Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 20 21 & 22-05-2020
22 ಮೇ 2020 • 12 ಪ್ರಶ್ನೆಗಳು
0
/ 12
ಪ್ರಶ್ನೆ
1
/ 12
View All
Reset
1
2
3
4
5
6
7
8
9
10
11
12
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಿದ ಚಂಡಮಾರುತದ ಹೆಸರೇನು
A
ಅಂಫಾನ್
B
ನೀಲಾ
C
ಫ್ಯಾನಿ
D
ಕ್ಯಾರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಒಡಿಸ್ಸಾದ ಯಾವ ಐತಿಹಾಸಿಕ ಸ್ಥಳವನ್ನು ಶೇಕಡ ನೂರರಷ್ಟು ಸೌರ ವಿದ್ಯುತ್ ಗೆ ಒಳಪಡಿಸಲಾಗುತ್ತಿದೆ
A
ಜತನ್ ನಗರ ಅರಮನೆ
B
ಬರಬಾತಿ ಕೋಟೆ
C
ಕೊನಾರ್ಕ್ ಸೂರ್ಯ ದೇವಾಲಯ
D
ರತ್ನಗಿರಿ ಮೊನಾಸ್ಟರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಸರ್ಕಾರವು ಒಳನಾಡಿನ ಜಲಸಾರಿಗೆ ಮತ್ತು ವ್ಯಾಪಾರ ಕುರಿತಂತೆ ಇತ್ತೀಚೆಗೆ ಯಾವ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ
A
ಭೂತಾನ್
B
ಪಾಕಿಸ್ತಾನ
C
ಬಾಂಗ್ಲಾ
D
ನೇಪಾಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
"ರಾಜೀವ್ ಗಾಂಧಿ ಕಿಸಾನ್ ನ್ಯಾಯ ಯೋಜನೆ" ಜಾರಿ ಮಾಡಿದ ರಾಜ್ಯ ಸರ್ಕಾರ ಯಾವುದು
A
ಪಂಜಾಬ್
B
ಛತ್ತೀಸ್ಗಡ
C
ಮಧ್ಯಪ್ರದೇಶ
D
ರಾಜಸ್ತಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರೋನಾ ಲಾಕ್ ಡೌನ್ ವೇಳೆಯಲ್ಲಿ ಪ್ರಧಾನ ಮಂತ್ರಿಯವರು ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ನ ಯೋಜನೆ ಹೆಸರೇನು
A
ಅಟಲ್ ನವಜೀವನ ಆತ್ಮಾ ಯೋಜನೆ
B
ಆತ್ಮ ನಿರ್ಭರ ಭಾರತ ಯೋಜನೆ
C
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನಾ
D
ಪ್ರಧಾನಿ ನೂತನ ಜೀವನ್ ಯೋಜನಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2018 ರಲ್ಲಿ ಕೇಂದ್ರ ಸರಕಾರ ಆರಂಭಿಸಿದ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಇದುವರೆಗೆ ನೋಂದಣಿಯಾದವರ ಸಂಖ್ಯೆ ಎಷ್ಟು ?
A
10 ಲಕ್ಷ
B
05 ಕೋಟಿ
C
01 ಕೋಟಿ
D
50 ಲಕ್ಷ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿಷ್ಠಿತ "ಬೆಂಗಳೂರು ಟೆಕ್ ಸಮ್ಮಿಟ್" ಅನ್ನು ರಾಜ್ಯ ಸರ್ಕಾರವು ಮುಂದೂಡಲು ತೀರ್ಮಾನಿಸಿದ್ದು ಇದಕ್ಕೆ ಮುಖ್ಯ ಕಾರಣ?
A
ಮೇಲಿನ ಯಾವುದು ಅಲ್ಲ
B
ಕೋರೋಣ ಭೀತಿ
C
ಆರ್ಥಿಕ ಸಂಕಷ್ಟ
D
ತಂತ್ರಜ್ಞಾನ ಕೊರತೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿದ ಭಾರತೀಯ ಯಾರು ?
A
ಅಮಿತ್ ಷಾ
B
ನಿರ್ಮಲಾ ಸೀತಾರಾಮನ್
C
ರಾಜನಾಥ್ ಸಿಂಗ್
D
ಡಾ. ಹರ್ಷವರ್ಧನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಭಾರತದ ಪಾಲಾದ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಸ್ಥಾನವು ಎಷ್ಟು ವರ್ಷಗಳ ಕಾಲ ಭಾರತದ ಪರವಾಗಿರುತ್ತದೆ
A
5 ವರ್ಷ
B
3 ವರ್ಷ
C
2 ವರ್ಷ
D
1 ವರ್ಷ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜರ್ಮನಿ ಮೂಲದ ಪಾದರಕ್ಷೆ ತಯಾರಿಕೆ ಘಟಕವೊಂದು ಚೀನಾದಿಂದ ಭಾರತಕ್ಕೆ ಸ್ಥಳಾಂತರ ವಾಗಲಿದ್ದು ಈ ಸಂಸ್ಥೆಯ ಹೆಸರೇನು ?
A
Adidas
B
Von Wellx
C
Birkenstock
D
Puma
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಕರೋನಾ ವೈರಸ್ ವಿರುದ್ಧ ಹೋರಾಡಲು ಪರಿಹಾರ ನೀಡುವವರಲ್ಲಿ ಭಾರತದ ಅಜೀಂ ಪ್ರೇಮ್ ಜಿ ಅವರು ಜಾಗತಿಕವಾಗಿ ಎಷ್ಟನೇ ಸ್ಥಾನದಲ್ಲಿದ್ದಾರೆ?
A
9 ನೇ ಸ್ಥಾನ
B
5 ನೇ ಸ್ಥಾನ
C
3 ನೇ ಸ್ಥಾನ
D
1 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 12 / Question 12
1 Mark
ಕೇಂದ್ರ ಸರ್ಕಾರ ಘೋಷಿಸಿದ ಕಸ ಮುಕ್ತ ನಗರಗಳ ಪೈಕಿ ಪಂಚತಾರ ಶ್ರೇಣಿ ಪಡೆದ ರಾಜ್ಯದ ನಗರ ಯಾವುದು
A
ಬೆಂಗಳೂರು
B
ಬೆಳಗಾವಿ
C
ಹುಬ್ಬಳ್ಳಿ
D
ಮೈಸೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
12
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers