Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 28-09-2022
28 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಜಾರ್ಜಿಯಾ ಮೆಲೋನಿ ಅವರು ಯಾವ ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ
A
ಇಟಾಲಿ
B
ಜರ್ಮನಿ
C
ಅಮೇರಿಕ
D
ಜಪಾನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅಸ್ತ್ರ ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ವಿದೇಶಿವಾಗಿ ಪಿಸ್ತೂಲ್ ಹಾಗೂ ರೈಫಲ್ ಮಾದರಿಯನ್ನು ಸಿದ್ಧಪಡಿಸಿದೆ.
A
ಬೆಂಗಳೂರು
B
ಬೆಳಗಾವಿ
C
ಧಾರವಾಡ
D
ಹುಬ್ಬಳ್ಳಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2020 ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾದ ಬಾಲಿವುಡ್ ನಟಿ ಯಾರು?
A
ಸುಧಾ ಪರೇಖ್
B
ಜಯಪ್ರಧಾ
C
ಆಶಾ ಪಾರೇಖ್
D
ವಹೀದಾ ರೆಹಮಾನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದಲ್ಲಿ ಅದಾನಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಗೌತಮ್ ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎಷ್ಟನೇ ಸ್ಥಾನದಲ್ಲಿದ್ದರೆ
A
2ನೇ
B
3ನೇ
C
4ನೇ
D
5ನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದ ಶ್ರೀಮಂತ ವ್ಯೆಕ್ತಿ ಯಾರು?
A
ಜೆಫ್ ಬೆಜೋಸ್
B
ಮುಕೇಶ್ ಅಂಬಾನಿ
C
ಎಲಾನ್ ಮಸ್ಕ್
D
ಗೌತಮ್ ಅದಾನಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
"ಸಮರಸವೇ ಜೀವನ" ಕೃತಿಯನ್ನು ಬರೆದವರು ಯಾರು?
A
ರಾವ್ ಬಹದ್ದೂರ್
B
ಭಾರತಿ ಸುತ
C
ಸಿ ವಿ ಎನ್ಇಮಾನ್ದಾರ್
D
ವಿ ಕೃ ಗೋಕಾಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪಿಂಕ್ ಸಿಟಿ ಎಂದು ಕರೆಯಲ್ಪಡುವ ನಗರ ಯಾವುದು?
A
ಲಕ್ನೋ
B
ಜೈಪುರ
C
ದೆಹಲಿ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಟೋಕಿಯೋ ಒಲಂಪಿಕ್ಸ್ ನಲ್ಲಿ ರಷ್ಯಾ ದೇಶವು ಯಾವ ಹೆಸರಿನಿಂದ ಭಾಗವಹಿಸಿತು?
A
ಆರ್ ಓ ಸಿ
B
ಯು ಎಸ್ ಎಸ್ ಆರ್
C
ರಷ್ಯನ್ ಫೆಡರೇಷನ್
D
ಇವುಗಳಲ್ಲಿ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕಾದಂಬರಿಗಾಗಿ 2019 ರ ನೋಬೆಲ್ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿ ಕಂಡು ಹಿಡಿದದ್ದಕ್ಕಾಗಿ ನೀಡಲಾಗಿದೆ?
A
ಲೇಜರ್
B
ಗುರುತ್ವಾಕರ್ಷಣ ಅಲೆಗಳು
C
ವಿಶ್ವ ವಿಜ್ಞಾನ
D
ನ್ಯೂಟ್ರಿನೊ ಆಂದೋಲನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಮೊದಲ ಮಹಿಳಾ ಮಿಲಿಟರಿ ರಾಜ ತಾಂತ್ರಿಕರಾದವರು ಯಾರು ?
A
ನಿಶಿತ ಸಿಂಘ
B
ಅಭಾ ದೇವದಾಸ್
C
ಮೃದುಲಾ ಕೊಶೈ
D
ಅಂಜಲಿ ಸಿಂಘ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers