Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 05-10-2022
05 ಅಕ್ಟೋಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಕರ್ನಾಟಕದ ಯಾವ ನಗರವು 8 ನೇ ಸ್ವಚ್ಛ ನಗರವಾಗಿದೆ?
A
ಬೆಂಗಳೂರು
B
ಶಿವಮೊಗ್ಗ
C
ಮೈಸೂರು
D
ಹಾಸನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮಾಜಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರು ಇತ್ತೀಚೆಗೆ ನಾನ್ಸೆನ್ ನಿರಾಶ್ರಿತರ ಪ್ರಶಸ್ತಿಯನ್ನು ಪಡೆದರು ಇವರು ಯಾವ ದೇಶದವರು
A
ಜರ್ಮನಿ
B
ಪಾಕಿಸ್ತಾನ
C
ಅಮೇರಿಕ
D
ಜಪಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಅನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಎಂದು ಮರುನಾಮಕರಣ ಮಾಡಿದವರು ಯಾರು?
A
ನರೇಂದ್ರ ಮೋದಿ
B
ಕೆ ಚಂದ್ರಶೇಖರ ರಾವ್
C
Md. ಮಹಮೂದ್ ಅಲಿ
D
ದ್ರೌಪದಿ ಮುರ್ಮು
ವಿವರಣೆ / Explanation:
ಪ್ರಶ್ನೆ 4 / Question 4
1 Mark
2022 ರಲ್ಲಿ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಯಾವ ಪ್ರಶಸ್ತಿಯನ್ನು ನೀಡಿತು?
A
ಬೂಕರ್ ಪ್ರಶಸ್ತಿ
B
ನೊಬೆಲ್ ಪ್ರಶಸ್ತಿ
C
ಅಕಾಡೆಮಿ ಪ್ರಶಸ್ತಿ
D
BRIT ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕ್ಯಾರೊಲಿನ್ ಆರ್. ಬರ್ಟೊಝಿ, ಮಾರ್ಟೆನ್ ಮೆಲ್ಡಾಲ್ ಮತ್ತು ಕೆ. ಬ್ಯಾರಿ ಶಾರ್ಪ್ಲೆಸ್ ಅವರಿಗೆ ಯಾವ ವಿಷಯದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು?
A
ಭೌತಶಾಸ್ತ್ರ
B
ಸಾಹಿತ್ಯ
C
ವೈದ್ಯಕೀಯ
D
ರಸಾಯನಶಾಸ್ತ್ರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಲ್ಬರ್ಡ್ ನೋಬೆಲ್ ನಿಧನರಾದ ದಿನದಂದು ನೊಬೆಲ್ ಪ್ರಶಸ್ತಿಯನ್ನು ಕೊಡಲಾಗುತ್ತದೆ, ಅಲ್ಬರ್ಡ್ ರವರು ಯಾವಾಗ ನಿಧನರಾದರು?
A
ಡಿಸೆಂಬರ್ 10
B
ಅಕ್ಟೊಬರ್ 10
C
ನವೆಂಬರ್ 10
D
ಸೆಪ್ಟೆಂಬರ್ 10
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಡಾ. ಕ್ಯಾರೊಲಿನ್ ಆರ್. ಬರ್ಟೊಝಿ ಅವರು ನೊಬೆಲ್ ಪ್ರಶಸ್ತಿಯನ್ನು ಪಡೆದ ಎಷ್ಟನೇ ಮಹಿಳೆ ಯಾಗಿದ್ದಾರೆ?
A
4
B
6
C
8
D
10
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಎರಡು ನೊಬೆಲ್ ಪ್ರಶಸ್ತಿಯನ್ನು ಪಡೆದ ಐದನೇ ವಿಜ್ಞಾನಿ ಯಾರು?
A
ಸ್ವಾಂಟಿ ಪಾಬೊ
B
ಡಾ. ಶಾರ್ಪ್ಲೆಸ್
C
ಮಾರ್ಟೆನ್ ಮೆಲ್ಡಾಲ್
D
ಆರ್. ಬರ್ಟೊಝಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮೊದಲ ಮಾನವ ನಿರ್ಮಿತ ಭೂಮಿಯ ಉಪಗ್ರಹವಾದ ಸ್ಪುಟ್ನಿಕ್-1 ಅನ್ನು ಯಾವಾಗ ಉಡಾವಣೆ ಮಾಡಲಾಯಿತು?
A
ಅಕ್ಟೋಬರ್ 10, 1957
B
ಅಕ್ಟೋಬರ್ 5, 1957
C
ಅಕ್ಟೋಬರ್ 4, 1957
D
ಅಕ್ಟೋಬರ್ 4, 1958
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ವಿಂಡ್ ಮ್ಯಾನ್' ಎಂದೇ ಹೆಸರಾಗಿದ್ದ ಸುಜಲಾನ್ ಎನರ್ಜಿ ಸಂಸ್ಥಾಪಕ ಅಧ್ಯಕ್ಷ ತುಳಸಿ ಆರ್ ತಂತಿ ಯಾವಾಗ ನಿಧನರಾದರು?
A
ಅಕ್ಟೋಬರ್ 1
B
ಅಕ್ಟೋಬರ್ 5
C
ಅಕ್ಟೋಬರ್ 11
D
ಅಕ್ಟೋಬರ್ 21
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers