Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 23 & 24-05-2020
25 ಮೇ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪಿಪಿಇ ಕಿಟ್ ಗಳ ಉತ್ಪಾದನೆಯಲ್ಲಿ ಭಾರತವು ಜಾಗತಿಕವಾಗಿ ಎಷ್ಟನೇ ಸ್ಥಾನದಲ್ಲಿದೆ
A
ಎರಡನೇ ಸ್ಥಾನ
B
ಮೊದಲನೇ ಸ್ಥಾನ
C
ಮೂರನೇ ಸ್ಥಾನ
D
ನಾಲ್ಕನೆಯ ಸ್ಥಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದ ವರದಿಯನುಸಾರ ವಿಶ್ವದ ಶ್ರೀಮಂತ ಮಹಿಳಾ ಕ್ರೀಡಾಪಟು ಯಾರು?
A
P V ಸಿಂಧು
B
ಮಾರಿಯಾ ಶರಪೋವಾ
C
ನವೋಮಿ ಒಸಾಕಾ
D
ಸೆರೆನಾ ವಿಲಿಯಮ್ಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಇಸ್ರೋ ಸಂಸ್ಥೆಯು 'ಗಗನ್ ಯಾನ' ಯೋಜನೆಗಾಗಿ ಎಷ್ಟು ಗಗನಯಾತ್ರಿಗಳನ್ನು ತರಬೇತುಗೊಳಿಸುತ್ತಿದೆ
A
8
B
6
C
3
D
4
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇಸ್ರೋದ 'ಗಗನಯಾನ' ಯೋಜನೆಯು ಭಾರತದ ಎಷ್ಟನೇ ಮಾನವ ಸಹಿತ ಅಂತರಿಕ್ಷ ಯಾನವಾಗಿದೆ
A
ನಾಲ್ಕನೆಯ
B
ಮೂರನೆಯ
C
ಎರಡನೆಯ
D
ಮೊದಲನೆಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೋರೋಣ ಸೋಂಕಿನ ಕುರಿತು ಇತ್ತೀಚೆಗೆ ಮೋದಿಯವರು ಶ್ರೀಲಂಕಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದು, ಈಗಿನ ಶ್ರೀಲಂಕಾದ ಅಧ್ಯಕ್ಷರು ಯಾರು?
A
ಗೊಟಬಯ ರಾಜಪಕ್ಸ
B
ಮಹಿಂದಾ ರಾಜಪಕ್ಸ
C
ಸಜಿತ್ ಪ್ರೇಮದಾಸ
D
ಮೈತ್ರಿಪಾಲ ಸಿರಿಸೇನಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಗತ್ತಿನ ಅತ್ಯಂತ ವೇಗದ ಇಂಟರ್ನೆಟ್ ಸ್ಪೀಡ್ ಅನ್ನು ಹೊಂದಿರುವ ರಾಷ್ಟ್ರ ಯಾವುದು?
A
ಆಸ್ಟ್ರೇಲಿಯಾ
B
ಭಾರತ
C
ಚೀನಾ
D
ಅಮೆರಿಕ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜಗತ್ತಿನ ಅತ್ಯಂತ ವೇಗದ ಇಂಟರ್ನೆಟ್ ಸೇವೆಯನ್ನು ಹೊಂದಿರುವ ನಗರ ಯಾವುದು?
A
ಸಿಡ್ನಿ
B
ಸಿಂಗಾಪುರ
C
ವ್ಯಾಟಿಕನ್ ಸಿಟಿ
D
ನ್ಯೂಯಾರ್ಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೋರೋಣ ಆರ್ಥಿಕ ಸಂಕಷ್ಟದಿಂದಾಗಿ ಯಾವ ರಾಷ್ಟ್ರವೂ ತನ್ನ ಈ ವರ್ಷದ ಜಿಡಿಪಿ ಗುರಿಯನ್ನು ಕೈಬಿಟ್ಟಿದೆ
A
ಜಪಾನ್
B
ಅಮೆರಿಕ
C
ಚೀನಾ
D
ಥಾಯ್ಲೆಂಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇಂಫಾಲ್ ಚಂಡಮಾರುತದಿಂದ ಹಾನಿಗೊಳಗಾದ ಒಡಿಸ್ಸಾ ರಾಜ್ಯಕ್ಕೆ ಪ್ರಧಾನಿ ಮಂತ್ರಿಯವರು ಘೋಷಿಸಿದ ಪರಿಹಾರದ ಮೊತ್ತವೆಷ್ಟು
A
1000 ಕೋಟಿ
B
800 ಕೋಟಿ
C
650 ಕೋಟಿ
D
500 ಕೋಟಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ನಿಧನರಾದ ಹಿರಿಯ ಲೇಖಕಿ ಶಾಂತಾದೇವಿ ಕಣವಿ ಇವರ ಯಾವ ಕಥಾ ಸಂಗ್ರಹಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು
A
ಸಂಜೆ ಮಲ್ಲಿಗೆ
B
ಜಾತ್ರೆ ಮುಗಿದಿತ್ತು
C
ಬಯಲು-ಆಲಯ
D
ಅಜಗಜಾಂತರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers