Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 31-01-2020
31 ಜನವರಿ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜನವರಿ 30 ರಂದು ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದ್ದು ಇದು ಯಾವ ವ್ಯಕ್ತಿಯ ಪುಣ್ಯತಿಥಿಯಾಗಿದೆ
A
ಮಹಾತ್ಮಾ ಗಾಂಧೀಜಿ
B
ಲಾಲಾ ಲಜಪತ್ ರಾಯ
C
ಸುಭಾಷ್ ಚಂದ್ರ ಬೋಸ್
D
ಜವಾಹರಲಾಲ್ ನೆಹರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಮೆರಿಕದ ತಜ್ಞರು ಡೇನಿಯಲ್ ಕೆ ಇನೌವೇ ಸೋಲಾರ್ ದೂರದರ್ಶಕದ ಮೂಲಕ ಯಾವ ಗ್ರಹದ ಅತಿ ಸಮೀಪದ ಫೋಟೊವನ್ನು ಸೆರೆ ಹಿಡಿದಿದ್ದಾರೆ
A
ಗುರು
B
ಚಂದ್ರ
C
ನೆಪ್ಚೂನ್
D
ಸೂರ್ಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವ ಆರೋಗ್ಯ ಸಂಸ್ಥೆಯು ಯಾವ ವೈರಸ್ ಕುರಿತು ಎಲ್ಲ ದೇಶಗಳಿಗೆ ಎಚ್ಚರಿಕೆ ನೀಡಿದೆ
A
ಡೆಂಗ್ಯೂ
B
SARS
C
ಎಬೋಲಾ
D
ರುಬೆಲ್ಲಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಜಾವೆಲಿನ್ ತಾರೆ ಯಾರು?
A
ವಿಕಾಸ್ ಗೌಡ
B
ಶಿವಪಾಲ್ ಸಿಂಗ್
C
ಕಾಶಿನಾಥ್ ನಾಯಕ್
D
ನೀರಜ್ ಚೋಪ್ರಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯುರೋಪಿನ ಒಕ್ಕೂಟದಿಂದ ಹೊರನಡೆದ ದೇಶ ಯಾವುದು
A
ಜರ್ಮನಿ
B
ಫ್ರಾನ್ಸ್
C
ಬ್ರಿಟನ್
D
ಇಟಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಿಎಎ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ದೇಶದ ಐದನೇ ರಾಜ್ಯ ಯಾವುದು
A
ಛತ್ತೀಸ್ ಗಡ
B
ಪಶ್ಚಿಮ ಬಂಗಾಳ
C
ಕರ್ನಾಟಕ
D
ಓಡಿಸ್ಸಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
SAMPRITHI-IX ಹೆಸರಿನೊಂದಿಗೆ ಭಾರತವು ಯಾವ ದೇಶದೊಂದಿಗೆ ಸೇನಾ ಸಮರಾಭ್ಯಾಸವನ್ನು ನಡೆಸಲಿದೆ
A
ಚೀನಾ
B
ಬಾಂಗ್ಲಾದೇಶ
C
ಪಾಕಿಸ್ತಾನ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ಯಾವ ಹಿಂದಿ ಪದವನ್ನು ‘2019 ರ ಆಕ್ಸ್ಫರ್ಡ್ ಹಿಂದಿ ಪದ’ ಎಂದು ಆಯ್ಕೆ ಮಾಡಿದೆ?
A
ಸಮೃದ್ಧಿ
B
ಸರ್ಕಾರ್
C
ಸಮ್ಮಾನ್
D
ಸಂವಿದಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸೀನಿಯರ್ ನ್ಯಾಷನಲ್ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನಲ್ಲಿ ಯಾವ ಭಾರತೀಯ "ಕ್ಯೂಯಿಸ್ಟ್" ಪ್ರಶಸ್ತಿಯನ್ನು ಗೆದ್ದಿದ್ದಾರೆ?
A
ನೀರಜ್ ಚೋಪ್ರ
B
ಸೌರವ್ ಕೊಠಾರಿ
C
ಗೀತ್ ಸೇಥಿ
D
ಪಂಕಜ ಅಡ್ವಾಣಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಅಮೆರಿಕದ ಭಾರತದ ರಾಯಭಾರಿಯಾಗಿ ನೇಮಕಗೊಂಡವರು ಯಾರು?
A
ತರಣ್ ಜಿತ್ ಸಿಂಧು
B
ಹರ್ಷವರ್ಧನ್ ಶೃಂಗ್ಲಾ
C
ವಿಜಯ ಘೋಕಲೆ
D
ಜೈ ಶಂಕರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers