ಭಾರತೀಯ ಸೇನೆ ಮತ್ತು ಆಸ್ಟ್ರೇಲಿಯನ್ ಸೇನೆಯ ತುಕಡಿಗಳ ನಡುವೆ ದ್ವಿಪಕ್ಷೀಯ ತರಬೇತಿ ವ್ಯಾಯಾಮ "AUSTRA HIND 22" ಯಾವ ರಾಜ್ಯದಲ್ಲಿ ಪ್ರಾರಂಭವಾಗುತ್ತದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತೀಯ ಸೇನೆ ಮತ್ತು ಆಸ್ಟ್ರೇಲಿಯನ್ ಸೇನೆಯ ನಡುವೆ ದ್ವಿಪಕ್ಷೀಯ ತರಬೇತಿ ___ವರೆಗೆ ನಡೆಯಲಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
"ಭಾರತದ ಶ್ವೇತ ಕ್ರಾಂತಿಯ ಪಿತಾಮಹ " ಡಾ. ವರ್ಗೀಸ್ ಕುರಿಯನ್ ಅವರ ____ಜಯಂತಿಯ ವಾರ್ಷಿಕೋತ್ಸವದ ನೆನಪಿಗಾಗಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ಷೀರ ದಿನವನ್ನು ಆಚರಿಸಲಾಯಿತು.
ವಿವರಣೆ / Explanation:
ಪ್ರಶ್ನೆ 4 / Question 41 Mark
ಜನೆವರಿ 26 ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ___ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ ಸಿಸಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
2022-23ರಲ್ಲಿ ಭಾರತದ G20 ಪ್ರೆಸಿಡೆನ್ಸಿ ಅವಧಿಯಲ್ಲಿ ಯಾವ ದೇಶವನ್ನು ‘ಅತಿಥಿ ದೇಶ’ ಎಂದು ಆಹ್ವಾನಿಸಲಾಗಿದೆ”
ವಿವರಣೆ / Explanation:
ಪ್ರಶ್ನೆ 6 / Question 61 Mark
ಯಾವ ದೇಶವು ಡಿಸೇಂಬರ್ 1 ರಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಲಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ನವೆಂಬರ್ 24 ರಂದು, ಹಿರಿಯ ವಿರೋಧ ಪಕ್ಷದ ನಾಯಕ ಅನ್ವರ್ ಇಬ್ರಾಹಿಂ ಅವರನ್ನು ಮಲೇಷ್ಯಾದ ಎಷ್ಟನೇ ಪ್ರಧಾನ ಮಂತ್ರಿಯಾಗಿ ರಾಜ ಸುಲ್ತಾನ್ ಅಬ್ದುಲ್ಲಾ ನೇಮಕ ಮಾಡಿದರು ಮತ್ತು ಪ್ರಮಾಣ ವಚನ ಸ್ವೀಕರಿಸಿದರು.
ವಿವರಣೆ / Explanation:
ಪ್ರಶ್ನೆ 8 / Question 81 Mark
ಕ್ರೀಡಾಲೋಕದ ದಂತಕಥೆ _____ಭಾರತ ಒಲಂಪಿಕ್ ಸಂಸ್ಥೆಯ (ಐಒಎ) ಮೊದಲ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆ ಯಾಗಲಿದ್ದಾರೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ವಿಶ್ವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ __ ರವರ ಶಿಲ್ಪ ಸ್ಥಾಪಿಸಲಾಗುತ್ತಿದೆ.