Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 04-10-2022
04 ಅಕ್ಟೋಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ 2022 ರ ಸ್ವಚ್ಛಭಾರತ ಸರ್ವೇಕ್ಷಣದಲ್ಲಿ ಯಾವ ನಗರವನ್ನು ಸ್ವಚ್ಛ ನಗರವೆಂದು ಪಟ್ಟಿ ಮಾಡಲಾಗಿದೆ?
A
ಇಂದೋರ್
B
ತಿರುವನಂತಪುರ
C
ಕೊಹಿಮಾ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ 'ಸ್ವಾಂಟೆ ಪಾಬೊ'ಅವರಿಗೆ ಯಾವ ವಿಷಯದಲ್ಲಿ ನೊಬೆಲ್ ಪ್ರಶಸ್ತಿ ದೊರೆಕಿತು?
A
ರಸಾಯನ ಶಾಸ್ತ್ರ
B
ಗಣಿತ ಶಾಸ್ತ್ರ
C
ಭೌತ ಶಾಸ್ತ್ರ
D
ವೈದ್ಯಕೀಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಸೇನೆಗೆ ಸೇರಿಸಲಾದ ಲಘು ಯುದ್ಧ ಹೆಲಿಕ್ಯಾಪ್ಟರ್ ಗಳಿಗೆ ಯಾವ ಹೆಸರಿನಿಂದ ಕರೆಯಲಾಗುತ್ತದೆ?
A
ಪ್ರಜ್ವಲ
B
ಪ್ರಚಂಡ
C
ತೇಜಸ್ವಿ
D
ಪೃತ್ವಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಸೇನೆಗೆ ಅಷ್ಟು ಲಘು ಯುದ್ಧ ಹೆಲಿಕ್ಯಾಪ್ಟರ್ ಗಳನ್ನು ಸೇರಿಸಲಾಗಿದೆ?
A
05
B
10
C
15
D
25
ವಿವರಣೆ / Explanation:
ಪ್ರಶ್ನೆ 5 / Question 5
1 Mark
2022 ರಂದು ವಿಶ್ವ ಆವಾಸ ದಿನ ಯಾವಾಗ ಆಚರಿಸಲಾಗುತ್ತದೆ?
A
ಅಕ್ಟೋಬರ್ 13
B
ಸೆಪ್ಟೆಂಬರ 3
C
ಅಕ್ಟೋಬರ್ 3
D
ಸೆಪ್ಟೆಂಬರ 13
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಅಳಿವಿನ ಅಂಚಿನಲ್ಲಿರುವ ಪಕ್ಷಿ ಯಾವುದು?
A
ಬ್ಯಾನರ್ಮ್ಯಾನ್ನ ಟುರಾಕೊ
B
ಹೆಲ್ಮ್ ಹಾರ್ನ್ಬಿಲ್
C
ಕಿರೀಟ ಕ್ರೇನ್ಅಟ್ಲಾಂಟಿಕ್ ಪಫಿನ್
D
ಕ್ಯಾಂಟಾಬ್ರಿಯನ್ ಕ್ಯಾಪರ್ಕೈಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ಆವಾಸ ದಿನವನ್ನು ಯಾವಾಗ ಅಂಗೀಕರಿಸಲಾಯಿತು?
A
1995
B
1975
C
1985
D
1965
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿಮ್ಹಾನ್ಸ್ ಮತ್ತು ಹೆಲ್ಪ್ಏಜ್ ಇಂಡಿಯಾ ಜಂಟಿಯಾಗಿ ಜಾರಿಗೊಳಿಸಿದ 'ಸಾರ್ಥಕ್' ಸಮುದಾಯ-ಆಧಾರಿತ ಉಪಕ್ರಮ ಯಾರಿಗೋಸ್ಕರ ಮಾಡಲಾಯಿತು?
A
ವೃಧ್ಧ ವಯಸ್ಸಿನವರಿಗೆ
B
ಚಿಕ್ಕ ಮಕ್ಕಳಿಗೆ
C
ಯುವಕರಿಗೆ
D
ಮಹಿಳೆಯರಿಗೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕರ್ನಾಟಕದ ಅತ್ಯಂತ ಪ್ರಾಚೀನ ಶಾಸನ ಯಾವುದು
A
ಹಲ್ಮಿಡಿ ಶಾಸನ
B
ಕೆಳಗುಂದಿ ಶಾಸನ
C
ಕಂಪಿಲಿ ಶಾಸನ
D
ಹಂಪಿ ಶಾಸನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನಾಡೋಜ ಪ್ರಶಸ್ತಿಯನ್ನು ನೀಡುವ ಸಂಸ್ಥೆ ಯಾವುದು
A
ಕರ್ನಾಟಕ ಸರ್ಕಾರ
B
ಕನ್ನಡ ಸಾಹಿತ್ಯ ಪರಿಷತ್
C
ಕನ್ನಡ ವಿಶ್ವವಿದ್ಯಾಲಯ
D
ರಾಜ್ಯ ಸಾಹಿತ್ಯ ಅಕಾಡೆಮಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers