Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 29-09-2022
29 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಎಂಜಿನ್ ತಯಾರಿಕಾ ಕಂಪನಿಯ ಉದ್ಘಾಟನೆಯನ್ನು ಯಾರು ಮಾಡಿದರು
A
ನರೇಂದ್ರ ಮೋದಿ
B
ಸಿದ್ದರಾಮಯ್ಯ
C
ದ್ರೌಪದಿ ಮುರ್ಮು
D
ಬಸವರಾಜ್ ಬೋಮಯಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ಬಾವಲಿಗಳಲ್ಲಿ ಕೊರೊನಾವೈರಸ್ ನ ಮತ್ತೊಂದು ವಿಧವಾದ ಖೋಸ್ಟಾ-2 ರೂಪಾಂತರ ಕಂಡುಬಂದಿದೆ
A
ರಷ್ಯಾ
B
ಅಮೇರಿಕಾ
C
ಜಪಾನ್
D
ಚೀನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೆನಡಾ ಬ್ರಾಂಪ್ಟನ್ ನಲ್ಲಿರುವ ಪಾರ್ಕ್ ಗೆ ಯಾವ ಗ್ರಂಥದ ಹೆಸರಿನಿಂದ ಮರುನಾಮಕರಣ ಮಾಡಲಾಗಿದೆ?
A
ಬೈಬಲ್
B
ಕುರಾನ್
C
ಗುರುಗ್ರಂಥ ಸಾಹೇಬ್
D
ಭಗವದ್ಗೀತೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾರು ಭಾರತ ದೇಶದ ನೂತನ ಅಟಾರ್ನಿ ಜನರಲ್ ಆಗಿ ಆಯ್ಕೆಯಾಗಿದ್ದಾರೆ?
A
ಮುಕುಲ್ ರೋಹಟಗಿ
B
ಕೆ ವೇಣುಗೋಪಾಲ್
C
ಆರ್ ವೆಂಕಟರಮಣಿ
D
ಮಿಲನ್ ಕೆ. ಬ್ಯಾನರ್ಜಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಎಷ್ಟನೇ ರಾಷ್ಟೀಯ ಕ್ರೀಡಾಕೂಟವನ್ನು ಗುಜರಾತ್ ನ ಅಹಮದಾಬಾದ್ ನಲ್ಲಿ ಉದ್ಘಾಟನೆ ಮಾಡಲಾಯಿತು?
A
33 ನೇ
B
34 ನೇ
C
35 ನೇ
D
36 ನೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ______ ತಂಡದ ನಾಯಕನ ಸುನಿಲ್ ಛೇಟ್ರಿಗೆ ಫೀಫಾ ವಿಶೇಷ ಗೌರವ ನೀಡಿದೆ.
A
ಕ್ರಿಕೆಟ್
B
ಫುಟ್ಬಾಲ್
C
ಬ್ಯಾಡ್ಮಿಟನ್
D
ಟೆನಿಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬಿಪಿನ್ ಚಂದ್ರ ರಾವತ್ ಅವರ ಅಕಾಲಿಕ ಮರಣದಿಂದಾಗಿ 9 ತಿಂಗಳಿಂದ ಖಾಲಿ ಇದ್ದ ಸೇನಾ ಪಡೆಯ ಮುಖ್ಯಸ್ಥರಾಗಿ ಯಾರನ್ನು ನೇಮಕ ಮಾಡಲಾಯಿತು?
A
ಅನಿಲ್ ಚೌಹಾಣ್
B
ದಲಬಿರ್ ಸಿಂಗ್
C
ಎಂ.ಎಂ.ನರವಣೆ
D
ಬಿಕ್ರಂ ಸಿಂಗ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ತಂಬಾಕು ಸೇವನೆಯನ್ನು ನಿಷೇದ ಮಾಡಿದ ಮೊಘಲ ಚಕ್ರವರ್ತಿ
A
ಅಕ್ಬರ್
B
ಜಹಾಂಗೀರ್
C
ಷಹಜಹಾನ್
D
ಔರಂಗಜೆಬ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನ ಮನೆತನ ಸಂಗಮ ಸಾಹಿತ್ಯದಲ್ಲಿ ಪ್ರಕಟವಾಗಿಲ್ಲ
A
ಜೋಳ
B
ಚೇರ್
C
ಪಾಂಡ್ಯ
D
ಪಲ್ಲವ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕಪ್ಪು ಸಮುದ್ರದ ಜೊತೆ ಗಡಿ ಹೊಂದಿಲ್ಲದ ದೇಶ ಯಾವುದು?
A
ಟರ್ಕಿ
B
ಜಾರ್ಜಿಯಾ
C
ಬಲ್ಗೇರಿಯಾ
D
ಗ್ರೀಕ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers