Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 27-09-2022
27 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕರ್ನಾಟಕದ ನಾಡಹಬ್ಬವಾದ ಮೈಸೂರು ದಸರಾವನ್ನು 2022ನೇ ಸಾಲಿನಲ್ಲಿ ಉದ್ಘಾಟಿಸಿದ ಮುಖ್ಯ ಅತಿಥಿ ಯಾರು?
A
ದ್ರೌಪದಿ ಮುರ್ಮು
B
ಎಸ್ ಎಲ್ ಭೈರಪ್ಪ
C
ಚಂದ್ರಶೇಖರ ಕಂಬಾರ
D
ನಾರಾಯಣಮೂರ್ತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಉಡುಪಿಯ ಕೋಟತಟ್ಟು ಗ್ರಾಮ ಪಂಚಾಯತ್ ನೀಡುವ "ಕಾರಂತ ಹುಟ್ಟೂರು ಪ್ರಶಸ್ತಿ" ಗೆ ಆಯ್ಕೆಯಾದ ನಟ ಯಾರು
A
ಶಿವರಾಜಕುಮಾರ್
B
ರಮೇಶ ಅರವಿಂದ್
C
ಪುನೀತ್ ರಾಜಕುಮಾರ್
D
ದರ್ಶನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಉಡುಪಿಯ ಕೋಟತಟ್ಟು ಗ್ರಾಮ ಪಂಚಾಯತ್ ನೀಡುವ "ಕಾರಂತ ಹುಟ್ಟೂರು ಪ್ರಶಸ್ತಿ" ಯನ್ನು ಎಷ್ಟು ವರ್ಷದಿಂದ ಕೊಡಲಾಗುತ್ತಿದೆ?
A
18 ವರ್ಷ
B
17 ವರ್ಷ
C
16 ವರ್ಷ
D
15 ವರ್ಷ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದ್ರೌಪದಿ ಮುರ್ಮು ಅವರು ಕರ್ನಾಟಕದ ನಾಡಹಬ್ಬ ಮೈಸೂರು ದಸರಾವನ್ನು ಉದ್ಘಾಟಿಸುತ್ತಿರುವ __ ನೇ ರಾಷ್ಟ್ರಪತಿಯಾಗಿದ್ದಾರೆ.
A
ಮೂರನೆಯ
B
ನಾಲ್ಕನೆಯ
C
ಎರಡನೆಯ
D
ಮೊದಲನೆಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ ಘೇಂಡಾಮೃಗಗಳ ಕೊಂಬುಗಳಿಂದ ಸಂಗ್ರಹಿಸಿದ ಚಿತಾಭಸ್ಮದಿಂದ ಸ್ಮಾರಕವನ್ನು ನಿರ್ಮಿಸಲಾಗಿದೆ?
A
ಗಿರ್
B
ಜಿಮ್ ಕಾರ್ಬೆಟ್
C
ಕಾಜಿರಂಗ
D
ಬಾಂಧವಗಢ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಗುಲಾಂ ನಬಿ ಅಜಾದ್ ರವರು ಸೆಪ್ಟೆಂಬರ್ 26 ರಂದು ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯಾವ ಹೊಸ ಪಕ್ಷವನ್ನು ಘೋಷಿಸಿದರು.
A
ಕಾಂಗ್ರೆಸ್
B
DAP
C
AAP
D
BJP
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಯಾವ ಚೆಸ್ ಆಟಗಾರ ಈ ವರ್ಷದ (2022) ಕೊನೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿ ನಡೆಯಲಿರುವ ಮೆಲ್ಟ್ ವಾಟರ್ ಚೆಸ್ ಟೂರ್ ನಲ್ಲಿ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ.
A
ವಿಶ್ವನಾಥನ್ ಆನಂದ್
B
ಅರ್ಜುನ್ ಎರಗೈಸಿ
C
ಪ್ರಜ್ಞಾನಂದ
D
ಕೃಷ್ಣನ್ ಶಶಿಕಿರಣ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಪ್ರವಾಸೋದ್ಯಮ ದಿನವನ್ನು ಎಂದು ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ 28
B
ಸೆಪ್ಟೆಂಬರ್ 18
C
ಸೆಪ್ಟೆಂಬರ್ 27
D
ಸೆಪ್ಟೆಂಬರ್ 17
ವಿವರಣೆ / Explanation:
ಪ್ರಶ್ನೆ 9 / Question 9
1 Mark
2022 ರ ವಿಶ್ವ ಪ್ರವಾಸೋದ್ಯಮ ದಿನ ಘೋಷವಾಕ್ಯ ಏನಾಗಿತ್ತು?
A
ಉತ್ತಮ ಆರೋಗ್ಯಕ್ಕಾಗಿ ಪ್ರವಾಸ
B
ಪ್ರವಾಸೋದ್ಯಮ ಒಂದು ಆರ್ಥಿಕ ಬಲ
C
ಮರುಚಿಂತನೆ ಪ್ರವಾಸೋದ್ಯಮ
D
ಪ್ರವಾಸೋದ್ಯಮ ಅಭಿವೃದ್ಧಿ ನಮ್ಮ ಗುರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ದಾಸ ಕ್ಯಾಪಿಟಲ್ ಪುಸ್ತಕವನ್ನು ಬರೆದವರು
A
ಲೆನಿನ
B
ಮಾವೋತ್ಸೆ ತುಂಗ್
C
ಕಾರ್ಲ್ ಮಾರ್ಕ್ಸ್
D
ಇವರು ಯಾರು ಅಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers