Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 30-05-2020
01 ಜೂನ್ 2020 • 13 ಪ್ರಶ್ನೆಗಳು
0
/ 13
ಪ್ರಶ್ನೆ
1
/ 13
View All
Reset
1
2
3
4
5
6
7
8
9
10
11
12
13
ಪ್ರಶ್ನೆ 1 / Question 1
1 Mark
ಅಮೆರಿಕದ ಬಾಹ್ಯಾಕಾಶ ಸಂಸ್ಥೆಯು ವೆಂಟಿಲೇಟರಗಳ ಅಭುವೃದ್ಧಿ ಪಡಿಸಲು ಒಟ್ಟು ಎಷ್ಟು ಭಾರತೀಯ ಕಂಪನಿಗಳನ್ನು ಆಯ್ಕೆ ಮಾಡಿದೆ.
A
2
B
3
C
4
D
5
ವಿವರಣೆ / Explanation:
ಪ್ರಶ್ನೆ 2 / Question 2
1 Mark
BCCI ನಿಂದ ಖೇಲ್ ರತ್ನಕ್ಕೆ ಮತ್ತು ಅರ್ಜುನಕ್ಕೆ ಯಾರು ಯಾರು ಹೆಸರನ್ನು ನೋಂದಾಯಿಸಿದ್ದಾರೆ
A
ರೋಹಿತ್ ಶರ್ಮಾ ಮತ್ತು ಶಿಖರ್ ಧವನ್
B
ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ
C
ಧೋನಿ ಮತ್ತು ಸುರೇಶ ರೈನಾ
D
ಭುವನೇಶ್ವರ ಕುಮಾರ ಮತ್ತು ಬುಮ್ರಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಸ್ಥಾನ ಪಡೆದ ಭಾರತೀಯ ವ್ಯಕ್ತಿ ಯಾರು
A
ರೋಹಿತ್ ಶರ್ಮ
B
M S ಧೋನಿ
C
ಸುನಿಲ್ ಛೆಟ್ರಿ
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿ ,ಭಾರತೀಯ ದೂರಸಂಪರ್ಕ ನಿಯಂತ್ರಣದಲ್ಲಿ ಎಷ್ಟು ಅಂಕಿಗಳು ಇರಲು ಶಿಫಾರಸ್ಸು ನೀಡಿದೆ
A
10
B
12
C
11
D
15
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಧ್ಯಪ್ರದೇಶದ ವಲಸೆ ಕಾರ್ಮಿಕರಿಗೆ ಯಾವ ಯೋಜನೆ ಆರಂಭವಾಗಿದೆ
A
ಯಾವದು ಅಲ್ಲ
B
ನರೇಗಾ ಯೋಜನೆ
C
ರೋಜಗಾರ್ ಸೇತು
D
ಆರೋಗ್ಯ ಸೇತು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಪ್ರೋ ಕಂಪನಿಯ ನೂತನ CEO ಆಗಿ ಯಾರು ನೇಮಕಗೊಂಡಿದ್ದಾರೆ
A
ಥಿಯರ್ರಿ ಡೆಲಾಪೋರ್ಟ
B
ಸಲೀಲ್ ಪರೇಖ್
C
ಜೂಲಿ ಸ್ವೀಟ್
D
ರಾಜೇಶ್ ಗೋಪಿನಾಥನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಜಿತ ಜೋಗಿಯವರು ಯಾವ ರಾಜ್ಯದ ಮೊದಲ ಮುಖ್ಯಮಂತ್ರಿ ಆಗಿದ್ದರು
A
ಸಿಕ್ಕಿಂ
B
ಆಸ್ಸಾಂ
C
ಛತ್ತೀಸ್ಗಡ್
D
ಅರುಣಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ RBI ಯಾವ ಯಾವ ಬ್ಯಾಂಕುಗಳಿಗೆ ದಂಡ ವಿಧಿಸಿದೆ
A
ಬ್ಯಾಂಕ್ ಒಫ್ ಬರೋಡ ಮತ್ತು ವಿಜಯ ಬ್ಯಾಂಕ್
B
ಯಸ್ ಬ್ಯಾಂಕ್ ಮತ್ತು HDFC ಬ್ಯಾಂಕ್
C
ಐಸಿಐಸಿಐ ಅಂಡ್ ಕೋಟಕ್ ಮಹಿಂದ್ರಾ
D
ಕರ್ನಾಟಕ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ನಬಾರ್ಡದ ನೂತನ ಅಧ್ಯಕ್ಷರಾಗಿ ಯಾರು ಅಧಿಕಾರ ಸ್ವೀಕಾರ ಮಾಡಿದ್ದಾರೆ
A
P V S ಸೂರ್ಯ ಕುಮಾರ್
B
M ರಾಧಾಕೃಷ್ಣಯ್ಯ
C
ಜಿ.ಆರ್.ಚಿಂತಲ
D
Dr . ಬನವಾಲಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಒಂಬತ್ತನೇ ಶತಮಾನದ ಶಿವಲಿಂಗ ಎಲ್ಲಿ ಪತ್ತೆಯಾಗಿದೆ
A
ವಿಯೆಟ್ನಾಂ
B
ಥೈಲ್ಯಾಂಡ್
C
ಕಾಂಬೋಡಿಯಾ
D
ಸೌತ್ ಕೊರಿಯಾ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಡಾ | ವಿಷ್ಣುಕಾಂತ.ಎಸ್.ಚಟ್ಟಪಲ್ಲಿ ಯವರು ಯಾವ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರೆ
A
ಕರ್ನಾಟಕ
B
ಮೈಸೂರು
C
ಗದಗ
D
ಹಂಪಿ
ವಿವರಣೆ / Explanation:
ಪ್ರಶ್ನೆ 12 / Question 12
1 Mark
ಇತ್ತೀಚಿಗೆ ಯುನೈಟೆಡ್ ನೇಶನ್ಸ್ ಮಿಲಿಟರಿ ಜಂಡರ್ ಆಡ್ವಕೇಟ್ ಆಫ್ ಡಿ ಈಯರ್ ಪ್ರಶಸ್ತಿ ಯಾವ ಭಾರತೀಯ ಸೇನಾಧಿಕಾರಿಯಾದ ಮೇಜರ್ ಗೆ ದೊರೆತಿದೆ
A
ಮಿಥಾಲಿ ಮಧುಮಿತಾ
B
ಸುಮನ್ ಗವಾನಿ
C
ಪ್ರಿಯ ಜಿಂಗಾನ್
D
ಮಾಧುರಿ ಕನಿಕರ
ವಿವರಣೆ / Explanation:
ಪ್ರಶ್ನೆ 13 / Question 13
1 Mark
ಬಲ್ಬೀರ್ ಸಿಂಗ್ ಯಾವ ಕ್ರೀಡಾ ಕ್ಷೇತ್ರದಲ್ಲಿ ಆಟಗಾರರಾಗಿದ್ದರು
A
ಹಾಕಿ
B
ಫುಟ್ಬಾಲ್
C
ಕುಸ್ತಿ
D
ಕ್ರಿಕೆಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
13
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers