Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 29-01-2020
29 ಜನವರಿ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಮ್ಯಾನ್ ವರ್ಸಸ್ ವೈಲ್ಡ್ ಸರಣಿ ಸಾಕ್ಷ್ಯಚಿತ್ರದಲ್ಲಿ ಭಾಗಿಯಾದ ಭಾರತದ ನಟರು ಯಾರು ?
A
ಅಮಿತಾಭ ಬಚ್ಚನ್ & ರಜನಿಕಾಂತ
B
ರಜನಿಕಾಂತ್ & ಅಕ್ಷಯ್ ಕುಮಾರ್
C
ಅಮೀರಖಾನ್ & ಸಲ್ಮಾನ್ ಖಾನ್
D
ಶಾರುಖ್ ಖಾನ್ & ಚಿರಂಜೀವಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಪರಿಸರ ತಜ್ಞ ಪವನ್ ಸುಖದೇವರಿಗೆ ವಿಶ್ವಸಂಸ್ಥೆಯ ಯಾವ ಪ್ರಶಸ್ತಿಯನ್ನು ಪ್ರಕಟಿಸಿದೆ
A
ಟೇಲರ ಪುರಸ್ಕಾರ
B
ದಿ ಗೋಲ್ಡನ್ ಗ್ಲೋಬ್ಸ್
C
ಬುಕರ್ ಅವಾರ್ಡ್
D
ನೊಬೆಲ್ ಪುರಸ್ಕಾರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿದ ಅಮೇರಿಕಾ ಕಂಪನಿಯು ಯಾವುದು ?
A
UnitedHealth ಗ್ರೂಪ್
B
ಲಾಖೀಡ್ ಮಾರ್ಟಿನ್
C
Apple
D
Walmart
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಸುಪ್ರೀಂ ಕೋರ್ಟ್ ಭಾರತದಲ್ಲಿ ಯಾವ ಪ್ರಾಣಿಗಳನ್ನು ಸಾಕಲು ಅನುಮತಿ ನೀಡಿದೆ
A
ಆಸ್ಟ್ರೇಲಿಯಾದ ಕಾಂಗರೂಗಳು
B
ಆಫ್ರಿಕಾದ ಸಿಂಹ
C
ನಮೀಬಿಯಾದ ಚಿರತೆಗಳು
D
ಆಫ್ರಿಕಾದ ಆನೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪಂಜಾಬ್ ಕೇಸರಿ ಎಂದು ಹೆಸರು ಪಡೆದ ಸ್ವಾತಂತ್ರ್ಯ ಹೋರಾಟಗಾರರು ಯಾರು
A
ಲಾಲಾ ಲಜಪತ ರಾಯ
B
ಬಾಲ ಗಂಗಾಧರ ತಿಲಕ
C
ಅರವಿಂದ ಘೋಷ್
D
ಬಚೇಂದ್ರಿ ಪಾಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ಸೇನಾಪಡೆಯ ಪ್ರಥಮ ಮಹಾದಂಡ ನಾಯಕನಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ ಯಾರು
A
ಜಯಂತೋ ನಾಥ್ ಚೌಧುರಿ
B
ಕೆಎಂ ಕಾರ್ಯಪ್ಪ
C
ಬಿಕ್ರಂ ಸಿಂಗ್
D
ಕೊಡಂದೇರ ಸುಬಯ್ಯ ತಿಮಯ್ಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಲಾಲಾ ಲಜಪತರಾಯರ ಎಷ್ಟೇ ಜನ್ಮ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು
A
155 ನೇ ಜನ್ಮ ದಿನಾಚರಣೆ
B
154 ನೇ ಜನ್ಮ ದಿನಾಚರಣೆ
C
153 ನೇ ಜನ್ಮ ದಿನಾಚರಣೆ
D
156 ನೇ ಜನ್ಮ ದಿನಾಚರಣೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಾಜ್ಯ ಅರಣ್ಯ ಇಲಾಖೆಯಿಂದ ಕರ್ನಾಟಕ ವನ್ಯಜೀವಿ ಸಂಪತ್ತು ಕುರಿತು ಬಿಡುಗಡೆಯಾದ ಕಿರುಚಿತ್ರದ ಹೆಸರೇನು
A
ಹಸಿರು ಕರ್ನಾಟಕ
B
ಕರ್ನಾಟಕದ ಜೀವ ವೈಭವ
C
ವೈಲ್ಡ್ ಕರ್ನಾಟಕ
D
ಕರುನಾಡ ಕಾಡು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers