Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 21-10-2022
21 ಅಕ್ಟೋಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
______ದೇಶದ ಪ್ರಧಾನಿ ಲಿಜ್ ಟ್ರಸ್ ರವರು ದೇಶದಲ್ಲಿನ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಸಾಧ್ಯವಾಗದೆ ರಾಜೀನಾಮೆ ನೀಡಿದ್ದಾರೆ.
A
ಬ್ರಿಟನ್
B
ಪಾಕಿಸ್ತಾನ
C
ಪಾಕಿಸ್ತಾನ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಡಿಸೇಂಬರ್ 3 ರಿಂದ 10 ರವರೆಗೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಇನ್ಫೋಸಿಸ್ ಕ್ಯಾಂಪಸ್ ಗೆ ಡೆನ್ಮಾರ್ಕ್ ನ ಪ್ರತಿಷ್ಠಿತ ಕಂಪನಿ "ಅನ್ ಲೀಶ್" ಕಂಪನಿಯು "ಹ್ಯಾಕಥಾನ್" ನಡೆಸುತ್ತಿದೆ.
A
ಬೆಂಗಳೂರು
B
ಹುಬ್ಬಳಿ
C
ಮಂಡ್ಯ
D
ಮೈಸೂರು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದಲ್ಲಿ ಮಿಷನ್ ಲೈಫ್ ಯೋಜನೆಯು ಭಾರತದ ಎಷ್ಟು ಜನರಿಗೆ ಉದೋಗವನ್ನು ನೀಡುವ ಉದ್ದೇಶವನ್ನು ಹೊಂದಿದೆ?
A
6 ಲಕ್ಷ
B
15 ಲಕ್ಷ
C
8 ಲಕ್ಷ
D
10 ಲಕ್ಷ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಹುನೂರ್ ಇಂಡಿಯಾ ಸಂಸ್ಥೆಯು ದೇಶದ ಮಹಾದಾನಿಗಳ ಪಟ್ಟಿ ಬಿಡುಗಡೆ ಮಾಡಿದೆ, ಈ ಪಟ್ಟಿಯ ಪ್ರಕಾರ ಯಾರು ಮೊದಲ ಸ್ಥಾನದಲ್ಲಿದ್ದರೆ.
A
ಅಜೀಂ ಪ್ರೇಮ್ಜಿ
B
ಮುಕೇಶ್ ಅಂಬಾನಿ
C
ಶಿವ ನಾಡಾರ್
D
ರೋಹಿಣಿ ನಿಲೇಕಣಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮೊಬೈಲ್ ಬಳಕೆಗಳಲ್ಲಿ ಅತಿ ಹೆಚ್ಚು _______ಉಪಯೋಗಿಸುವದರಿಂದ ಮೊದಲ ಸ್ಥಾನ ಹೊಂದಿದೆ.
A
ಫೇಸ್ ಬುಕ್
B
ಇನ್ಸ್ಟಾಗ್ರಾಮ್
C
ಯೂಟ್ಯೂಬ್
D
ಗೂಗಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪುನೀತ್ ರಾಜಕುಮಾರ್ ರವರಿಗೆ ಮರಣೋತ್ತರವಾಗಿ "ಕರ್ನಾಟಕ ರತ್ನ" ಪ್ರಶಸ್ತಿ ಯಾವಾಗ ಕೊಡಬೇಕೆಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಹೇಳಿದ್ದಾರೆ.
A
ಅಕ್ಟೊಬರ್ 30
B
ನವೆಂಬರ್ 1
C
ಡಿಸೇಂಬರ್ 30
D
ಜನೆವರಿ 1
ವಿವರಣೆ / Explanation:
ಪ್ರಶ್ನೆ 7 / Question 7
1 Mark
2022 ಹವಾಮಾನ ಪಾರದರ್ಶಕತೆ ವರದಿಯು ಎಷ್ಟನೇ ಆವೃತ್ತಿಯಾಗಿದೆ?
A
7ನೇ
B
6ನೇ
C
10ನೇ
D
8ನೇ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದಲ್ಲಿ ನಿರ್ಮಿಸಲ್ಪಟ್ಟ ಮೊದಲ ಬಣ್ಣದ ಚಿತ್ರ ಯಾವುದು
A
ಮಧುಮತಿ
B
ಕಿಸಾನ್ ಕನ್ಯಾ
C
ಆನ್
D
ದೋ ಬಿಘಾ ಝಮೀನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕರ್ನಾಟಕದ ರಾಜ್ಯ ಪ್ರಾಣಿ
A
ಏಷ್ಯನ್ ಆನೆ
B
ಜಿಂಕೆ
C
ಕರಡಿ
D
ಇವುಗಳಲ್ಲಿ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ರಾಜ್ಯದಲ್ಲಿ ಜಲ್ಲಿಕಟ್ಟು ಪ್ರಸಿದಿಯನ್ನು ಹೊಂದಿದೆ?
A
ಕರ್ನಾಟಕ
B
ಕೇರಳ
C
ಆಂಧ್ರ ಪ್ರದೇಶ
D
ತಮಿಳನಾಡು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers