Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 24-09-2022
24 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಭಾರತದಲ್ಲಿ ಹೆಲ್ತ್*ರೇಟಿಂಗ್ ಸಿಸ್ಟಮ್ ಮಾದರಿಯಲ್ಲಿ ಇಂಡಿಯನ್ ನ್ಯೂಟ್ರಿಶನ್ ರೇಟಿಂಗ್ ಐ ಎನ್ ಆರ್ ಕುರಿತು ಕರಡು ಅಧಿಸೂಚನೆ ಹೊರಡಿಸಿದ ಸಂಸ್ಥೆ ಯಾವುದು ?
A
ಆಹಾರ ಮತ್ತು ಕೃಷಿ ಸಂಸ್ಥೆ
B
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (Fssai)
C
ಭಾರತೀಯ ಆಹಾರ ನಿಗಮ (FCI)
D
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ನಿಧನರಾದ ಸಾಹಿತಿ ಸಂಗಮೇಶ ಬಾಗಲಕೋಟೆ ಇವರು ಯಾವ ವಿಭಾಗದಲ್ಲಿ ತಮ್ಮ ಸಾಹಿತ್ಯ ಕೃಷಿ ಮಾಡಿದ್ದರು
A
ಕಾದಂಬರಿ
B
ನಾಟಕ ರಚನೆ
C
ಮಕ್ಕಳ ಸಾಹಿತ್ಯ
D
ವಿಮರ್ಶಾ ಗ್ರಂಥಗಳು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಚಂದ್ರನ ಸಮೀಪ ಹೊಸ ರೀತಿಯ ಸ್ಪಟಿಕ ಚೇಂಜ್ ಸೈಟ್(y) ಅನ್ನು ಯಾವ ದೇಶದ ವಿಜ್ಞಾನಿಗಳು ಸಂಶೋಧಿಸಿದ್ದಾರೆ
A
ಅಮೇರಿಕ
B
ಚೀನಾ
C
ಭಾರತ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
Breakthrough ಬಹುಮಾನವನ್ನು ಈ ಕೆಳಗಿನ ಯಾವ ವಿಭಾಗಕ್ಕೆ ನೀಡಲಾಗುವುದಿಲ್ಲ
A
ಜೀವ ವಿಜ್ಞಾನ
B
ಅರ್ಥಶಾಸ್ತ್ರ
C
ಗಣಿತ
D
ಮೂಲಭೂತ ಭೌತ ಶಾಸ್ತ್ರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2023 ನೇ ಸಾಲಿನ ಬ್ರೇಕ್ ಥ್ರೂ ಬಹುಮಾನದ ಜೀವವಿಜ್ಞಾನ ವಿಭಾಗದ ವಿಜೇತರು ಯಾರು ?
A
ಕ್ಲಿಫರ್ಡ್ ಬ್ರಾಂಗ್ವಿನ್ನೆ ಮತ್ತು ಆಂಥೋನಿ ಹೈಮನ್
B
ಎಮ್ಯಾನುಯೆಲ್ ಮಿಗ್ನೋಟ್ ಮತ್ತು ಮಸಾಶಿ
C
ಡೇವಿಡ್ ಡಾಯ್ಚ್ ಮತ್ತು ಪೀಟರ್ ಶೋರ್
D
ಡೇನಿಯಲ್ ಸ್ಪೀಲ್ಮನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಎಸ್ ಆರ್ ಲೀಲಾವತಿ ಅಧ್ಯಕ್ಷತೆಯ ಸಮಿತಿಯು ಶಿಫಾರಸ್ಸಿನ ಅನ್ವಯ ನಾಡಗೀತೆಯನ್ನು ಎಷ್ಟು ನಿಮಿಷಗಳ ಅವಧಿಯ ಹಾಡಲು ಕರ್ನಾಟಕ ಸರಕಾರ ಸಮ್ಮತಿಸಿದೆ
A
1:50
B
3:00
C
2:30
D
2:50
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದ ನಾಡಗೀತೆಯೂ ಯಾರ ರಾಗಸಂಯೋಜನೆಯ ಅನ್ವಯ ಹಾಡಬೇಕು
A
ಹಂಸಲೇಖ
B
ಮೈಸೂರು ಅನಂತಸ್ವಾಮಿ
C
ಸಿ ಅಶ್ವಥ್
D
ಇಳಯರಾಜ
ವಿವರಣೆ / Explanation:
ಪ್ರಶ್ನೆ 8 / Question 8
1 Mark
SRESTHA-G ಯೋಜನೆಗಾಗಿ ವಿಶ್ವಬ್ಯಾಂಕ್ USD 350 ಮಿಲಿಯನ್ ಸಹಾಯವನ್ನು ಅನುಮೋದಿಸಿದ್ದು ಈ ಯೋಜನೆಯು ಭಾರತದ ಯಾವ ರಾಜ್ಯದಲ್ಲಿ ಅನುಷ್ಠಾನಗೊಳ್ಳಲಿದೆ
A
ಗುಜರಾತ್
B
ಮಹಾರಾಷ್ಟ್ರ
C
ಓಡಿಸ್ಸಾ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವದ ಅತಿ ದೊಡ್ಡ ಇ-ತ್ಯಾಜ್ಯ ಮರುಬಳಕೆಯ ಸ್ಥಾವರವನ್ನು ಎಲ್ಲಿ ಸ್ಥಾಪಿಸಲಾಗಿದೆ?
A
ನ್ಯೂಯಾರ್ಕ್
B
ಬೆಂಗಳೂರು
C
ದುಬೈ
D
ಪ್ಯಾರಿಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನ ಯಾವ ರಾಷ್ಟ್ರವು ವಿಶ್ವದ ಪ್ರಥಮ ತಂತಿರಹಿತ ಇ-ಕ್ಯಾಬ್ ಚಾರ್ಜಿಂಗ್ ಸ್ಟೇಷನ್ ಗಳನ್ನೂ ಆರಂಭಿಸಿದೆ
A
ನಾರ್ವೆ
B
ಅಮೇರಿಕ
C
ರಷ್ಯಾ
D
ಜಪಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers