Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 29-11-2022
29 ನವೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರೆಡ್ ಪ್ಲಾನೆಟ್ ಡೇಯನ್ನು ಪ್ರತಿ ವರ್ಷ ಯಾವಾಗ ಆಚರಿಸಲ್ಗುತ್ತದೆ?
A
ನವೆಂಬರ್ 12
B
ನವೆಂಬರ್ 28
C
ನವೆಂಬರ್ 30
D
ನವೆಂಬರ್ 25
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಡಿಯಲ್ಲಿ ಹನಿ ಬೀಸ್ (ರಿ-ಹ್ಯಾಬ್) ಯೋಜನೆಯನ್ನು ಉದ್ಘಾಟಿಸಿದವರು ಯಾರು?
A
ವಿನಯ್ ಕುಮಾರ್ ಸಕ್ಸೇನಾ
B
ಡಿ ಕೆ ಶಿವಕುಮಾರ್
C
ಶ್ರೀ ಮನೋಜ್ ಕುಮಾರ್
D
ನರೇಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಒಡಿಶಾದಲ್ಲಿ AMLAN- ‘ರಕ್ತಹೀನತೆ ಮುಕ್ತ ಲಖ್ಯ ಅಭಿಯಾನ’ವನ್ನು ಪ್ರಾರಂಭಿಸಿದವರು ಯಾರು ?
A
ನರೇಂದ್ರ ಮೋದಿ
B
ಬಿಜು ಪಾಟ್ನಾಯಕ್
C
ಹೇಮಾನಂದ ಬಿಸ್ವಾಲ್
D
ನವೀನ್ ಪಟ್ನಾಯಕ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆಯ ಹೈಬ್ರಿಡ್ ರೂಪದಲ್ಲಿ ನವದೆಹಲಿಯಲ್ಲಿ ________ ರವರೆಗೆ ನಡೆಯಲಿದೆ.
A
ಡಿಸೆಂಬರ್ 1
B
ಡಿಸೆಂಬರ್ 30
C
ಡಿಸೆಂಬರ್ 2
D
ಡಿಸೆಂಬರ್ 5
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆಯ ಎಷ್ಟನೇ ಆವೃತ್ತಿಯು ಹೈಬ್ರಿಡ್ ರೂಪದಲ್ಲಿ ನವದೆಹಲಿ ನಡೆಯಲಿದೆ.
A
6ನೇ
B
8ನೇ
C
9ನೇ
D
7ನೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಛತ್ರಪತಿ ಶಿವಾಜಿ ಮಹಾರಾಜ್ ವಸ್ತು ಸಂಗ್ರಹಾಲಯವನ್ನು 1922 ರಲ್ಲಿ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ಆಫ್ ವೆಸ್ಟರ್ನ್ ಇಂಡಿಯಾ ಆಗಿ ಸ್ಥಾಪಿಸಲಾಯಿತು. ಇದು ಯಾವ ಸ್ಥಳದಲ್ಲಿದೆ?
A
ಹೈದರಾಬಾದ್
B
ಮುಂಬೈ
C
ಪುಣೆ
D
ದೆಹಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿದೇಶಾಂಗ ವ್ಯವಹಾರಗಳ ಸಚಿವ ಯಾರು ?
A
ರಾಜ್ ನಾಥ್ ಸಿಂಗ್
B
ನಿರ್ಮಲಾ ಸೀತಾರಾಮನ್
C
ಡಾ. ಎಸ್. ಜೈಶಂಕರ್
D
ಅಮಿತ್ ಶಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಶಕ್ತಿ ನೀತಿಯ ಬಿ(ವಿ) ಅಡಿಯಲ್ಲಿ ಐದು ವರ್ಷಗಳವರೆಗೆ ________ಮೆಗಾವ್ಯಾಟ್ ವಿದ್ಯುತ್ ಸಂಗ್ರಹಣೆಗೆ ಇಂಧನ ಸಚಿವಾಲಯದಿಂದ ಯೋಜನೆ ಆರಂಭ.
A
4500
B
5400
C
4550
D
4540
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಮಾಯಣವನ್ನು ರಚಿಸಿದವರು ಯಾರು ?
A
ವಾಸುದೇವ
B
ವಾಲ್ಮೀಕಿ
C
ವಸ್ತುಮಿತ್ರ
D
ವ್ಯಾಸ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೌಟಿಲ್ಯನು ಈ ಕೆಳಗಿನ ಯಾವ ರಾಜನ ಪ್ರಧಾನ ಮಂತ್ರಿಯಾಗಿದ್ದನು?
A
ವಿಕ್ರಮಾದಿತ್ಯ
B
ಅಶೋಕ
C
ಚಂದ್ರಗುಪ್ತ ಮೌರ್ಯ
D
ಸಮುದ್ರಗುಪ್ತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers