Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 14-09-2022
14 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯುನೈಟೆಡ್ ಕಿಂಗ್ಡಂನ ರಾಣಿ ಎಲಿಜಬೆತ್ ಯಾವಾಗ ರಾಣಿಯಾಗಿ ಅಧಿ ಕಾರ ಸ್ವೀಕರಿಸಿದರು?
A
ಜೂನ್ 4 1953
B
ಜೂನ್ 2 1953
C
ಜೂನ್ 2 1953
D
ಜೂನ್ 12 1953
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಬ್ರಿಟನ್ಅನ್ನು ದೀರ್ಘಾವಧಿ ಕಾಲದವರೆಗೆ ಆಳಿದ ದೊರೆ ಯಾರು?
A
ವಿಲಿಯಂ ಪ್ರಿನ್ಸ್ ಆಫ್ ವೇಲ್ಸ್
B
ರಾಣಿ ಎಲಿಜಬೆತ್
C
ಪ್ರಿನ್ಸ್ ಚಾರ್ಲ್ಸ್
D
ಪ್ರಿನ್ಸ್ ಫಿಲಿಪ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಣಿಯ ಎಲಿಜಬೆತ್ ಪಟ್ಟಾಭಿಷೇಕದ ಸಮಯದಲ್ಲಿ ಅವರ ವಯಸ್ಸು ಎಷ್ಟು?
A
28
B
27
C
26
D
25
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಲೋಕಸಭೆಗೆ ಇಬ್ಬರು ಸದಸ್ಯರನ್ನು ಚುನಾಯಿಸಿ ಕಳುಹಿಸುವ ರಾಜ್ಯ ಯಾವುದು?
A
ಮೇಘಾಲಯ
B
ಸಿಕ್ಕಿಂ
C
ನಾಗಾಲ್ಯಾಂಡ್
D
ಮಿಜೋರಾಂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಖಿಲ ಭಾರತ ಸೇವೆಗಳಿಗೆ ಸಂಬಂಧಿಸಿದ ಸಂವಿಧಾನದ ಅನುಚ್ಛೇದ ಯಾವುದು?
A
ಅನುಚ್ಛೇದ 325
B
ಅನುಚ್ಛೇದ 312
C
ಅನುಚ್ಛೇದ 350
D
ಅನುಚ್ಛೇದ 331
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಪಂಚದ ಮೊದಲ ಮಹಾಯುದ್ಧ ಕಾಲದಲ್ಲಿ ಭಾರತದಲ್ಲಿ ಆರಂಭವಾದ ಪ್ರಮುಖ ಚಳುವಳಿ?
A
ವಿಭಜನಾ ಚಳುವಳಿ
B
ಹೊಂರೂಲ್ ಚಳುವಳಿ
C
ಸ್ವರಾಜ್ ಪಕ್ಷದ ಚಳುವಳಿ
D
ಸ್ವದೇಶಿ & ಬಹಿಷ್ಕಾರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೃಷ್ಣರಾಜೇಂದ್ರ ಗಿರಿಧಾಮ ಎಂದು ಕರೆಯಲ್ಪಡುವ ಪ್ರಸಿದ್ಧ ಗಿರಿಧಾಮ ಯಾವುದು?
A
ನಂದಿ ಬೆಟ್ಟ
B
ಬಾಬಾಬುಡನ್ ಗಿರಿ
C
ಮುಳ್ಳಯ್ಯನಗಿರಿ
D
ಕೆಮ್ಮಣ್ಣು ಗುಂಡಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
. 2021 ಜನವರಿ 26 ಶನಿವಾರವಾದರೆ, ನವೆಂಬರ್ 21, 2021 ಇದು ಯಾವ ವಾರವಾಗುತ್ತದೆ?
A
ಶನಿವಾರ
B
ಮಂಗಳವಾರ
C
ಗುರುವಾರ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಪಂಚದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ
A
ಬ್ರೆಜಿಲ್
B
ಭಾರತ
C
ಅಮೇರಿಕ
D
ಚನೈ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ವರ್ಷ?
A
2005
B
2004
C
2006
D
2007
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers