Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 20-10-2022
20 ಅಕ್ಟೋಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸ್ಥಳೀಯ ಮೂಲ ತರಬೇತುದಾರ ವಿಮಾನ HTT-40 ಅನ್ನು DefExpo ನ ಎಷ್ಟನೇ ಆವೃತ್ತಿಯಲ್ಲಿ ಅನಾವರಣಗೊಳಿಸಲಾಗುವುದು.
A
10 ನೇ
B
12 ನೇ
C
14 ನೇ
D
16 ನೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಯಾರು ಜಯಸಾಧಿಸಿದ್ದಾರೆ?
A
ಮಲ್ಲಕಾರ್ಜುನ್ ಖರ್ಗೆ
B
ಶಶಿ ತರೂರ್
C
ಪ್ರಿಯಾಂಕಾ ಗಾಂಧಿ
D
ಸೋನಿಯಾ ಗಾಂಧಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ರಕ್ಷಣಾ ಸಚಿವಾಲಯವು ಆಯೋಜಿಸಿರುವ 12 ನೇ ಆವೃತ್ತಿಯ "ಡಿಫೆನ್ಸ್ ಎಕ್ಸ್ ಪೋ 2022" ಗೆ ಯಾರು ಚಾಲನೆ ನೀಡಿದರು?
A
ಭೂಪೇಂದ್ರಭಾಯಿ ಪಟೇಲ್
B
ವಿಜಯ್ ರೂಪಾನಿ
C
ದ್ರೌಪದಿ ಮುರ್ಮು
D
ನರೇಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವರ್ಲ್ಡ್ ಸ್ಪೈಸ್ ಕಾಂಗ್ರೆಸ್ನ 14 ನೇ ಆವೃತ್ತಿಯನ್ನು ಮುಂದಿನ ವರ್ಷ ಫೆಬ್ರವರಿ 16 ರಿಂದ 18 ರವರೆಗೆ ಯಾವ ರಾಜ್ಯದಲ್ಲಿ ಆಯೋಜಿಸಲಾಗಿದೆ.
A
ಕರ್ನಾಟಕ
B
ಹರಿಯಾಣ
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸಿದ್ಧ ಓರಲ್ ರೀಹೈಡ್ರೇಶನ್ ಸೊಲ್ಯೂಷನ್ (ORS) ನ ಪ್ರವರ್ತಕರಾದ ವೈದ್ಯ (87) ಡಾ. ದಿಲೀಪ್ ಮಹಲನಾಬಿಸ್ ರವರು ಯಾವಾಗ ನಿಧನರಾದರು?
A
ಅಕ್ಟೋಬರ್ 16
B
ಅಕ್ಟೋಬರ್ 15
C
ಅಕ್ಟೋಬರ್ 14
D
ಅಕ್ಟೋಬರ್18
ವಿವರಣೆ / Explanation:
ಪ್ರಶ್ನೆ 6 / Question 6
1 Mark
2022 ಮರ್ಸರ್ CFA ಇನ್ಸ್ಟಿಟ್ಯೂಟ್ ಜಾಗತಿಕ ಪಿಂಚಣಿ ಸೂಚ್ಯಂಕ ಸಮೀಕ್ಷೆ (MCGPI) ಪ್ರಕಾರ ಮೊದಲ ಸ್ಥಾನದಲ್ಲಿರುವ ದೇಶ ಯಾವುದು?
A
ನೆದರ್ಲ್ಯಾಂಡ್ಸ್
B
ಥೈಲ್ಯಾಂಡ್
C
ಐಸ್ಲ್ಯಾಂಡ್
D
ಡೆನ್ಮಾರ್ಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2022 ಮರ್ಸರ್ CFA ಇನ್ಸ್ಟಿಟ್ಯೂಟ್ ಜಾಗತಿಕ ಪಿಂಚಣಿ ಸೂಚ್ಯಂಕ ಸಮೀಕ್ಷೆ (MCGPI) ಪ್ರಕಾರ ಕೊನೆಯ ಸ್ಥಾನದಲ್ಲಿರುವ ದೇಶ ಯಾವುದು?
A
ಐಸ್ಲ್ಯಾಂಡ್
B
ಥೈಲ್ಯಾಂಡ್
C
ನೆದರ್ಲ್ಯಾಂಡ್ಸ್
D
ಡೆನ್ಮಾರ್ಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ತಮಿಳುನಾಡಿನಲ್ಲಿ ಯಾವ ಪಕ್ಷಿಯ ಸಂರಕ್ಷಣೆಗಾಗಿ ರಾಜ್ಯ ಮಟ್ಟದ ಸಮಿತಿ ರಚನೆಯನ್ನು ಪ್ರಸ್ತಾಪಿಸಲಾಯಿತು.
A
ಹೆಬ್ಬಕ
B
ಮುನಿಯ ಹಕ್ಕಿ
C
ರಣಹದ್ದು
D
ಗರುಡ
ವಿವರಣೆ / Explanation:
ಪ್ರಶ್ನೆ 9 / Question 9
1 Mark
"ಭಾರತದಲ್ಲಿ ಅರಣ್ಯಗಳ ಹೊರಗೆ ಮರಗಳು (TOFI)" ಕಾರ್ಯಕ್ರಮವನ್ನು ಯಾವ ರಾಜ್ಯ ಸರಕಾರ ಪ್ರಾರಂಭಿಸಿದೆ.
A
ಬಿಹಾರ್
B
ಸಿಕ್ಕಿಂ
C
ಅಸ್ಸಾಂ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ "ಒಂದು ರಾಷ್ಟ್ರ, ಒಂದು ರಸಗೊಬ್ಬರ" ಯೋಜನೆಯನ್ನು ಯಾರು ಪ್ರಾರಂಭಿಸಿದರು?
A
ಕೈಲಾಶ್ ಚೌಧರಿ
B
ಜೆ.ಸಿ. ಮಾಧುಸ್ವಾಮಿ
C
ಅಮಿತ್ ಶಾ
D
ನರೇಂದ್ರ ಮೋದಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers