Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 06-10-2022
06 ಅಕ್ಟೋಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2026 ರ ಕಾಮನ್ ವೆಲ್ತ್ ಕ್ರೀಡಾಕೂಟ ಯಾವ ದೇಶದಲ್ಲಿ ನಡಯುತ್ತದೆ?
A
ಆಸ್ಟೇಲಿ
B
ಇಂಗ್ಲೆಂಡ್
C
ಅಮೇರಿಕ
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2026ರ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ _______ ಅನ್ನು ಮರುಸೇರ್ಪಡೆ ಮಾಡಲಾಗಿದೆ.
A
ವೆಟ್ ಲಿಫ್ಟಿಂಗ್
B
ಶೂಟಿಂಗ್
C
ಕುಸ್ತಿ
D
ಆರ್ಚರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಲೇನ್, ಜಾನ್, ಆಂಟನ್ ಅವರಿಗೆ ಯಾವ ವಿಷಯದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು?
A
ರಸಾಯನಶಾಸ್ತ್ರ
B
ಭೌತಶಾಸ್ತ್ರ
C
ಸಾಹಿತ್ಯ
D
ವೈದ್ಯಕೀಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2026ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಯಾವ ಗೇಮ್ಸ್ ಗಳನ್ನು ಕೈಬಿಡಲಾಗಿದೆ?
A
ವೆಟ್ ಲಿಫ್ಟಿಂಗ್ ಮತ್ತು ಕ್ರಿಕೆಟ್
B
ಶೂಟಿಂಗ್ ಮತ್ತು ಬಾಕ್ಸಿಂಗ್
C
ಜುಡೋ ಮತ್ತು ಹಾಕಿ
D
ಕುಸ್ತಿ ಮತ್ತು ಅರ್ಚರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ನೊಬೆಲ್ ಪ್ರಶಸ್ತಿಯು ಎಷ್ಟು ಮೊತ್ತವನ್ನು ಹೊಂದಿರುತ್ತದೆ
A
20 ದಶಲಕ್ಷ ಕ್ರೊನೊರ್
B
10 ದಶಲಕ್ಷ ಕ್ರೊನೊರ್
C
8 ದಶಲಕ್ಷ ಕ್ರೊನೊರ್
D
5 ದಶಲಕ್ಷ ಕ್ರೊನೊರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2022 ಮೈಸೂರು ದಸರಾದಲ್ಲಿ 750 ಕೆ ಜಿ ಅಂಬಾರಿಯನ್ನು ಹೊತ್ತ ಆನೆ ಯಾವುದು?
A
ಚೈತ್ರ
B
ಕಾವೇರಿ
C
ಅಭಿಮನ್ಯು
D
ಅರ್ಜುನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮೈಸೂರು ದಸರಾ ಜಂಬೂಸವಾರಿಯಲ್ಲಿ ನಡೆದ ಸ್ತಬ್ಧ ಚಿತ್ರಗಳ ಪ್ರದರ್ಶನದಲ್ಲಿ ಯಾವ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿತು?
A
ಕೊಡಗು
B
ಮೈಸೂರು
C
ಚಿತ್ರದುರ್ಗ
D
ಮಡಿಕೇರಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮೈಸೂರು ದಸರಾ ಜಂಬೂಸವಾರಿಯಲ್ಲಿ ನಡೆದ ಸ್ತಬ್ಧ ಚಿತ್ರಗಳ ಪ್ರದರ್ಶನದಲ್ಲಿ ವಿವಿಧ ನಿಗಮ ಮತ್ತು ಇಲಾಖೆಗಳ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಇಲಾಖೆ ಯಾವುದು?
A
KMF ನಂದಿನಿ ಕ್ಷೀರದಾರಿ ಇಲಾಖೆ
B
ಲಿಡ್ಕರ್ ಉತ್ಪನ್ನ ಇಲಾಖೆ
C
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಇಲಾಖೆ
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2022ರ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದವರು ಯಾರು?
A
ಕ್ಯಾರೊಲಿನ್ ಆರ್. ಬರ್ಟೊಝಿ
B
ಕೆ. ಬ್ಯಾರಿ ಶಾರ್ಪ್ಲೆಸ್
C
ಅಲೈನ್ ಆಸ್ಪೆಕ್ಟ್
D
ಸ್ವಾಂಟಿ ಪಾಬೊ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಇತ್ತೀಚೆಗೆ ಆಪ್ಟಿಮಸ್ನ ಇತ್ತೀಚಿನ ಮೂಲಮಾದರಿಯನ್ನು "ಹುಮನಾಯ್ಡ್ ರೋಬೋಟ್" ನ್ನು ಅಭಿವೃದ್ಧಿಪಡಿಸಿ ಅನಾವರಣಗೊಳಿಸಿದ ಇವರು ಯಾವ ದೇಶದವರು?
A
ಜಪಾನ
B
ಅಮೆರಿಕಾ
C
ಭಾರತ
D
ಜರ್ಮನಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers