Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 19-09-2022
19 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ ಭಾರತದ ಯಾವ ನಗರದಲ್ಲಿ ಶೀಘ್ರದಲ್ಲೇ ಹೈಡ್ರೋಜನ್ ಆಧಾರಿತ ರೈಲುಗಳ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ
A
ದೆಹಲಿ
B
ಚೆನ್ನೈ
C
ವಿಶಾಖಪಟ್ಟಣ
D
ಹುಬ್ಬಳ್ಳಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕದಲ್ಲಿ "ಕರ್ನಾಟಕ ಧರ್ಮ ಸ್ವಾತಂತ್ರದ ಹಕ್ಕು ಸಂರಕ್ಷಣಾ ಮಸೂದೆ"ಯನ್ನು ರಾಜ್ಯ ವಿಧಾನ ಪರಿಷತ್ತು ಯಾವ ವರ್ಷದಂದು ಅಂಗೀಕರಿಸಿತು ?
A
2022
B
1998
C
2011
D
1985
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೇಂದ್ರ ಸರ್ಕಾರದ "ಇ ಬಾಲ್ ನಿಧಾನ" ಪೋರ್ಟಲ್ ಯಾವುದಕ್ಕೆ ಸಂಬಂಧಿಸಿದೆ ?
A
ಮಕ್ಕಳ ಆರೋಗ್ಯ ಕಾಳಜಿ
B
ಮಕ್ಕಳ ವಿದ್ಯಾಭ್ಯಾಸ
C
ಮಕ್ಕಳ ಸಂರಕ್ಷಣೆ
D
ಮಕ್ಕಳಲ್ಲಿರುವ ಪೋಷಕಾಂಶಗಳ ಕೊರತೆ ನೀಗಿಸುವ ಯೋಜನೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ಸ್(ABC) ನ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕಗೊಂಡವರು ಯಾರು?
A
ಆರ್ ಕೆ ಸ್ವಾಮಿ
B
ಶ್ರೀನಿವಾಸ ಸ್ವಾಮಿ
C
ಸೂರ್ಯಕುಮಾರ್
D
ಪ್ರತಾಪ್ ಪವಾರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ಸರ್ಕಾರದ ಇನ್ ಸ್ಪಾಯರ್ (INSPIRE) ಯೋಜನೆಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A
ಶಾಲಾ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜಿಸುವುದು
B
ಶಿಕ್ಷಣ ಕ್ಷೇತ್ರದ ಅಭಿವೃದ್ಧಿ
C
ವಿಜ್ಞಾನದ ಸಂಶೋಧನೆ ಉತ್ತೇಜಿಸಲು
D
ಯುವಕರಲ್ಲಿ ವೃತ್ತಿ ಕೌಶಲ್ಯ ಬೆಳೆಸುವುದು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಂತಾರಾಷ್ಟ್ರೀಯ ಸಮಾನ ವೇತನ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ
A
ಸೆಪ್ಟೆಂಬರ್ 18
B
ಸೆಪ್ಟೆಂಬರ್ 19
C
ಸೆಪ್ಟೆಂಬರ್ 20
D
ಸೆಪ್ಟೆಂಬರ್ 17
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಂತಾರಾಷ್ಟ್ರೀಯ ಸಮಾನ ವೇತನ ದಿನದ ಉದ್ಘಾಟನಾ ಆವೃತ್ತಿ ಯನ್ನು ಯಾವ ವರ್ಷದಂದು ಆಚರಿಸಲಾಗಿತ್ತು
A
2020
B
2011
C
2017
D
1998
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸೆರ್ಬಿಯಾದ ಬೆಲ್ ಗ್ರೇಡ್ ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಬಜರಂಗ್ ಪೂನಿಯಾ ಅವರು ಯಾವ ಪದಕವನ್ನು ಜಯಿಸಿದರು?
A
ಬಂಗಾರ
B
ಕಂಚು
C
ಬೆಳ್ಳಿ
D
ಯಾವುದೇ ಪದಕವಿಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಕ್ರೀಡಾ ವೃತ್ತಿಗೆ ವಿದಾಯ ಹೇಳಿದ ನಮಿತಾ ಟೊಪ್ಪೊ ಅವರು ಯಾವ ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆದಿದ್ದರು.
A
ಅಥ್ಲೆಟಿಕ್ಸ್
B
ಫುಟ್ ಬಾಲ್
C
ಹಾಕಿ
D
ಕ್ರಿಕೆಟ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ನಿಧನರಾದ ಪಾಕಿಸ್ತಾನದ "ಅಸದ್ ರೌಫ್" ಅವರ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ.
A
ಫುಟ್ಬಾಲ್
B
ಬ್ಯಾಡ್ಮಿಂಟನ್
C
ಹಾಕಿ
D
ಕ್ರಿಕೆಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers