Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 28-01-2020
28 ಜನವರಿ 2020 • 7 ಪ್ರಶ್ನೆಗಳು
0
/ 7
ಪ್ರಶ್ನೆ
1
/ 7
View All
Reset
1
2
3
4
5
6
7
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ವಿಧಾನಪರಿಷತ್ ರದ್ದುಗೊಳಿಸಲು ನಿರ್ಣಯವನ್ನು ಅಂಗೀಕರಿಸಿದ ರಾಜ್ಯ ಯಾವುದು?
A
ತಮಿಳುನಾಡು
B
ಕೇರಳ
C
ಮಧ್ಯಪ್ರದೇಶ
D
ಆಂಧ್ರಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
CAA ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ ಭಾರತದ ನಾಲ್ಕನೇ ರಾಜ್ಯ ಯಾವುದು?
A
ರಾಜಸ್ಥಾನ
B
ಪಂಜಾಬ್
C
ಪಶ್ಚಿಮ ಬಂಗಾಳ
D
ಕೇರಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024 ರ ವೇಳೆಗೆ ಭಾರತೀಯ ರೈಲ್ವೆಯನ್ನು ಸಂಪೂರ್ಣ ವಿದ್ಯುತ್ತೀಕರಣ ಮಾಡಲು ಕ್ರಮ ಕೈಗೊಂಡ ರೈಲ್ವೆ ಸಚಿವ ಯಾರು?
A
ಡಿವಿ ಸದಾನಂದ ಗೌಡ
B
ಪಿಯೂಷ್ ಗೋಯಲ್
C
ರಾಮ್ ವಿಲಾಸ್ ಪಾಸ್ವಾನ್
D
ರಾಜನಾಥ್ ಸಿಂಗ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಪ್ರಧಾನಿ ಸ್ಥಾನಕ್ಕೆ ಮೋದಿಯೇ ಸೂಕ್ತ ಎಂದು ವರದಿ ಪ್ರಕಟಿಸಿದ ಸಂಸ್ಥೆ ಯಾವುದು
A
ಎಬಿಪಿ ನ್ಯೂಸ್
B
NDTV ನ್ಯೂಸ್
C
BCC ನ್ಯೂಸ್
D
AajTak ನ್ಯೂಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಕೇಂದ್ರ ಸರಕಾರವು ಸರಕಾರಿ ಒಡೆತನದ ಯಾವ ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ಕ್ರಮ ಕೈಗೊಂಡಿದೆ ?
A
ಇಸ್ರೋ
B
ಏರ್ ಇಂಡಿಯಾ
C
BHEL
D
NTPC
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ಸರ್ಕಾರವು ಇತ್ತೀಚೆಗೆ ಬೋಡೋ ಒಪ್ಪಂದಕ್ಕೆ ಸಹಿ ಹಾಕಿದ್ದು ಬೋಡೋ ಒಪ್ಪಂದವು ಯಾವ ರಾಜ್ಯಕ್ಕೆ ಸಂಬಂಧಿಸಿದ ಒಪ್ಪಂದವಾಗಿದೆ ?
A
ಅಸ್ಸಾಂ
B
ಒರಿಸ್ಸಾ
C
ಪಶ್ಚಿಮ ಬಂಗಾಳ
D
ಸಿಕ್ಕಿಮ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ನಿಧನರಾದ ಕೋಬಿ ಬ್ರಯಾಂಟ್ ಇವರು ಯಾವ ಕ್ರೀಡೆಗೆ ಸಂಬಂಧಿಸಿದ ವ್ಯಕ್ತಿಯಾಗಿರುತ್ತಾರೆ
A
ಫುಟ್ಬಾಲ್
B
ಹಾಕಿ
C
ಬಾಸ್ಕೆಟ್ ಬಾಲ್
D
ಟೆನಿಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
7
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers