Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 16-09-2022
16 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಏಡ್ಸ್ ಇಪ್ಪತ್ತೆರಡರ ಪೋರ್ಬ್ಸ್ ನ ನೈಜ ಸಮಯದ ಬಿಲಿಯನೇರ್ ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ವ್ಯಕ್ತಿ ಅರ್ಹರಾಗಿರುತ್ತಾರೆ
A
ಎಲಾನ್ ಮಸ್ಕ್
B
ಮುಖೇಶ್ ಅಂಬಾನಿ
C
ವಾರೆನ್ ಬಫೆಟ್
D
ಲ್ಯಾರಿ ಪೇಜ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಯೂತ್ ಚೆಸ್ ನಲ್ಲಿ ಭಾರತದ ಯಾರಿಗೆ ಚಿನ್ನದ ಪದಕ ದೊರೆಯಿತು?
A
ಕೃಷ್ಣನ್ ಶಶಿಕಿರಣ್
B
ವಿಶ್ವನಾಥನ್ ಆನಂದ
C
ವಿದಿತ ಗುಜರಾತಿ
D
ಪ್ರಣವ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇದರಲ್ಲಿ ಯಾವುದು ಭಾರತದ ಶಾಸ್ತ್ರೀಯ ನೃತ್ಯವಲ್ಲ
A
ಭರತನಾಟ್ಯ
B
ಮೋಹಿನಿ ಅಟ್ಟಂ
C
ತೆಯ್ಯಮ್
D
ಒಡಿಸ್ಸಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬೆಂಗಳೂರಿನಲ್ಲಿ ಇರುವ ವಿಮಾನ ತಯಾರಿಕಾ ಕಾರ್ಖಾನೆ
A
HMT
B
HAL
C
HPL
D
BAL
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕದ ಬಗ್ಗೆ ಮೊತ್ತ ಮೊದಲ ಸೂಚ್ಯ ಉಲ್ಲೇಖ ಈ ಗ್ರಂಥದಲ್ಲಿದೆ
A
ರಾಮಾಯಣ
B
ಬೃಹತ್ ಸಂಹಿತಾ
C
ಮಹಾಭಾರತ
D
ಕೆ ಶಿವರಾಂ ಕಾರಂತ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದಲ್ಲಿ ಪೊಲೀಸ್ ಸ್ಮರಣಾರ್ಥ ದಿನವನ್ನು ಎಂದು ಆಚರಿಸಲಾಗುವುದು?
A
ಅಕ್ಟೊಬರ್ 12
B
ಅಕ್ಟೊಬರ್ 15
C
ಅಕ್ಟೊಬರ್ 18
D
ಅಕ್ಟೊಬರ್ 21
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೋಶೀಯ ಮತ್ತು ಅಣು ವಿಜ್ಞಾನ ಕೇಂದ್ರ ಎಲ್ಲಿದೆ
A
ಮುಂಬೈ
B
ಮೈಸೂರು
C
ಬೆಂಗಳೂರು
D
ಹೈದರಾಬಾದ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸಂಯುಕ್ತ ರಾಷ್ಟ್ರಗಳು ರೂಪಿತವಾದ ವರ್ಷ ಯಾವುದು
A
1942
B
1943
C
1944
D
1945
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ಪರಿಸರ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ
A
ಮಾರ್ಚ್ 15
B
ಮೇ 3
C
ಜೂನ್ 2
D
ಜೂನ್ 1
ವಿವರಣೆ / Explanation:
ಪ್ರಶ್ನೆ 10 / Question 10
1 Mark
ತೆಲಂಗಾಣ ಭಾರತದ ________ ನೇ ರಾಜ್ಯ?
A
25
B
26
C
28
D
29
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers