
71ನೇ
D
47ನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ನೊಬೆಲ್ ಪ್ರಶಸ್ತಿ ಪಡೆದ ಭಾರತ ಮೂಲದ ಏಷ್ಯಾ ಖಂಡದ ಮೊದಲ ವಕ್ತಿ ಯಾರು?
A
ಅಮರ್ತ್ಯಸೇನ್
B
ಮದರ್ ತೆರೇಸಾ
C
ಕೈಲಾಶ್ ಸತ್ಯಾರ್ಥಿ
D
ರವೀಂದ್ರನಾಥ ಟ್ಯಾಗೋರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸರಕು ಮತ್ತು ಸೇವಾ ತೆರಿಗೆಯು ಒಂದು ___ ?
A
ನೇರ ತೆರಿಗೆ
B
ಆದಾಯ ತೆರಿಗೆಯ ಭಾಗ
C
ಪರೋಕ್ಷ ತೆರಿಗೆ
D
ಇವುಗಳಲ್ಲಿ ಯಾವುದೂ ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕಳಸಾ ಮತ್ತು ಬಂಡೂರಿ ಹೊಳೆಗಳು ಹರಿಯುವ ನದಿ ಪಾತ್ರಯಾವುದು ?
A
ಮಹಾದಾಯಿ ನದಿ ಕಣಿವೆ
B
ಕೃಷ್ಣ ನದಿ ಕಣಿವೆ
C
ಗೋದಾವರಿ ನದಿ ಕಣಿವೆ
D
ಕಾವೇರಿ ನದಿ ಕಣಿವೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕನ್ನಡದ ಮೊದಲ ಕಾವ್ಯ ರೂಪದ ಗ್ರಂಥವನ್ನು ಬರೆದವರು ಯಾರು ?
A
ಅಮೋಘವರ್ಷ
B
3 ನೇ ಇಂದ್ರ
C
ಗೋವಿಂದ
D
3ನೇ ಕೃಷ್ಣ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಹಸನ್ ನಿಜಾಮಿ ಬರೆದ ಕೃತಿಯ ಹೆಸರು ?
A
ತಾರೀಖ್ ಇ ಫಿರೋಜ್ ಷಾಹಿ
B
ತಾರೀಕ್ ಇ ಬೈಹಾಖಿ
C
ತಾಬುಲ್ ಮಾಸಿಕ್
D
ತಾರಿಕ್ ಇ ಮಸೂದಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜಾಗತಿಕ ಅಪಾಯಗಳ ವರದಿ 2021 ನ್ನು ಬಿಡುಗಡೆಗೊಳಿಸಿದವರು ಯಾರು ?
A
ಅಂತರಾಷ್ಟ್ರೀಯ ಹಣಕಾಸು ನಿಧಿ
B
ವಿಶ್ವ ಬ್ಯಾಂಕ್
C
ವಿಶ್ವ ವ್ಯಾಪಾರ ಸಂಸ್ಥೆ
D
ವಿಶ್ವ ಆರ್ಥಿಕ ವೇದಿಕೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers