Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 15-09-2022
15 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಂತಾರಾಷ್ಟ್ರೀಯ ಡೇರಿ ಫೆಡರೇಷನ್ ನ "ವಿಶ್ವ ಡೇರಿ ಶೃಂಗಸಭೆಯು" ಭಾರತದ ಯಾವ ನಗರದಲ್ಲಿ ಇತ್ತೀಚೆಗೆ ನಡೆಯಿತು?
A
ಸೂರತ್
B
ಚೆನ್ನೈ
C
ನೋಯಿಡಾ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
G-20 ಸಮೂಹದ ಅಧ್ಯಕ್ಷ ಸ್ಥಾನವನ್ನು ಭಾರತವು ವಹಿಸಲಿರುವ ಅವಧಿ ಯಾವುದು
A
ಡಿಸೆಂಬರ್ 1, 2022 ರಿಂದ ನವೆಂಬರ್ 30, 2023
B
ನವೆಂಬರ್ 5, 2022 ರಿಂದ ಡಿಸೆಂಬರ್ 15, 2023
C
ಡಿಸೆಂಬರ್ 1, 2022 ರಿಂದ ಡಿಸೆಂಬರ್ 30, 2023
D
ನವೆಂಬರ್ 1, 2022 ರಿಂದ ನವೆಂಬರ್ 30, 2023
ವಿವರಣೆ / Explanation:
ಪ್ರಶ್ನೆ 3 / Question 3
1 Mark
2023 G-20 ನಾಯಕರ ಶೃಂಗಸಭೆಯ ಭಾರತದ ಯಾವ ನಗರದಲ್ಲಿ ನಡೆಯುವ ಸಾಧ್ಯತೆ ಇರುತ್ತದೆ
A
ಅಹ್ಮದಾಬಾದ್
B
ಮುಂಬೈ
C
ಬೆಂಗಳೂರು
D
ನವದೆಹಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರ ಸರ್ಕಾರವು ಇತ್ತೀಚೆಗೆ ರಾಷ್ಟ್ರೀಯ ಅವಶ್ಯಕ ಔಷಧಗಳ ಪಟ್ಟಿಯನ್ನು ಪರಿಷ್ಕರಿಸಿದ್ದು ನೂತನವಾಗಿ ಎಷ್ಟೋ ಔಷಧಗಳನ್ನು ಈ ಪಟ್ಟಿಗೆ ಸೇರ್ಪಡಿಸಲಾಗಿದೆ
A
24
B
34
C
42
D
43
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಯಾವ ರಾಷ್ಟ್ರದಿಂದ ಭಾರತಕ್ಕೆ ಚಿರತೆಗಳನ್ನು ಕರೆತರಲಾಗುತ್ತದೆ
A
ಅಮೇರಿಕ
B
ಆಸ್ಟ್ರೇಲಿಯಾ
C
ನಮೀಬಿಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಧಾನಿ ಅವರ ಜನ್ಮದಿನದ ಪ್ರಯುಕ್ತ ಭಾರತಕ್ಕೆ ಆಗಮಿಸಲಿರುವ ಚಿರತೆಗಳನ್ನು ಯಾವ ರಾಜ್ಯದ ರಾಷ್ಟ್ರೀಯ ಉದ್ಯಾನಕ್ಕೆ ಬಿಡಲಾಗುತ್ತದೆ
A
ಮಧ್ಯ ಪ್ರದೇಶ
B
ಕರ್ನಾಟಕ
C
ತಮಿಳುನಾಡು
D
ಪಶ್ಚಿಮ ಬಂಗಾಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿವರ್ಷ ಸೆಪ್ಟೆಂಬರ್ 14ರಂದು ಯಾವ ದಿನವಾಗಿ ಆಚರಿಸಲಾಗುತ್ತದೆ
A
ವಿಶ್ವ ಪರಿಸರ ದಿನ
B
ಶಿಕ್ಷಕರ ದಿನ
C
ಹಿಂದಿ ದಿವಸ್
D
ಭಾರತ ಪ್ರವಾಸೋದ್ಯಮ ದಿನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದಲ್ಲಿ ಖಾಸಗಿ ಇಕ್ವಿಟಿ(PE) ಮತ್ತು ಸಾಹಸೋದ್ಯಮ ಬಂಡವಾಳ (VC) ಹೂಡಿಕೆಯನ್ನು ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವಾಲಯವು ನೇಮಿಸಿದ ಸಮಿತಿ ಯಾವುದು
A
ಸ್ಥಾಯಿ ಸಮಿತಿ
B
ಎಂ ದಾಮೋದರನ್ ಸಮಿತಿ
C
ನಿರ್ಮಲಾ ಸೀತಾರಾಮನ್ ಸಮಿತಿ
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕುವೆಂಪು ಅವರ ಯಾವ ಕೃತಿಗೆ ಜ್ಞಾನಪೀಠ ಪುರಸ್ಕಾರ ಕೊಡಲಾಗಿದೆ
A
ನಾಕಿತಂತಿ
B
ರಾಮಾಯಣ ದರ್ಶನಂ
C
ಮುಕ್ಕಜ್ಜಿಯ ಕನಸುಗಳು
D
ಭಾರತ ಸಿಂಧೂ ರಶ್ಮಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಣಿಪುರದ ಅಧಿಕೃತ ಭಾಷೆ ಯಾವುದು
A
ಆಂಗ್ಲ ಭಾಷೆ
B
ಹಿಂದೂ ಭಾಷೆ
C
ಬಂಗಾಳಿ ಭಾಷೆ
D
ಮೆಟ್ಟಿಲಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers