Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 30-01-2020
30 ಜನವರಿ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಫೆಬ್ರುವರಿ ತಿಂಗಳಲ್ಲಿ ಅಮೆರಿಕ ಅಧ್ಯಕ್ಷರಾದ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದು ಭಾರತದ ಯಾವ ನಗರದಲ್ಲಿ ಅವರ ರ್ಯಾಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
A
ಮುಂಬೈ
B
ದೆಹಲಿ
C
ಬೆಂಗಳೂರು
D
ಅಹಮದಾಬಾದ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಗಣರಾಜ್ಯೋತ್ಸವ ದಿನದಂದು ನಡೆದ ಪರೇಡ್ನಲ್ಲಿ ಯಾವ ರಾಜ್ಯದ ಸ್ತಬ್ಧಚಿತ್ರವು ಪ್ರಥಮ ಬಹುಮಾನ ಗಳಿಸಿದೆ
A
ಕರ್ನಾಟಕ
B
ಅಸ್ಸಾಂ
C
ಮಧ್ಯಪ್ರದೇಶ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಹೊಂದಿರುವ ಹೆಮ್ಮೆ ಕರ್ನಾಟಕದ್ದಾಗಿದ್ದು ಕರ್ನಾಟಕದ ಯಾವ ನಗರದಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸಲಾಗಿದೆ
A
ಪಾವಗಡ
B
ರಾಯಚೂರು
C
ಬಳ್ಳಾರಿ
D
ದಾವಣಗೆರೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಇಸ್ರೋ ಬಿಡುಗಡೆಗೊಳಿಸಿದ ಪಂಚಾಯಿತಿಗಳ ಮಾಹಿತಿ ಹೊಂದಿರುವ ತಂತ್ರಜ್ಞಾನದ ಹೆಸರೇನು
A
E-ಪಂಚಾಯತಿ
B
ಪಂಚಾಯಿತಿರಾಜ್
C
3G-ಪಂಚಾಯತ್
D
ಭುವನ್ ಪಂಚಾಯತ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಅಧಿಕಾರಿಯ ಹೆಸರೇನು ?
A
ತುಕಾರಾಂ ಮುಂಧೆ
B
ರಿತು ಮಹೇಶ್ವರಿ
C
ಹರ್ಷವರ್ಧನ್ ಶೃಂಗಿಲಾ
D
ಅಶೋಕ್ ಖೇಮ್ಕಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರ್ತಿಯಾದ ಸೈನಾ ನೆಹ್ವಾಲ್ ಅವರು ಯಾವ ರಾಷ್ಟ್ರೀಯ ಪಕ್ಷವನ್ನು ಸೇರಿಕೊಂಡರು
A
ಬಹುಜನ ಸಮಾಜ್ ಪಾರ್ಟಿ
B
ಬಿಜೆಪಿ
C
ಕಾಂಗ್ರೆಸ್ (INC)
D
ಆಮ್ ಆದ್ಮಿ ಪಾರ್ಟಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಇತ್ತೀಚೆಗೆ ಸೇರ್ಪಡೆಯಾದ ಬೋಟ್ನ ಹೆಸರೇನು
A
C-448
B
V-446
C
C-446
D
V-448
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ 1112 ರನ್ನುಗಳ ಸಾಧನೆಯನ್ನು ಮುರಿದ ಕ್ರಿಕೆಟ್ ಆಟಗಾರ ಯಾರು?
A
ವಿರಾಟ್ ಕೊಹ್ಲಿ
B
ರೋಹಿತ್ ಶರ್ಮಾ
C
ಕೆಎಲ್ ರಾಹುಲ್
D
ಶ್ರೇಯಸ್ ಅಯ್ಯರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಟಾಮ್ ಟಾಮ್ ಸಂಸ್ಥೆ ಬಿಡುಗಡೆಗೊಳಿಸಿದ ವರದಿಯಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಟ್ರಾಫಿಕ್ ಕಿರಿಕಿರಿ ಹೊಂದಿರುವ ಭಾರತದ ನಗರ ಯಾವುದು?
A
ಮುಂಬಯಿ
B
ಬೆಂಗಳೂರು
C
ಕಲ್ಕತ್ತಾ
D
ದೆಹಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಗರ್ಭಪಾತದ ಗರಿಷ್ಠ ಕಾಲಮಿತಿಯನ್ನು ಎಷ್ಟು ವಾರಗಳ ವರೆಗೆ ವಿಸ್ತರಿಸಿ ಕೇಂದ್ರ ಸಂಪುಟ ಅನುಮೋದನೆ ನೀಡಿತು
A
20 ವಾರಗಳು
B
24 ವಾರಗಳು
C
23 ವಾರಗಳು
D
21 ವಾರಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers