ಪ್ರಾಯೋಗಿಕ ಹಂತದ ಡಿಜಿಟಲ್ ರೂಪಾಯಿಯನ್ನು ಬಿಡುಗಡೆ ಮಾಡುವದಾಗಿ ಯಾವ ಬ್ಯಾಂಕ್ ತಿಳಿಸಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಯಾವ ಎರಡು ಏರ್ ಲೈನ್ಸ್ ಗಳು ಮಾರ್ಚ್ 2024ಕ್ಕೆ ವಿಲೀನಗೊಳಿಸಲಾಗುವುದು ಎಂದು ಸಿಂಗಾಪುರ್ ಏರ್ಲೈನ್ಸ್ ತಿಳಿಸಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
500 ಕ್ಕೂ ಅಧಿಕ ಉತ್ಪನ್ನಗಳನ್ನು ಪೂರೈಸುವಂತೆ ಭಾರತಕ್ಕೆ ಬೇಡಿಕೆ ಇಟ್ಟ ದೇಶ ಯಾವುದು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಹವಾಯಿ ದ್ವೀಪದಲ್ಲಿರುವ ವಿಶ್ವದ ಅತಿದೊಡ್ಡ ಸಕ್ರಿಯ ಜ್ವಾಲಾಮುಖಿ ಎನಿಸಿರುವ ಮೌನಾ ಲೋವಾವು ______ವರ್ಷಗಳ ಬಳಿಕ ಇದೆ ಮೊದಲ ಬಾರಿಗೆ ಸ್ಪೋಟಗೊಂಡಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಅಗ್ನಿಕುಲ್ ಲಾಂಚ್ಪ್ಯಾಡ್ ಮತ್ತು ಅಗ್ನಿಕುಲ್ ಮಿಷನ್ ಕಂಟ್ರೋಲ್ ಸೆಂಟರ್ ______ ಕಿಲೋಮೀಟರ್ ಅಂತರದಲ್ಲಿದೆ. ಕೌಂಟ್ಡೌನ್ ಸಮಯದಲ್ಲಿ ಪ್ರತಿ ಕಾರ್ಯಾಚರಣೆಗೆ 100 ಖಾತ್ರಿಪಡಿಸಲು ವಿವಿಧ ನಿರ್ಣಾಯಕ ವ್ಯವಸ್ಥೆಗಳ ಮೂಲಕ ಅವುಗಳು ಪರಸ್ಪರ ಸಂಪರ್ಕ ಹೊಂದಿವೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಸೌರ ಶಕ್ತಿಯನ್ನು ಸೆರೆಹಿಡಿಯಲು ಹೊಸ ಕೃತಕ ದ್ಯುತಿಸಂಶ್ಲೇಷಕ ವ್ಯವಸ್ಥೆಯ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಗುರುತಿಸಿ ಹೇಳಿಕೆ 1 : ವಿಜ್ಞಾನಿಗಳು ನವೀನ ಕೃತಕ ಬೆಳಕನ್ನು ಸೆರೆಹಿಡಿಯುವ ವ್ಯವಸ್ಥೆಯನ್ನು ಹೊಂದಿದ್ದಾರೆ, ಅದು ಶಕ್ತಿಯನ್ನು ಸಂರಕ್ಷಿಸಲು ಬೆಳಕನ್ನು ಪರಿಣಾಮಕಾರಿಯಾಗಿ ಸೆರೆಹಿಡಿಯಲು ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಯನ್ನು ಅನುಕರಿಸುತ್ತದೆ. ಹೇಳಿಕೆ 2 : ಈ ತಂತ್ರಜ್ಞಾನವು ದ್ಯುತಿಸಂಶ್ಲೇಷಣೆಯ ಸಂಕೀರ್ಣ ಪ್ರಕ್ರಿಯೆಯನ್ನು ಪುನರಾವರ್ತಿಸುವಾಗ ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಮತ್ತು ಬೆಳಕಿನ ಅಬ್ಸಾರ್ಬರ್ಗಳು ಮತ್ತು ಟ್ರಾನ್ಸ್ಮಿಟರ್ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನುಪರಿಹರಿಸುವದಿಲ್ಲ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಯಾವ ಕಂಪನಿಯು ಭಾರತದಲ್ಲಿ 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತುರ್ತು ಸಂದರ್ಭಗಳಲ್ಲಿ ನಿರ್ಬಂಧಿತ ಬಳಕೆಯ ಅಡಿಯಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ನಿಂದ ಅನುಮೋದನೆಯನ್ನು ಪಡೆದಿದೆ ಎಂದು ಘೋಷಿಸಿತು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಓಮೈಕ್ರಾನ್ ಇದು ______ವೈರಸ್ ನ ರೂಪಾಂತರವಾಗಿದೆ. ಈ ಅಕ್ಷರವನ್ನು ಗ್ರೀಕ್ ವರ್ಣಮಾಲೆಯಲ್ಲಿ ಉಲ್ಲೇಖಿಸಲಾಗಿದೆ. ಆಲ್ಫಾ, ಬೀಟಾ, ಗಾಮಾ ಇತ್ಯಾದಿಗಳು ಈ ವರ್ಣಮಾಲೆಯ ಭಾಗವಾಗಿದೆ. ಗ್ರೇಟರ್ ನೋಯ್ಡಾದ ಪ್ರದೇಶಗಳನ್ನು ಸಹ ಈ ಆಧಾರದ ಮೇಲೆ ಹೆಸರಿಸಲಾಯಿತು.
ವಿವರಣೆ / Explanation:
ಪ್ರಶ್ನೆ 9 / Question 91 Mark
ಯಾವ ದೇಶದ ಸರ್ಕಾರವು ಜನವರಿಯಲ್ಲಿ ರೀಫ್ ಅನ್ನು ರಕ್ಷಿಸಲು ಶತಕೋಟಿ ಡಾಲರ್ ಪ್ಯಾಕೇಜ್ ಅನ್ನು ಘೋಷಿಸಿತು.
ವಿವರಣೆ / Explanation:
ಪ್ರಶ್ನೆ 10 / Question 101 Mark
ಕೆಳಗಿನವುಗಳಲ್ಲಿ ಯಾವುದು ಎಕ್ಸೋಜೆನಿಕ್ ಪ್ರಕ್ರಿಯಿಯ ಉದಾಹರಣೆಯಲ್ಲ?