Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 17-09-2022
17 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಜೋವೊ ಲೌರೆನ್ಕೊ ಅವರನ್ನು ಯಾವ ದೇಶದ ಅಧ್ಯಕ್ಷರಾಗಿ ಮರು-ನೇಮಕಗೊಳಿಸಲಾಯಿತು?
A
ಅಂಗೋಲಾ
B
ಆಫ್ಘಾನಿಸ್ತಾನ
C
ಕೀನ್ಯಾ
D
ಕಜಕಿಸ್ತಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಈ ಕೆಳಗಿನ ಯಾವ ಭಾರತದ ನಗರವು ಡಿಜಿಟಲ್ ವಿಳಾಸದೊಂದಿಗೆ ದೇಶದ ಮೊದಲ ಸ್ಮಾರ್ಟ್ ಸಿಟಿಯಾಗಿದೆ?
A
ಗಾಂಧಿನಗರ
B
ದೆಹಲಿ
C
ಇಂದೋರ್
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ SC, ST ಮತ್ತು ಇತರರಿಗೆ ಮೀಸಲಾತಿಯನ್ನು 77% ಕ್ಕೆ ಹೆಚ್ಚಿಸಿದ ರಾಜ್ಯ ಯಾವುದು?
A
ಉತ್ತರ ಪ್ರದೇಶ
B
ಜಾರ್ಖಂಡ್
C
ಬಿಹಾರ
D
ಪಶ್ಚಿಮ ಬಂಗಾಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಈ ಕೆಳಗಿನವರಲ್ಲಿ ಯಾರು ವಿಶ್ವದ ಮೊದಲ ಚೀತಾ ಪುನರ್ವಸತಿ ಯೋಜನೆಯನ್ನು ಪ್ರಾರಂಭಿಸಿದರು?
A
ಪ್ರಧಾನಿ ಮೋದಿ
B
ವಾಡಿಮಿರ್ ಪುಟಿನ್
C
ಜಿಂಗ್ಪಿನ್
D
ಜೋ ಬಿಡನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ 61ನೇ ಸುಬ್ರೊಟೊ ಕಪ್ ಅಂತರಾಷ್ಟ್ರೀಯ ಫುಟ್ಬಾಲ್ ಟೂರ್ನಮೆಂಟ್ ಬಾಲಕರ ಅಂಡರ್-14 ಪ್ರಶಸ್ತಿಯನ್ನು ಯಾವ ರಾಜ್ಯ ಗೆದ್ದಿದೆ?
A
ಕರ್ನಾಟಕ
B
ಮಣಿಪುರ
C
ಬಿಹಾರ
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಪ್ರಧಾನಿ ಮೋದಿಯವರು ರಾಷ್ಟ್ರೀಯ ಸರಕು ಸಾಗಣೆ ನೀತಿಯನ್ನು ಬಿಡುಗಡೆಗೊಳಿಸಿದ್ದು ಇದರ ಮುಖ್ಯ ಉದ್ದೇಶ
A
ಸಾರಿಗೆ ಸಂಸ್ಥೆಗಳ ಆರ್ಥಿಕ ವೆಚ್ಚ ಕಡಿಮೆಗೊಳಿಸುವುದು.
B
ಸಾಗಣೆ ವೆಚ್ಚ ಕಡಿಮೆ ಮಾಡುವುದು ಹಾಗೂ ತಡೆರಹಿತ ಸಾಗಣೆಗೆ ಅನುಕೂಲ
C
ಚಾಲಕರ ಸುರಕ್ಷತೆಗಾಗಿ ವಿಮೆ ಮಾಡಿಸುವುದು
D
ಅಂತಾರಾಜ್ಯ ಚಾಲನೆಯಲ್ಲಿ ಇರುವ ಲೋಪದೋಷಗಳ ಸರಿಪಡಿಸುವುದು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಯಾವ ರಾಜ್ಯ ಸರಕಾರವು ತನ್ನ ವ್ಯಾಪ್ತಿಯಲ್ಲಿ SSLC ಹಾಗೂ ಪಿಯುಸಿ ಗಳಿಗೆ ಇರುವ ಬೋರ್ಡ್ ಗಳನ್ನು ಜಂಟಿಗೊಳಿಸಿ ಒಂದೇ ಮಂಡಳಿಯನ್ನು ರಚಿಸಲು ತೀರ್ಮಾನಿಸಿದೆ?
A
ಕರ್ನಾಟಕ
B
ಮಹಾರಾಷ್ಟ್ರ
C
ತಮಿಳುನಾಡು
D
ಕೇರಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ದಿನವೇ ರಾಜೀನಾಮೆ ನೀಡಿದಂತಹ ಮ್ಯಾಗ್ಡಲೀನಾ ಅಂಡರ್ಸನ್ ಅವರು ಯಾವ ದೇಶದ ಪ್ರಧಾನಿಯಾಗಿದ್ದರು?
A
ಇಂಗ್ಲೆಂಡ್
B
ಜಪಾನ್
C
ಬ್ರಿಟನ್
D
ಸ್ವೀಡನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಭಾರತದ ಯಾವ ರಾಜ್ಯವು 3 ರಾಜಧಾನಿಗಳನ್ನು ಹೊಂದುವ ಕುರಿತು ಸುಪ್ರಿಂಕೋರ್ಟ್ ಗೆ ಮೊರೆ ಹೋಗಿದೆ ?
A
ಮಧ್ಯಪ್ರದೇಶ
B
ಆಂಧ್ರಪ್ರದೇಶ
C
ಹಿಮಾಚಲಪ್ರದೇಶ
D
ಉತ್ತರಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಪಂಚದ ಮೊಟ್ಟ ಮೊದಲ ಹೈಡ್ರೋಜನ್ ಆಧಾರಿತ ರೈಲು ಯಾವ ದೇಶದಲ್ಲಿ ಚಲಾವಣೆಗೊಂಡಿದೆ ?
A
ಜಪಾನ್
B
ಆಸ್ಟ್ರೇಲಿಯಾ
C
ಜರ್ಮನಿ
D
ಯುಎಸ್ ಎ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers