9.7 ಕಿ.ಮೀ ಉದ್ದದ ಗೌರಿಕುಂಡ್ - ಕೇದಾರನಾಥ್ ರೋಪ್ ವೇ ಯೋಜನೆಗೆ ಯಾರು ಶಂಕುಸ್ಥಾಪನೆ ಮಾಡಿದರು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಬಾಲಾಸೋರ್ ನ ಒಡಿಶಾ ಕರಾವಳಿಯ ರಕ್ಷಣಾ ಕೇಂದ್ರದಿಂದ ಹೊಸ ಪೀಳಿಗೆಯ ಪರಮಾಣು ಸಾಮರ್ಥ್ಯದ ಖಂಡಾಂತರ ಅಗ್ನಿಪ್ರೆಮ್ ಕ್ಷಿಪಣಿಯನ್ನು ಯಾವಾಗ ಉಡಾವಣೆ ಮಾಡಲಾಯಿತು.
ವಿವರಣೆ / Explanation:
ಪ್ರಶ್ನೆ 3 / Question 31 Mark
ಅಕ್ಟೋಬರ್ 21 ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ ಅಕ್ಟೋಬರ್ 23ರೆಂದು ಭಾರತದ ಎದುರು ಯಾವ ತಂಡ ಆಡಲಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಯಾವ ರಾಜ್ಯ ವನ್ಯಜೀವಿ ಮಂಡಳಿಯು ಇತ್ತೀಚೆಗೆ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶವನ್ನು ರಚಿಸಲು ಅನುಮೋದನೆ ನೀಡಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಅನ್ನಾ ಮೇ ವಾಂಗ್ ಅವರ ನಿಕಟ ಚಿತ್ರವನ್ನು ಚಿತ್ರಿಸುವ ಕಾಲು ಡಾಲರ್ ನಾಣ್ಯವು __________ರಂದು ಚಲಾವಣೆಯಾಗಲಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
2022 ರ ಅಕ್ಟೋಬರ್ 20 ರಂದು ಬಿಡುಗಡೆಯಾದ ಇ.ಪಿ.ಎಫ್.ಒ ನ ತಾತ್ಕಾಲಿಕ ವೇತನಪಟ್ಟಿ ದತ್ತಾಂಶದಲ್ಲಿ 2022 ರ ಅಗಸ್ಟ್ ನಲ್ಲಿ ಇ.ಪಿ.ಎಫ್.ಒ ಗೆ ಒಟ್ಟು ಎಷ್ಟು ಸದಸ್ಯರು ಸೇರ್ಪಡೆಯಾಗಿದ್ದಾರೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಮಧ್ಯಪ್ರದೇಶ ವನ್ಯಜೀವಿ ಮಂಡಳಿಯು ಇತ್ತೀಚೆಗೆ ಯಾವ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಲು ಅನುಮೋದನೆ ನೀಡಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ವಿಶ್ವದ ಮೊದಲ ಮೆಟಾವರ್ಸ್ ಅನ್ನು ಯಲ್ಲಿ ಪ್ರಾರಂಭಿಸಲಾಯಿತು?