Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 26-09-2022
26 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಬರ್ಲಿನ್ ಮ್ಯಾರಥಾನ್ ನಲ್ಲಿ 42.2 ಕಿಲೋಮೀಟರ್ ದೂರವನ್ನು 2 ಗಂಟೆ 1 ನಿಮಿಷ 9 ಸೆಂಕೆಂಡುಗಳಲ್ಲಿ ಓಡಿ ವಿಶ್ವದಾಖಲೆಯನ್ನು ಮಾಡಿದ ಕಿಪ್ಚೋಗಿ ಯಾವ ದೇಶದ ಆಟಗಾರಾಗಿದ್ದಾರೆ?
A
ಜಮೈಕಾ
B
ಉಗಾಂಡಾ
C
ಕೀನ್ಯಾ
D
USA
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಭಾರತದ ಎಲ್ಲ ರಾಜ್ಯಗಳ ಪರಿಸರ ಮಂತ್ರಿಗಳ ರಾಷ್ಟ್ರೀಯ ಸಮ್ಮೇಳನವು ಯಾವ ರಾಜ್ಯದಲ್ಲಿ ನಡೆಯಿತು
A
ಗುಜರಾತ್
B
ಕರ್ನಾಟಕ
C
ಮಹಾರಾಷ್ಟ್ರ
D
ಪಶ್ಚಿಮ ಬಂಗಾಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
"ಕಾಕಡು-20222" ಇದು ಯಾವ ರಾಷ್ಟ್ರವೂ ಆಯೋಜಿಸಿದ ಬಹುರಾಷ್ಟ್ರೀಯ ನೌಕಾ ತಾಲೀಮು ಆಗಿರುತ್ತದೆ
A
ನ್ಯೂಜಿಲೆಂಡ್
B
ಜಪಾನ್
C
ಮಲೇಷಿಯಾ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕಾಕಡು-2022ರ ಬಹುರಾಷ್ಟ್ರೀಯ ನೌಕಾ ತಾಲೀಮಿನಲ್ಲಿ ಭಾರತದಿಂದ ಭಾಗವಹಿಸಿದ ನೌಕೆ ಯಾವುದು ?
A
ಐಎನ್ಎಸ್ ಕೋಲ್ಕತ್ತಾ
B
ಐ ಎನ್ ಎಸ್ ಸತ್ಪುರ
C
ಐಎನ್ ಎಸ್ ವಿಕ್ರಾಂತ್
D
ಐಎನ್ ಎಸ್ ವಿರಾಟ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕಾಜಿರಂಗ ರಾಷ್ಟ್ರೀಯ ಉದ್ಯಾನವನವೂ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ
A
ಮಧ್ಯಪ್ರದೇಶ
B
ಹಿಮಾಚಲ ಪ್ರದೇಶ
C
ಕರ್ನಾಟಕ
D
ಆಸ್ಸಾಂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಭಾರತದ ಯಾವ ರಾಷ್ಟ್ರೀಯ ಉದ್ಯಾನದಲ್ಲಿ ಘೇಂಡಾಮೃಗಗಳ ಕೊಂಬು ಗಳಿಂದ ಸಂಗ್ರಹಿಸಿದ ಚಿತಾಭಸ್ಮದಿಂದ ಮಾಡಿದ ರೈನೋ ಸ್ಮಾರಕ ವನ್ನು ಅನಾವರಣಗೊಳಿಸಲಾಯಿತು
A
ಪೆರಿಯಾರ್ ರಾಷ್ಟ್ರೀಯ ಉದ್ಯಾನವನ
B
ಗಿರ್ ರಾಷ್ಟ್ರೀಯ ಉದ್ಯಾನವನ
C
ಕಾಜಿರಂಗ ರಾಷ್ಟ್ರೀಯ ಉದ್ಯಾನವನ
D
ಸರಿಸ್ಕಾ ಮೀಸಲು ಅರಣ್ಯ ಪ್ರದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೆಳಗಿನವುಗಳಲ್ಲಿ ಯಾವುದು ಸರಿ
A
ವೋಕ್ಸವಗನ್
B
ಇದೊಂದು ಸ್ಟಾರ್ಟ್ ಅಪ್ ಅರ್ಗ
C
ಝಾಕಾರಬರ್ಗ್
D
ಕಾರ್ ತಯಾರಕರು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಟೆನಿಸ್ ಜಗತ್ತಿಗೆ ನಿವೃತ್ತಿ ಘೋಷಿಸಿದ ಸ್ವಿಟ್ಜರ್ಲ್ಯಾಂಡ್ ಟೆನಿಸ್ ದಿಗ್ಗಜ ಆಟಗಾರ ಯಾರು
A
ಸ್ಟಾನಿಸ್ಲಾಸ್ ವಾವ್ರಿಂಕಾ
B
ರಾಫೆಲ್ ನಡಾಲ್
C
ರೋಜರ್ ಫೆಡರರ್
D
ಮಾರ್ಟಿನಾ ಹಿಂಗಿಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅತಿ ಹೆಚ್ಚು ಗ್ರ್ಯಾನ್ ಸ್ಲ್ಯಾಮ್ ಗೆದ್ದ ಮೂರನೇ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಯಾರು?
A
ರೋಜರ್ ಫೆಡರರ್
B
ರಾಫೆಲ್ ನಡಾಲ್
C
ಮಾರ್ಟಿನಾ ಹಿಂಗಿಸ್
D
ಸ್ಟಾನಿಸ್ಲಾಸ್ ವಾವ್ರಿಂಕಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ವರ್ಷ____________
A
1915
B
1916
C
1917
D
1918
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers